Instant personal Loan: ಬಂಪರ್ ಆಫರ್ ಘೋಷಣೆ- 5 ನಿಮಿಷದಲ್ಲಿ 50000 ಲೋನ್. ಮೊಬೈಲ್ ನಲ್ಲಿ ಸಿಗುತ್ತೆ.
Get Instant personal Loan: ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಯಾವ ರೀತಿಯಲ್ಲಿ ಕೆಲವೇ ಕೆಲವು ನಿಮಿಷಗಳಲ್ಲಿ 50,000 ವರೆಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದು ಈ ಮೂಲಕ ನೀವು ನಿಮ್ಮ ಅತ್ಯಂತ ವೈಯಕ್ತಿಕ ಹಾಗೂ ಅಗತ್ಯ ಖರ್ಚುಗಳನ್ನು ಪೂರೈಸಿಕೊಳ್ಳಬಹುದಾಗಿದೆ. ಇದು ಪೂರ್ಣ ಪ್ರಮಾಣದಲ್ಲಿ ಆನ್‌ಲೈನ್ ಮೂಲಕ ಮನೆಯಲ್ಲಿ ಕುಳಿತುಕೊಂಡರೆ ಲೋನ್ ಪಡೆದುಕೊಳ್ಳಬಹುದಾದ ಪ್ರಕ್ರಿಯೆಯಾಗಿದೆ.
Phonepe ಅಪ್ಲಿಕೇಶನ್ ಮೂಲಕ ಸಾಮಾನ್ಯವಾಗಿ ನೀವೆಲ್ಲರೂ ತಿಳಿದುಕೊಂಡಿರುವ ಹಾಗೆ ಕೇವಲ ಹಣವನ್ನು ಒಬ್ಬರಿಂದ ಇನ್ನೊಬ್ಬರಿಗೆ ಟ್ರಾನ್ಸ್ಫರ್ ಮಾಡೋದು ಮಾತ್ರವಲ್ಲದೆ ಸಾಲವನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದು. Phonepe ಬಳಸಿಕೊಳ್ಳುವ ಮೂಲಕ ನೀವು ಯಾವ ರೀತಿಯಲ್ಲಿ ಲೋನ್ ಪಡೆದುಕೊಳ್ಳಬಹುದು ಅನ್ನೋದನ್ನ ಇವತ್ತಿನ ಲೇಖನಿಯಲ್ಲಿ ಪ್ರಮುಖವಾಗಿ ತಿಳಿದುಕೊಳ್ಳೋಣ.
Phonepe ಮೂಲಕ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ದಾಖಲೆಗಳು- Documents required to Get Instant personal Loan
- ಐಡಿ ಪ್ರೂಫ್
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ವೋಟರ್ ಐಡಿ
- ಅಡ್ರೆಸ್ ಪ್ರೂಫ್
- ರೇಷನ್ ಕಾರ್ಡ್
- ಕರೆಂಟ್ ಬಿಲ್
- ಪಾಸ್ ಪೋರ್ಟ್ ಸೈಜ್ ಫೋಟೋ
- ಬ್ಯಾಂಕ್ ಅಕೌಂಟ್ ಬುಕ್
- ಇಮೇಲ್ ಐಡಿ ಅಥವಾ ಫೋನ್ ನಂಬರ್.
- ಜಿಎಸ್‌ಟಿ ನಂಬರ್ ಹಾಗೂ ಫೈನಾನ್ಸಿಯಲ್ ಡಾಕ್ಯೂಮೆಂಟ್ ಗಳು.
- ಡೇಟ್ ಆಫ್ ಬರ್ತ್ ಸರ್ಟಿಫಿಕೇಟ್ ಕೂಡ ಬೇಕಾಗಿರುತ್ತದೆ.
Uncover the step-by-step process of getting a loan on PhonePe’s user-friendly platform
Phonepe ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು- Eligibility to get Instant personal Loan
- ಭಾರತದ ನಾಗರಿಕ ಆಗಿರುವಂತಹ ಯಾವುದೇ ವ್ಯಕ್ತಿ Phonepe ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದೆ ಆದರೆ ಮೊದಲಿಗೆ ಆತ Phonepe ಗ್ರಾಹಕಾ ಆಗಿರಬೇಕು.
- ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿರಬೇಕು ಹಾಗೂ ವಯಸ್ಸು ಕಡಿಮೆ ಪಕ್ಷ 21 ದಾಟಿರಬೇಕು.
- ನಿಮ್ಮ ಬಳಿ ಬ್ಯಾಂಕ್ ಅಕೌಂಟ್ ಇರುವುದು ಅತ್ಯಂತ ಪ್ರಮುಖವಾಗಿರುತ್ತದೆ.
- ನಿಮ್ಮ ಬಳಿ ಬ್ಯಾಂಕ್ ಖಾತೆ ಇರುವುದರಿಂದ ಸಾಲದ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ Phonepe ವರ್ಗಾವಣೆ ಮಾಡುತ್ತದೆ.
- KYC ಅಪ್ಡೇಟ್ ಮಾಡಲು ಅತ್ಯಂತ ಪ್ರಮುಖವಾದ ದಾಖಲೆಗಳು ಕೂಡ ಇರಬೇಕು.
Unlock instant personal loan approval with SBI: Explore eligibility criteria and required documents
Phonepe ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನ- How to Get Instant personal Loan
- ಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ನಿಂದ Phonepe ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡಿರಬೇಕು ಹಾಗೂ ಓಪನ್ ಮಾಡಿದ ನಂತರ ನಿಮಗೆ ಅಪ್ಲಿಕೇಶನ್ ನ ಹೋಂ ಪೇಜ್ ನಲ್ಲಿ ಪರ್ಸನಲ್ ಲೋನ್ ಆಯ್ಕೆ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು.
- ಇಲ್ಲಿ ನಿಮಗೆ Apply Now ಎನ್ನುವಂತಹ ಆಪ್ಷನ್ ಕಾಣಿಸುತ್ತದೆ ಹಾಗೂ ಈ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
- ಇಲ್ಲಿ ನೀವು ನಿಮ್ಮ ರಿಜಿಸ್ಟರ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ದಾಖಲಿಸಿ ಸಬ್ಮಿಟ್ ಮಾಡಬೇಕು.
- ಇಲ್ಲಿ ನಂತರ ಅರ್ಜಿ ಸಲ್ಲಿಸುವಂತಹ ಫಾರ್ಮ್ ಕಾಣಿಸುತ್ತದೆ ಹಾಗೂ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಬೇಕು.
- ಇನ್ನು ಅಲ್ಲಿ ಬೇಕಾಗುವಂತಹ ಡಾಕ್ಯುಮೆಂಟರಿಗಳನ್ನು ಕೂಡ ಸಿಸ್ಟಮ್ಯಾಟಿಕ್ ಆಗಿ ನೀವು ಅಟ್ಯಾಚ್ ಮಾಡಿ ಅಪ್ಲೋಡ್ ಮಾಡಬೇಕು.
- ಈಗ ನಿರ್ವಹಿಸಿರುವಂತಹ ಪ್ರತಿಯೊಂದು ಪ್ರಕ್ರಿಯೆಗಳನ್ನು ಕೂಡ ಮೊದಲಿನಿಂದ ಕೊನೆವರೆಗೂ ಸರಿಯಾದ ರೀತಿಯಲ್ಲಿ ಚೆಕ್ ಮಾಡಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
- ಈ ಮೂಲಕ ನೀವು ನಿಮ್ಮ Phonepe ಪರ್ಸನಲ್ ಲೋನ್ ಪಡೆದುಕೊಳ್ಳುವಂತಹ ಪ್ರಕ್ರಿಯೆಯನ್ನು ಪೂರೈಸಿದಂತಾಗುತ್ತದೆ ಹಾಗೂ ನೇರವಾಗಿ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
Comments are closed.