Earn Money: ಕೂತ ಜಾಗದಲ್ಲಿಯೇ ಏರ್ಟೆಲ್ ನ ಈ ಆಪ್ ಬಳಸಿ ಹಣಗಳಿಸುವುದು ಹೇಗೆ ಗೊತ್ತೇ?
Earn Money: ನಮಸ್ಕಾರ ಸ್ನೇಹಿತರೆ ನಾವು ಸಾಕಷ್ಟು ಬಾರಿ ಹಣವನ್ನು ಗಳಿಸುವ ಹಾಗೂ ಖರ್ಚು ಮಾಡುವ ಸಂದರ್ಭದಲ್ಲಿ ಎಡವಿ ಬೀಳೋದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ Airtel Thanks ಅಪ್ಲಿಕೇಶನ್ ನಲ್ಲಿ ಕೆಲಸ ಮಾಡುವ ಮೂಲಕ ಯಾವ ರೀತಿಯಲ್ಲಿ ಹಣವನ್ನು ಸಂಪಾದನೆ ಮಾಡಬಹುದು ಎನ್ನುವುದರ ಬಗ್ಗೆ ಹೇಳುವುದಕ್ಕೆ ಹೊರಟಿದ್ದೇವೆ. ಈ ವಿಭಿನ್ನವಾದ ಪ್ಲ್ಯಾಟ್ ಫಾರ್ ಮೂಲಕ ಯಾವ ರೀತಿಯಲ್ಲಿ ಹಣವನ್ನು ಗಳಿಸಬಹುದು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
Table of Contents
Airtel Payment Bank ಅಂದ್ರೆ ಏನು?- What is Airtel Payment Bank
ನೀವು ಭಾರತೀಯ ರಾಗಿದ್ದರೆ ಖಂಡಿತವಾಗಿ Airtel ಸಿಮ್ ಕಾರ್ಡ್ ಕಂಪನಿಯ ಬಗ್ಗೆ ತಿಳಿದುಕೊಂಡಿರುತ್ತೀರಿ ಇನ್ನು ಅದರ ಪೇಮೆಂಟ್ ಬ್ಯಾಂಕ್ ಬಗ್ಗೆ ಕೂಡ ಯಾವತ್ತಾದರೂ ಕೇಳಿರುತ್ತೀರಾ. Airtel Thanks ಅಪ್ಲಿಕೇಶನ್ ಅಥವಾ Airtel Payment Bank ಹಣವನ್ನು ಟ್ರಾನ್ಸ್ಯಾಕ್ಷನ್ ಮಾಡೋದಕ್ಕೆ ಇರುವಂತಹ ಅಪ್ಲಿಕೇಶನ್ ಆಗಿದೆ. ಇವತ್ತಿನ ಆರ್ಟಿಕಲ್ ನಲ್ಲಿ ನಾವು Airtel Thanks ಅಪ್ಲಿಕೇಶನ್ ಮೂಲಕ ಹಣವನ್ನು (Earn Money) ಸಂಪಾದಿಸುವುದು ಹೇಗೆ ಎಂದು ತಿಳಿದುಕೊಳ್ಳೋಣ.
Airtel Thanks ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ?- How to download Airtel Thanks App
- ಮೊದಲಿಗೆ ನೀವು ನಿಮ್ಮ ಮೊಬೈಲ್ ನಲ್ಲಿರುವಂತಹ ಪ್ಲೇ ಸ್ಟೋರ್ ನಲ್ಲಿ ಹೋಗಿ ಅಪ್ಲಿಕೇಶನ್ ಅನ್ನು ಸರ್ಚ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
- Airtel Thanks App ಎಂಬುದಾಗಿ ಸರ್ಚ್ ಮಾಡಿದಾಗ ನಿಮಗೆ ಪ್ಲೇ ಸ್ಟೋರ್ ನಲ್ಲಿ ಈ ಅಪ್ಲಿಕೇಶನ್ ಕಾಣಿಸಿಕೊಳ್ಳುತ್ತದೆ.
- ಇನ್ನು ಇಲ್ಲಿ ಬ್ಯಾಂಕಿಂಗ್ ಹಾಗೂ ಪೇಮೆಂಟ್ ಆಪ್ಷನ್ ಅಲ್ಲಿ ಅಕೌಂಟ್ ಕ್ರಿಯೇಟ್ ಮಾಡುವಂತಹ ಆಪ್ಷನ್ ನಿಮಗೆ ಸಿಗುತ್ತದೆ.
- ಇಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಗೂ ಆಧಾರ್ ಕಾರ್ಡ್ ದಾಖಲಿಸುವ ಮೂಲಕ ಅಕೌಂಟ್ ಕ್ರಿಯೆಟ್ ಮಾಡಬಹುದಾಗಿದೆ.
- ನಿಮ್ಮ ಖಾತೆ ಸುರಕ್ಷಿತವಾಗಿರುವುದಕ್ಕೆ PIN ಅನ್ನು ಕೂಡ ಅಳವಡಿಸಬೇಕಾಗಿರುತ್ತದೆ. ನಿಮ್ಮ ಖಾತೆಯಲ್ಲಿ ಹಣವನ್ನು ಜಮಾ ಮಾಡುವುದಕ್ಕಾಗಿ Add Money ಆಪ್ಷನ್ ಅನ್ನು ಕೂಡ ಕ್ಲಿಕ್ ಮಾಡಬಹುದಾಗಿದೆ.
ಇದನ್ನು ಕೂಡ ಓದಿ; Loan: ಇದಪ್ಪ ಅದೃಷ್ಟ ಅಂದ್ರೆ- ಮಹಿಳೆಯರಿಗೆ ಸಿಗುತ್ತೆ ಸಾಲ- ಬಡ್ಡಿ ಕಡಿಮೆ, ಗ್ಯಾರಂಟಿ ಬೇಡ. ಹೆಂಗಸರ ಕೈಯಲ್ಲಿ ಅರ್ಜಿ ಹಾಕಿಸಿ.
Airtel Thanks ಅಪ್ಲಿಕೇಶನ್ ನ ಲಾಭಗಳು- benefits of Airtel Thanks App
- ನೀವು ನಿಮ್ಮ ಸಮಯವನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವುದರ ಮೂಲಕ Airtel Thanks ಅಪ್ಲಿಕೇಶನ್ ಮೂಲಕ ಹಣವನ್ನು ಗಳಿಸಬಹುದಾಗಿದೆ.
- ನಿಮ್ಮ ಏರ್ಟೆಲ್ ನಂಬರ್ ಮೂಲಕ ನೀವು ಕ್ಯಾಶ್ಬ್ಯಾಕ್ ಪಡೆದುಕೊಳ್ಳಬಹುದಾಗಿದೆ ಹಾಗೂ ರಿಚಾರ್ಜ್ ಕೂಡ ಮಾಡಬಹುದಾಗಿದೆ.
- Airtel Thanks ಅಪ್ಲಿಕೇಶನ್ ಅನ್ನು ಬಳಸುವ ಮೂಲಕ ಶಾಪಿಂಗ್ ಮಾಡಬಹುದಾಗಿತ್ತು ರಿವ್ಯೂ ನೀಡುವ ಮೂಲಕ ನೀವು ಹಣವನ್ನು ಗಳಿಸಬಹುದಾಗಿದೆ. (Earn Money)
- ಹೊಸ ಆಫರ್ಸ್ ಗಳ ಮಾಹಿತಿ ಕೂಡ ಸಿಗುತ್ತದೆ.
Airtel Thanks ಅಪ್ಲಿಕೇಶನ್ ಮೂಲಕ ಹಣವನ್ನು ಗಳಿಸುವಂತಹ ನಾಲ್ಕು ವಿಧಾನಗಳು- How to earn money from Airtel thanks App.
- ಮೊಬೈಲ್ ರೀಚಾರ್ಜ್
Airtel Thanks ಅಪ್ಲಿಕೇಶನ್ ನಲ್ಲಿ ನೀವು ನಿಮ್ಮ ಪರಿಚಯಿಸ್ಥರಿಗೆ ಸ್ನೇಹಿತರಿಗೆ ಹಾಗೂ ಕುಟುಂಬದವರಿಗೆ ರಿಚಾರ್ಜ್ ಮಾಡುವ ಮೂಲಕ ಕ್ಯಾಶ್ ಬ್ಯಾಕ್ ಹಣದಲ್ಲಿ ಕೂಡ ಸಂಪಾದನೆ ಮಾಡಬಹುದಾಗಿದೆ. Airtel Payment Bank ಮೂಲಕ ಹಣವನ್ನು ಭರ್ತಿ ಮಾಡಿ ಅದರ ಮೂಲಕ ರಿಚಾರ್ಜ್ ಮಾಡಿದರೆ ನಿಮಗೆ ಕ್ಯಾಶ್ ಬ್ಯಾಕ್ ರೂಪದಲ್ಲಿ ಹಣ ಸಿಗುತ್ತೆ.
- ಕರೆಂಟ್ ಬಿಲ್ ಭರಿಸುವುದರ ಮೂಲಕ
Airtel Thanks ಅಪ್ಲಿಕೇಶನ್ ಮೂಲಕ ಸ್ನೇಹಿತರೆ ನೀವು ನಿಮ್ಮ ಅಥವಾ ನಿಮ್ಮ ಪರಿಚಯಿಸ್ಥರ ಎಲೆಕ್ಟ್ರಿಸಿಟಿ ಬಿಲ್ ಅನ್ನು ಕಟ್ಟುವುದರ ಮೂಲಕ ಕೂಡ ನೀವು ಕ್ಯಾಶ್ ಬ್ಯಾಕ್ ಹಣವನ್ನು ಪಡೆದುಕೊಳ್ಳಬಹುದು. Airtel Thanks ಅಪ್ಲಿಕೇಶನ್ ಬಳಸುವ ಮೂಲಕ ಮಾಡುವಂತಹ ಈ ಟ್ರಾನ್ಸ್ಯಾಕ್ಷನ್ ಮೇಲೆ ಹತ್ತು ರೂಪಾಯಿಗಳಿಂದ ನೂರು ರೂಪಾಯಿಗಳ ವರೆಗೂ ಕ್ಯಾಶ್ ಬ್ಯಾಕ್ ಪಡೆದುಕೊಳ್ಳಬಹುದು.
- ರೆಫರ್ ಮಾಡುವ ಮೂಲಕ ಹಣ ಗಳಿಸಬಹುದು
Airtel Thanks ಅಪ್ಲಿಕೇಶನ್ ಅಲ್ಲಿ ನೀವು ರೆಫರ್ ಹಾಗೂ ಪ್ರೋಗ್ರಾಮ್ ಮೂಲಕ ಕೂಡ ಹಣವನ್ನು ಗಳಿಸಬಹುದಾದ ಅವಕಾಶವನ್ನು ಏರ್ಟೆಲ್ ಸಂಸ್ಥೆ ನಿಮಗೆ ನೀಡಿದೆ. ಒಂದು ವೇಳೆ ಈ ರೀತಿ ನೀವು ರೆಫರ್ ಮಾಡಿ ಯಾರಾದರೂ ನಿಮ್ಮ ಲಿಂಕ್ ಬಳಸಿಕೊಂಡು ಅಪ್ಲಿಕೇಶನ್ ಡೌನ್ಲೋಡ್ ಮಾಡಿದರೆ 41 ರೂಪಾಯಿ ಸಿಗುತ್ತೆ. ಅದಾದ ನಂತರ ಅವರು ಮಾಡುವಂತಹ ಪ್ರತಿಯೊಂದು ಟ್ರಾನ್ಸಾಕ್ಷನ್ ಮೇಲೆ 4 ಪ್ರತಿಶತ ನಿಮಗೆ ಸಿಗುತ್ತೆ. (Earn Money)
- Online shopping
ಈ ಅಪ್ಲಿಕೇಶನ್ ಮೂಲಕ ಕಮಾಯಿ ಮಾಡುವಂತಹ ಮತ್ತೊಂದು ವಿಧಾನವನ್ನು ತಿಳಿಸಲು ಹೋಗುವುದಾದರೆ, Airtel Thanks ಅಪ್ಲಿಕೇಶನ್ ಮೂಲಕ ನೀವು ಶಾಪಿಂಗ್ ಮಾಡಿದ್ರೆ ಕೂಡ ಅದರಲ್ಲಿ ನಿಮಗೆ ಕ್ಯಾಶ್ಬ್ಯಾಕ್ ಹಣ ಸಿಗುತ್ತೆ. ಈ ಮೇಲೆ ತಿಳಿಸಿರುವ ಪ್ರತಿಯೊಂದು ವಿಧಾನಗಳನ್ನು ನೀವು ಫಾಲೋ ಮಾಡುವ ಮೂಲಕ ಹಣವನ್ನು ಸಂಪಾದನೆ ಮಾಡಬಹುದಾಗಿದೆ.
Airtel Thanks ಅಪ್ಲಿಕೇಶನ್ ಮೂಲಕ ಎಷ್ಟು ಹಣವನ್ನು ಗಳಿಸಬಹುದು?- How much you can earn from Airtel Thanks App
Airtel Thanks ಅಪ್ಲಿಕೇಶನ್ ಮೂಲಕ ನೀವು ಇಷ್ಟೇ ಹಣವನ್ನು ಗಳಿಸಬಹುದು ಎನ್ನುವ ನಿರ್ದಿಷ್ಟ ಲಿಮಿಟ್ ಇರುವುದಿಲ್ಲ. ಈ ಅಪ್ಲಿಕೇಶನ್ ಮೂಲಕ ನೀವು ಗಳಿಸಿರುವ ಅಂತಹ ಹಣದ ಮೂಲಕ ಆನ್ಲೈನ್ ಶಾಪಿಂಗ್, ರಿಚಾರ್ಜ್, ವಿಡಿಯೋ ನೋಡುವುದು ಈ ರೀತಿಯ ಕೆಲಸಗಳಿಗೂ ಕೂಡ ಬಳಸಿಕೊಳ್ಳಬಹುದಾಗಿದೆ. Airtel Thanks ಅಪ್ಲಿಕೇಶನ್ ಮೂಲಕ ನೀವು ಖರ್ಚಿನ ಉಳಿತಾಯ ಹಾಗೂ ಹೆಚ್ಚಿನ ಆದಾಯದ ಗಳಿಕೆ ಎರಡನ್ನು ಕೂಡ ಮಾಡಬಹುದಾಗಿದೆ.
Airtel Thanks ಅಪ್ಲಿಕೇಶನ್ ನಲ್ಲಿ ದುಡಿದ ಹಣವನ್ನು ಎಲ್ಲಿ ಬಳಸಬಹುದು?-
- ನಿಮ್ಮ ಏರ್ಟೆಲ್ ರಿಚಾರ್ಜ್ ಬಿಲ್ ಅನ್ನು ಭರಿಸಬಹುದು.
- ಆನ್ಲೈನ್ ಶಾಪಿಂಗ್ ಮಾಡಬಹುದು ಇಲ್ಲವೆ ನಿಮ್ಮ ಬ್ಯಾಂಕಿಗೆ ಆ ಹಣವನ್ನು ನೇರವಾಗಿ ಟ್ರಾನ್ಸ್ಫರ್ ಮಾಡಿ ಎಲ್ಲಿ ಬೇಕಾದರೂ ಖರ್ಚು ಮಾಡಬಹುದು.
- ಬೇರೆ ಏರ್ಟೆಲ್ ಗ್ರಾಹಕರಿಗೂ ಹಣವನ್ನು ಕಳಿಸಬಹುದು.
- ನಿಮ್ಮ ಯಾವುದೇ ಬೇರೆ ಡಿಜಿಟಲ್ ವಾಲೆಟ್ ಗೆ ಕೂಡ ಈ ಹಣವನ್ನು ಟ್ರಾನ್ಸ್ಫರ್ ಮಾಡಬಹುದು.
- ಯಾವುದೇ ಆನ್ಲೈನ್ ಟಿಕೆಟ್ ಬುಕಿಂಗ್ ಪ್ರಕ್ರಿಯೆಗೆ ಕೂಡ ಹಣವನ್ನು ಬಳಸಬಹುದಾಗಿದೆ (Earn Money).
Airtel Thanks ಅಪ್ಲಿಕೇಶನ್ ನ ಹಣದ ಲಾಭಗಳು
- ನಿಮ್ಮ ಮೊಬೈಲ್ ನಂಬರ್ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಇಲ್ಲಿ ಹಣವನ್ನು (Earn Money) ಗಳಿಸಬಹುದಾಗಿದೆ.
- ಇಲ್ಲಿ ಹಣವನ್ನು ಕಮಾಯಿ ಮಾಡೋದಿಕ್ಕೆ ಯಾವುದೇ ರೀತಿಯ ಖರ್ಚು ಮಾಡಬೇಕಾದ ಅಗತ್ಯ ಇಲ್ಲ.
- Airtel Thanks ಅಪ್ಲಿಕೇಶನ್ಗಳ ಮೂಲಕ ಹಣವನ್ನು ಗಳಿಸುವುದು ಮಾತ್ರವಲ್ಲದೆ ಬೇರೆ ಬೇರೆ ಆಫರ್ ಗಳನ್ನು ಕೂಡ ಅನುಭವಿಸಬಹುದಾಗಿದೆ.
Airtel Thanks ಅಪ್ಲಿಕೇಶನ್ ನ ನಷ್ಟಗಳು
- ಈ ಅಪ್ಲಿಕೇಶನ್ ಮೂಲಕ ನೀವು ಹಣವನ್ನು ಗಳಿಸಬೇಕು ಎಂದಾದಲ್ಲಿ ನಿಮ್ಮ ಬಳಿ ಕಡ್ಡಾಯವಾಗಿ ಏರ್ಟೆಲ್ ನಂಬರ್ ಇರಬೇಕು.
- Airtel Thanks ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳದೆ ಯಾವುದೇ ಕಾರಣಕ್ಕೂ ನೀವು ಹಣವನ್ನು ದುಡಿಯಲು ಸಾಧ್ಯವಿಲ್ಲ.
ಇನ್ನು ನೀವು ಈ ಸಂದರ್ಭದಲ್ಲಿ ಯಾವುದೇ ರೀತಿಯ ಸಮಸ್ಯೆಗಳನ್ನು ಅಥವಾ ಗೊಂದಲವನ್ನು ಹೊಂದಿದ್ದರೆ 8800688006 ನಂಬರಿಗೆ ಕರೆ ಮಾಡುವ ಮೂಲಕ ಎಲ್ಲಾ ರೀತಿಯ ಮಾಹಿತಿ ಹಾಗೂ ಸಮಸ್ಯೆಗೆ ಪರಿಹಾರಗಳನ್ನು ಪಡೆದುಕೊಳ್ಳಬಹುದಾಗಿದೆ.
Comments are closed.