Neer Dose Karnataka
Take a fresh look at your lifestyle.

Loan With Low Cibil Score: ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ 60000 ರೂಪಾಯಿ ಸಾಲ ಕೊಡ್ತಾರೆ – ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ.

Loan With Low Cibil Score: ನಮಸ್ಕಾರ ಸ್ನೇಹಿತರೆ ಇವತ್ತಿನ ದುನಿಯಾದಲ್ಲಿ ಯಾರಿಗೇ ಆಗಲಿ ಬ್ಯಾಂಕಿನಿಂದ ಸಾಲ ಪಡೆಯಬೇಕು ಎಂದರೆ ಪ್ರಮುಖವಾಗಿ ಅವರ ಕ್ರೆಡಿಟ್ ಸ್ಕೋರ್ ಚೆನ್ನಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಬಹುತೇಕ ಎಲ್ಲಾ ಬ್ಯಾಂಕುಗಳು ಕೂಡ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಮಾತ್ರ ನಿಮಗೆ ಲೋನ್ ನೀಡುವಂತಹ ಕೆಲಸವನ್ನು ಮಾಡುತ್ತಾರೆ ಇಲ್ಲವಾದಲ್ಲಿ ಲೋನ್ ನೀಡುವುದಿಲ್ಲ ಎಂಬುದನ್ನು ಕೂಡ ನಾವು ಇಲ್ಲಿ ತಿಳಿದುಕೊಳ್ಳಬಹುದಾಗಿದೆ.

ಒಂದು ವೇಳೆ ನೀವು ಸಾಲವನ್ನು ಪಡೆದುಕೊಂಡು ಸರಿಯಾದ ಸಮಯದಲ್ಲಿ ಕಟ್ಟದೆ ಹೋದಲ್ಲಿ ನಿಮ್ಮ ಕ್ರೆಡಿಟ್ ಸ್ಕೋರ್ ಅಂದರೆ ಸಿಬಿಲ್ ಸ್ಕೋರ್ ಅನ್ನು ನೀವು ಖುದ್ದಾಗಿ ಕೆಡಿಸಿಕೊಳ್ಳುತ್ತೀರಿ. ಇವತ್ತಿನ ಲೇಖನಿಯಲ್ಲಿ ಯಾವ ರೀತಿಯಲ್ಲಿ ಡಿಜಿಟಲ್ ಮಾಧ್ಯಮದ ಮೂಲಕ ಯಾವ ರೀತಿಯಲ್ಲಿ ಲೋನ್ ಅನ್ನು ಪಡೆದುಕೊಳ್ಳಬಹುದಾಗಿದೆ ಎನ್ನುವುದಾಗಿ ತಿಳಿದುಕೊಳ್ಳೋಣ.

ಇದನ್ನು ಕೂಡ ಓದಿ: Instant personal Loan: ಬಂಪರ್ ಆಫರ್ ಘೋಷಣೆ- 5 ನಿಮಿಷದಲ್ಲಿ 50000 ಲೋನ್. ಮೊಬೈಲ್ ನಲ್ಲಿ ಸಿಗುತ್ತೆ.

ಪ್ಲೇ ಸ್ಟೋರ್ ನಲ್ಲಿ ಇರುವ ಅಪ್ಲಿಕೇಶನ್ಗಳು- Apps which provides Loans With Low Cibil Score

ಪ್ಲೇ ಸ್ಟೋರ್ ನಲ್ಲಿ ಕೂಡ ಈ ರೀತಿಯ ಸಾಕಷ್ಟು ಲೋನ್ ಅಪ್ಲಿಕೇಶನ್ ಗಳನ್ನು ನೀವು ಕಾಣಬಹುದಾಗಿದೆ. ಕಡಿಮೆ ಸಿಬಿಲ್ ಸ್ಕೋರ್ ಇದ್ರೂ ಕೂಡ ಕೆಲವೊಂದು ಅಪ್ಲಿಕೇಶನ್ಗಳ ಮೂಲಕ ನೀವು ಸುಲಭ ರೂಪದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಸಾಲ ನೀಡುವ ಕಂಪನಿಗಳು- Get Loans from These companies

  1. Rapid Rupee ಮೊಬೈಲ್ ಅಪ್ಲಿಕೇಶನ್.
  2. ತಾಲಾ ಮೊಬೈಲ್ ಅಪ್ಲಿಕೇಶನ್.
  3. Rapid Paisa ಮೊಬೈಲ್ ಅಪ್ಲಿಕೇಶನ್.

ಒಂದು ವೇಳೆ ನೀವು ಚಿಕ್ಕ ಪುಟ್ಟ ವ್ಯಾಪಾರಗಳನ್ನು ಮಾಡುತ್ತಿದ್ದರೆ ಈ ಅಪ್ಲಿಕೇಶನ್ ಗಳ ಮೂಲಕ ಹಣವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಇವುಗಳ ಮೂಲಕ ಸಾಲವನ್ನು ಪಡೆದುಕೊಳ್ಳಬಹುದು. ಆದರೆ ಈ ಸಂದರ್ಭದಲ್ಲಿ ನೀವು ಕೆಲವೊಂದು ಪ್ರಮುಖ ವಿಚಾರಗಳನ್ನು ಗಮನಿಸಬೇಕಾಗುತ್ತದೆ.

Here is how you can get a loan with low cibil score - Documents required, Eligibility and other details explained.
Here is how you can get a loan with low cibil score – Documents required, Eligibility and other details explained.
  1. ಬೇರೆ ಅಪ್ಲಿಕೇಶನ್ಗಳ ಹೋಲಿಕೆಯಲ್ಲಿ ಇವುಗಳ ಬಡ್ಡಿದರ ಹೆಚ್ಚಾಗಿರುತ್ತದೆ.
  2. ಇದರ ಪ್ರೊಸೆಸಿಂಗ್ ಶುಲ್ಕ ಹಾಗೂ ಪೆನಾಲ್ಟಿ ಕೂಡ ಸಾಕಷ್ಟು ದೊಡ್ಡ ಮಟ್ಟದಲ್ಲಿದೆ.
  3. ಇಲ್ಲಿ ಸಾಲವನ್ನು ಡಿಜಿಟಲ್ ಮಾಧ್ಯಮದ ಮೂಲಕ ನೀಡಲಾಗುತ್ತದೆ ಆದರೆ ಒಂದು ವೇಳೆ ನೀವು ಸರಿಯಾದ ಸಮಯದಲ್ಲಿ ಕಟ್ಟದೆ ಹೋದಲ್ಲಿ ಅವರು ನಿಮ್ಮ ಮನೆಗೆ ಕೂಡ ಬರಬಹುದು.
  4. ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ ಕಮ್ಮಿ ಇದ್ದು, ಯಾವುದಾದರೂ ಸಂಸ್ಥೆಯಿಂದ ಲೋನ್ ಪಡೆದುಕೊಂಡಿದ್ದರೆ ಅವರಿಂದ ನಿಮಗೆ ನಿಯಮಿತವಾಗಿ ಕರೆ ಬರುತ್ತದೆ ಎಂಬುದನ್ನು ಕೂಡ ನೆನಪಿನಲ್ಲಿಟ್ಟುಕೊಳ್ಳಿ.

ಈ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಪ್ರಮುಖ ಡಾಕ್ಯುಮೆಂಟ್ಸ್- Documents required to get Loan.

  1. ಆಧಾರ್ ಕಾರ್ಡ್
  2. ಪ್ಯಾನ್ ಕಾರ್ಡ್
  3. ಅಡ್ರೆಸ್ ಪ್ರೂಫ್
  4. ಇನ್ಕಮ್ ಪ್ರೂಫ್
  5. ಬ್ಯಾಂಕ್ ಖಾತೆಯ ಡೀಟೇಲ್ಸ್

ಕೆಟ್ಟ ಸಿವಿಲ್ ಸ್ಕೋರ್ ಇದ್ರು ಲೋನ್ ಪಡೆದುಕೊಳ್ಳುವುದು ಹೇಗೆ?- How to get a loan with Low cibil score

  1. ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಸಾಲವನ್ನು ಪಡೆದುಕೊಳ್ಳುವಂತಹ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
  2. ನಂತರ ಅಪ್ಲಿಕೇಶನ್ ಓಪನ್ ಮಾಡಿ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಬೇಕು.
  3. ನಿಮ್ಮ ಮೊಬೈಲ್ ನಂಬರನ್ನು ರಿಜಿಸ್ಟರ್ ಮಾಡಿದ ನಂತರ ಅಗತ್ಯ ಇರುವಂತಹ ಡಾಕ್ಯುಮೆಂಟ್ ಗಳನ್ನು ನೀಡಬೇಕಾಗಿರುತ್ತದೆ ಮತ್ತು ಪ್ರಮುಖವಾಗಿ KYC ಪೂರ್ತಿ ಗೊಳಿಸಬೇಕಾಗಿರುತ್ತದೆ.
  4. ಈ ಪ್ರಕ್ರಿಯೆಯನ್ನು ಪೂರೈಸಿದ ನಂತರ ನೀವು ನಿಮ್ಮ ಮೊತ್ತವನ್ನು ಆಯ್ಕೆ ಮಾಡಬಹುದಾಗಿದೆ.
  5. ಅಪ್ಲಿಕೇಶನ್ ನಿಮ್ಮ ಪ್ರತಿಯೊಂದು ದಾಖಲೆಗಳನ್ನು ಗಮನಿಸಿದ ನಂತರ ನಿಮ್ಮ ಅರ್ಹತೆಯ ಕ್ರೆಡಿಟ್ ಲಿಮಿಟ್ ಅನ್ನು ನಿಮಗೆ ತೋರ್ಪಡಿಸುತ್ತದೆ.
  6. ಇನ್ನು ನಿಮಗೆ ನಿರ್ಧರಿತ ಹಣವನ್ನು ನಿರ್ದಿಷ್ಟ ಸಮಯದವರೆಗೆ ಸಾಲ ರೂಪದಲ್ಲಿ ನೀಡಲಾಗುತ್ತದೆ ಹಾಗೂ ಆ ಸಂದರ್ಭದಲ್ಲಿ ನೀವು ಸಾಲವನ್ನು ವಾಪಸ್ ಕಟ್ಟಬೇಕಾಗಿರುತ್ತದೆ.

Comments are closed.