Neer Dose Karnataka
Take a fresh look at your lifestyle.

Digital Personal Loan: ಸಂಪೂರ್ಣ ಡಿಜಿಟಲ್ ಲೋನ್- ಮೊಬೈಲ್ ಇಂದ ಅರ್ಜಿ ಹಾಕಿದರೂ 5 ಲಕ್ಷದವರೆಗೂ ಸಾಲ.

Digital Personal Loan: ನಮಸ್ಕಾರ ಸ್ನೇಹಿತರೆ ಸಾಲವನ್ನು ಪಡೆದುಕೊಳ್ಳುವ ಸಂದರ್ಭ ಹೇಳಿಕೇಳಿ ಬರುವುದಿಲ್ಲ. ಯಾಕೆಂದರೆ ಕೆಲವೊಂದು ಸಂದಿಗ್ಧ ಪರಿಸ್ಥಿತಿಗಳಲ್ಲಿ ಮಾತ್ರ ನಾವು ಸಾಲವನ್ನು ಪಡೆದುಕೊಳ್ಳುತ್ತೇವೆ. ಇನ್ನು ಸಾಕಷ್ಟು ಬಾರಿ ಕೆಲವರು ಯೋಚಿಸುತ್ತಾರೆ. ಕಡಿಮೆ ಸಂಬಳ ಇದ್ದರೆ ನಮಗೆ ಸಾಲ ಸಿಗುವುದಿಲ್ಲ ಎಂಬುದಾಗಿ. ಇವತ್ತಿನ ಆರ್ಟಿಕಲ್ ನಲ್ಲಿ ನಾವು ನಿಮಗೆ ಕೇವಲ 13000 ಇದ್ರೂ ಕೂಡ ಯಾವ ರೀತಿಯಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ಹೇಳಲು ಹೊರಟಿದ್ದು ತಪ್ಪದೆ ಲೇಖನಿಯನ್ನು ಕೊನೆವರೆಗೂ ಓದಿ.

ಈ ಪರ್ಸನಲ್ ಲೋನ್ ಪಡೆದುಕೊಳ್ಳುವುದರ ಲಾಭಗಳು- benefits of Digital Personal Loan

  1. ಅಪ್ಲೈ ಮಾಡಿದ ಏಳು ದಿನಗಳ ಒಳಗಾಗಿ ನೀವು ಹಣವನ್ನು ಪಡೆದುಕೊಳ್ಳುತ್ತೀರಿ ಹಾಗೂ ಹೆಚ್ಚಿನ ಚಾರ್ಜಸ್ ಗಳನ್ನು ಕೂಡ ವಿಧಿಸುವುದಿಲ್ಲ.
  2. ಫುಲ್ ಡಿಜಿಟಲ್ ಪ್ರಾಸಸ್ ಮೂಲಕವೇ ಲೋನ್ ನೀಡಲಾಗುತ್ತದೆ ಹಾಗೂ ಸಾಲವನ್ನು ಪಾವತಿ ಮಾಡುವುದಕ್ಕೆ 36 ತಿಂಗಳುಗಳ ಸಮಯಾವಕಾಶವನ್ನು ನೀಡಲಾಗುತ್ತದೆ.
  3. ಅತ್ಯಂತ ಕಡಿಮೆ ದಾಖಲೆಗಳ ಮೂಲಕ ಭಾರತದಲ್ಲಿ ಎಲ್ಲಿ ಇದ್ದರೂ ಕೂಡ ನೀವು ಈ ಲೋನ್ ಪಡೆದುಕೊಳ್ಳಬಹುದಾಗಿದೆ.
  4. ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ ಮೂಲಕವೇ ನೀವು ಲೋನ್ ಪಡೆದುಕೊಳ್ಳಬಹುದು.
digital-personal-loan-guide
digital-personal-loan-guide

ಇನ್ನು ಎಷ್ಟು ಸಂಬಳಕ್ಕೆ ಎಷ್ಟರವರೆಗೆ ಪರ್ಸನಲ್ ಲೋನ್ ಸಿಗುತ್ತದೆ ಎನ್ನುವುದನ್ನು ನೋಡುವುದಾದರೆ,

10,000 ದಿಂದ 11,000ಗಳವರೆಗೆ ಸಂಬಳ ಪಡೆಯುವವರಿಗೆ 50,000ಗಳ ವರೆಗೆ ಪರ್ಸನಲ್ ಲೋನ್ ಸಿಗುತ್ತದೆ.

12 ರಿಂದ 13 ಸಾವಿರ ರೂಪಾಯಿಗಳವರೆಗೆ ಸಂಬಳ ಸಿಗುವವರೆಗೆ 5 ಲಕ್ಷಗಳವರೆಗೆ ಪರ್ಸನಲ್ ಲೋನ್ ಸಿಗುತ್ತದೆ.

ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರೋ ಅರ್ಹತೆಗಳು- Eligibility to get Digital Personal Loan

  1. 21 ರಿಂದ 55 ವರ್ಷದ ನಡುವೆ ಇರುವಂತಹ ಭಾರತೀಯರು ಈ ಲೋನ್ ಪಡೆದುಕೊಳ್ಳಬಹುದಾಗಿದೆ.
  2. ಈ ಹಿಂದಿನ ಸಾಲವನ್ನು ಮರುಪಾವತಿ ಮಾಡದೆ ಇರುವವರು ಈ ಸಾಲವನ್ನು ಪಡೆದುಕೊಳ್ಳಲು ಅರ್ಹರಾಗಿರುವುದಿಲ್ಲ.
  3. 700 ಅಥವಾ ಅದಕ್ಕಿಂತ ಹೆಚ್ಚಿನ ಸಿವಿಲ್ ಸ್ಕೋರ್ ಇರುವವರಿಗೆ ಮಾತ್ರ ಈ ಸಾಲ ಲಭ್ಯವಿದೆ.
  4. ಕನಿಷ್ಠ ಪಕ್ಷ ಹನ್ನೆರಡರಿಂದ 13 ಸಾವಿರ ರೂಪಾಯಿಗಳ ಸ್ಯಾಲರಿ ಇರಬೇಕು.

ಇದನ್ನು ಕೂಡ ಓದಿ: Instant Personal Loan: ದಿಡೀರ್ ಎಂದು 3 ಲಕ್ಷ ಹಣ ಬೇಕು ಅಂದ್ರೆ – ಗ್ಯಾರಂಟಿ ಇಲ್ಲದೆ ಕೊಡುತ್ತಾರೆ. ಅರ್ಜಿ ಹಾಕಿ ಹಣ ಬರುತ್ತೆ.

ಪ್ರಮುಖವಾಗಿ ಬೇಕಾಗಿರುವ ಡಾಕ್ಯುಮೆಂಟ್ ಗಳು- Documents required to get Digital Personal Loan

  1. ನಿಮ್ಮ ಸಾಲಕ್ಕೆ ನಾಮಿನಿಯಾಗಿ ಬರುವವರ ಆಧಾರ್ ಹಾಗೂ ಪಾನ್ ಕಾರ್ಡ್ ಕೂಡ ಬೇಕಾಗುತ್ತದೆ.
  2. ಮೂರು ತಿಂಗಳ ಸ್ಯಾಲರಿ ಸ್ಲಿಪ್ ಹಾಗೂ ಒಂದು ವರ್ಷದ ಬ್ಯಾಂಕ್ ಸ್ಟೇಟ್ಮೆಂಟ್ ಬೇಕಾಗಿರುತ್ತದೆ.
  3. ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಪ್ರಮುಖವಾಗಿ ಬೇಕಾಗಿರುತ್ತದೆ.
  4. ರೆಸಿಡೆನ್ಸಿಯಲ್ ಪ್ರೂಫ್ ಗಾಗಿ ಕರೆಂಟ್ ಬಿಲ್ ಅಥವಾ ನಿಮ್ಮ ಪ್ರಾಪರ್ಟಿ ಪೇಪರ್ ಗಳನ್ನು ನೀಡಬೇಕಾಗಿರುತ್ತದೆ.

ಬಡ್ಡಿ ಹಾಗೂ ಚಾರ್ಜಸ್- Interest rates and Processing Charges on Digital Personal Loan

  1. ವರ್ಷಕ್ಕೆ ಬಡ್ಡಿ 18ರಿಂದ 21 ಪ್ರತಿಶತ ಇರುತ್ತದೆ.
  2. ಲೋನಿನ ಮೇಲೆ ಮೂರು ಪ್ರತಿಶತ ಇನ್ಸೂರೆನ್ಸ್ ಚಾರ್ಜಸ್ ಇರುತ್ತದೆ ಹಾಗೂ ಪ್ರೋಸೆಸಿಂಗ್ ಫೀಸ್ ಬಗ್ಗೆ ಮಾತನಾಡುವುದಾದರೆ ಜಿಎಸ್‌ಟಿ ಜೊತೆಗೆ ಮೂರು ಪ್ರತಿಶತ ಶುಲ್ಕ.
  3. ಹಣವನ್ನು ಮರುಪಾವತಿ ಮಾಡುವುದಕ್ಕೆ ಕನಿಷ್ಠ ಆರು ತಿಂಗಳ ಹಾಗೂ ಗರಿಷ್ಠ 36 ತಿಂಗಳು ಸಮಯವನ್ನು ನೀಡಲಾಗುತ್ತದೆ.

WeRize Loan ಗೆ ಅಪ್ಲೈ ಮಾಡುವ ವಿಧಾನ- How to apply for Personal Loan

  1. WeRize ಲೋನ್ ಗೆ ಅಪ್ಲೈ ಮಾಡುವಂತಹ ಸೈಟ್ ಅಥವಾ ಅಪ್ಲಿಕೇಶನ್ ಗೆ ಹೋಗಿ ಲೋನ್ ಅಪ್ಲೈ ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ.
  2. ನಿಮ್ಮ ಅಡ್ರೆಸ್, ಪಿನ್ ಕೋಡ್, ಹಾಗೂ ಬೇಕಾಗಿರುವಂತಹ ಮಾಹಿತಿಗಳನ್ನು ಮೊದಲಿಗೆ ಭರ್ತಿ ಮಾಡಿಕೊಳ್ಳಬೇಕಾಗುತ್ತದೆ‌.
  3. ನಿಮ್ಮ ಆಧಾರ್ ಹಾಗು ಪಾನ್ ಕಾರ್ಡ್ ಗಳ ಜೊತೆಗೆ ಸ್ಯಾಲರಿ ಸ್ಲಿಪ್ ಆಗುವ ಒಂದು ವರ್ಷಗಳ ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಅಪ್ಲೋಡ್ ಮಾಡಬೇಕು.
  4. ಈ ಸಂದರ್ಭದಲ್ಲಿ ನಿಮ್ಮ ಎಲಿಜಿಬಿಲಿಟಿಯನ್ನು ಚೆಕ್ ಮಾಡಬೇಕಾಗಿರುತ್ತದೆ. ನೀವು ಅರ್ಹರಾಗಿದ್ರೆ ಎಷ್ಟು ಲೋನ್ ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯನ್ನು ನೀಡಲಾಗುತ್ತದೆ ಹಾಗೂ ಈ ಸಂದರ್ಭದಲ್ಲಿ ನೀವು ನಿಮ್ಮ ರೆಸಿಡೆನ್ಷಿಯಲ್ ಪ್ರೂಫ್ ಅನ್ನು ಅಪ್ಲೋಡ್ ಮಾಡಬೇಕಾಗಿರುತ್ತದೆ.
  5. ಕೊನೆದಾಗಿ ನೀವು ನಿಮ್ಮ ಡೆಬಿಟ್ ಕಾರ್ಡ್ ಮೂಲಕ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣ ನಿಮ್ಮ ಖಾತೆಗೆ ಬರುವ ಹಾಗೆ ಮಾಡಿಕೊಳ್ಳಬಹುದಾಗಿದೆ.

Customer Care number

ಯಾವುದೇ ರೀತಿಯ ಸಮಸ್ಯೆ ಹಾಗೂ ಗೊಂದಲಗಳ ಪರಿಹಾರಕ್ಕಾಗಿ ಕಸ್ಟಮರ್ ಕೇರ್ ನಂಬರ್ ಆಗಿರುವ 9051357314 ನಂಬರ್ಗೆ ಸೋಮವಾರದಿಂದ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ ಆರರವರೆಗೆ ಕರೆ ಮಾಡಬಹುದಾಗಿದೆ.

Comments are closed.