Personal Loan: ಲೋನ್ ಕ್ಷೇತ್ರದಲ್ಲಿ ತಲ್ಲಣ- ಅತಿ ಸುಲಭವಾಗಿ 20 ಲಕ್ಷದ ಲೋನ್- ಅಡಮಾನ ಇಲ್ಲದೆ ಇದ್ದರೂ ನೇರವಾಗಿ ಖಾತೆಗೆ.
Personal Loan: ನಮಸ್ಕಾರ ಸ್ನೇಹಿತರೇ ವೈಯಕ್ತಿಕ ಖರ್ಚುಗಳಿಗಾಗಿ ನಾವು ಪ್ರತಿಯೊಂದು ಬಾರಿ ಸ್ನೇಹಿತರು ಹಾಗೂ ಸಂಬಂಧಿಕರ ಬಳಿ ಸಾಲವನ್ನು ಕೇಳುವುದಕ್ಕೆ ಸಾಧ್ಯವಿರುವುದಿಲ್ಲ. ಯಾಕೆಂದರೆ ಕೇಳಿದ ತಕ್ಷಣ ಇಷ್ಟೊಂದು ದೊಡ್ಡ ಮಟ್ಟದ ಸಾಲವನ್ನು ಕೊಡೋದಕ್ಕೆ, ಸಂಬಂಧಿಕರು ಕೂಡ ರೆಡಿಯಾಗಿರುವುದಿಲ್ಲ ಅನ್ನೋದನ್ನ ನಾವು ತಿಳಿದುಕೊಳ್ಳಬೇಕು. ಇವತ್ತಿನ ಲೇಖನಿಯಲ್ಲಿ ನಾವು RBL Bank ಮೂಲಕೆ ಯಾವ ರೀತಿಯಲ್ಲಿ 20 ಲಕ್ಷ ರೂಪಾಯಿಗಳ ವರೆಗೆ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು ನಿಮಗೆ ವಿವರಿಸಲು ಹೊರಟಿದ್ದೇವೆ.
Table of Contents
ಮದುವೆ ಖರ್ಚು, ಮೆಡಿಕಲ್ ಖರ್ಚು, ಇದೇ ರೀತಿ ಲಿಸ್ಟ್ ಮಾಡ್ತಾ ಹೋದರೆ ಸಾಕಷ್ಟು ವೈಯಕ್ತಿಕ ಖರ್ಚುಗಳನ್ನು ನಾವು ನಮ್ಮ ಜೀವನದಲ್ಲಿ ಕಾಣಬಹುದಾಗಿದೆ. ಇನ್ಮುಂದೆ ಇದಕ್ಕೆ ಸಾಲ ಸಿಗುತ್ತೋ ಇಲ್ವೋ ಅನ್ನೋದಾಗಿ ಚಿಂತೆ ಮಾಡು ಅಗತ್ಯ ಇಲ್ಲ ಯಾಕೆಂದರೆ ಸುಲಭ ಪ್ರಕ್ರಿಯೆಗಳ ಮೂಲಕ ನೀವು RBL Bank ನಲ್ಲಿ ಪರ್ಸನಲ್ ಲೋನ್ ರೂಪದಲ್ಲಿ 20 ಲಕ್ಷ ರೂಪಾಯಿಗಳವರೆಗೆ ಹಣವನ್ನು ಪಡೆದುಕೊಳ್ಳಬಹುದಾಗಿದ್ದು ಸುಲಭ ಪ್ರಕ್ರಿಯೆಗಳು ಕೂಡ ಇದರಲ್ಲಿವೆ. ಬನ್ನಿ ಈ ಪರ್ಸನಲ್ ಲೋನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
RBL Bank ಪರ್ಸನಲ್ ಲೋನ್- Personal Loan from RBL Bank
ಲೋನ್ ಅಂದಾಕ್ಷಣ ಪ್ರತಿಯೊಬ್ಬರು ಕೂಡ ಆಸ್ತಿಯನ್ನು ಅಡ ಇಡಬೇಕಾಗುತ್ತದೆ ಸೆಕ್ಯೂರಿಟಿ ಕೊಡಬೇಕಾಗುತ್ತೆ ಅನ್ನೋದಾಗಿ ಭಾವಿಸುತ್ತಾರೆ. RBL Bank ಪರ್ಸನಲ್ ಲೋನ್ ನಲ್ಲಿ ನೀವು ಯಾವುದೇ ರೀತಿಯ ಆಸ್ತಿಯನ್ನು ಅಡ ಇಡಬೇಕಾದ ಅಗತ್ಯ ಇರುವುದಿಲ್ಲ ಹಾಗೂ ಸೆಕ್ಯೂರಿಟಿ ಕೂಡ ಕೊಡಬೇಕಾಗಿಲ್ಲ. ಕೆಲವೊಂದು ಸುಲಭ ಪ್ರಕ್ರಿಯೆಗಳ ಮೂಲಕ ನೀವು RBL Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳಬಹುದಾಗಿದ್ದು, ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಕಡಿಮೆ ಬಡ್ಡಿ ದರದಲ್ಲಿ ನೀವು ಲೋನ್ ಪಡೆದುಕೊಳ್ಳಬಹುದಾಗಿದ್ದು, ಬನ್ನಿ ಪ್ರತಿಯೊಂದು ಮಾಹಿತಿಗಳನ್ನು ತಿಳಿದುಕೊಳ್ಳೋಣ.
RBL Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರೋ ಅರ್ಹತೆಗಳು- RBL bank Personal Loan Eligibility
- ಮೊದಲಿಗೆ ನೀವು RBL Bank ನಲ್ಲಿ ಪರ್ಸನಲ್ ಲೋನ್ ಸಾಲ ಪಡೆದುಕೊಳ್ಳುವುದಕ್ಕೆ ಪ್ರತಿ ತಿಂಗಳಿಗೆ 40,000ಗಳ ದುಡಿಮೆಯನ್ನು ಹೊಂದಿರಬೇಕು.
- ಈ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ಪ್ರಮುಖವಾಗಿ ನೀವು ಭಾರತೀಯ ನಿವಾಸಿ ಆಗಿರಬೇಕು ಹಾಗೂ ವಯಸ್ಸು 25ರಿಂದ ಅರವತ್ತು ವರ್ಷಗಳ ನಡುವೆ ಇರಬೇಕು.
- ನೀವು ಈಗಾಗಲೇ ಕೆಲಸ ಮಾಡುತ್ತಿರುವಂತಹ ಸ್ಥಳದಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿರುವ ಅನುಭವ ಹೊಂದಿರಬೇಕು ಹಾಗೂ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು.
RBL Bank ನಲ್ಲಿ ಪರ್ಸನಲ್ ಲೋನ್ ಮೇಲೆ ಇರುವಂತಹ ಬಡ್ಡಿ ಹಾಗೂ ಇತರೆ ಚಾರ್ಜಸ್ ಗಳು- Interest and Processing charges details
- ಇಲ್ಲಿ ವಾರ್ಷಿಕ ಬಡ್ಡಿ ದರ 14 ಪ್ರತಿಶತದಿಂದ ಪ್ರಾರಂಭವಾಗುತ್ತದೆ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ಬಡ್ಡಿ ಕಡಿಮೆ ಕೂಡ ಆಗಬಹುದು.
- ಒಂದು ವೇಳೆ ನೀವು ಸರಿಯಾದ ರೀತಿಯಲ್ಲಿ ಪ್ರತಿ ತಿಂಗಳ ಕಂತನ್ನು ಕಟ್ಟದೇ ಹೋದಲ್ಲಿ ಲೇಟ್ ಆದರೆ ಆ ಕಂತಿನ ಹಣದ ಎರಡು ಪ್ರತಿಶತ ಹಣವನ್ನು ಹೆಚ್ಚಿನ ಶುಲ್ಕದ ರೂಪದಲ್ಲಿ ಕಟ್ಟಬೇಕಾಗುತ್ತೆ.
- ಸಾಲದ ಹಣವನ್ನು ನೀವು ಸಮಯಕ್ಕಿಂತ ಮುಂಚೆ ಅಂದರೆ 13 ರಿಂದ 18 ತಿಂಗಳ ಒಳಗೆ ಕಟ್ಟಿದರೆ ಐದು ಪ್ರತಿಶತ ಶುಲ್ಕವನ್ನು ನೀಡಬೇಕಾಗುತ್ತದೆ ಹಾಗೂ 18 ತಿಂಗಳ ನಂತರ ಕಟ್ಟಿದರೆ ಮೂರು ಪ್ರತಿಶತ ಶುಲ್ಕವನ್ನು ನೀಡಬೇಕಾಗುತ್ತದೆ.
RBL Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಂಡರೆ ಸಿಗೋ ಲಾಭಗಳು.- Benefits you will get while taking Personal Loan from RBL
- RBL Bank ನಲ್ಲಿ ಯಾರು ಬೇಕಾದರೂ ಕೂಡ ಅರ್ಜಿ ಸಲ್ಲಿಸಬಹುದಾಗಿದೆ.
- ಇಲ್ಲಿ ಲೋನ್ ಪಡೆದುಕೊಂಡು ಅದನ್ನು ಸರಿಯಾದ ರೀತಿಯಲ್ಲಿ ಕಟ್ಟಿದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕೂಡ ಇನ್ನಷ್ಟು ಹೆಚ್ಚಾಗುತ್ತೆ. ಭವಿಷ್ಯದಲ್ಲಿ ಇದು ನಿಮ್ಮ ಲೋನ್ ಪಡೆದುಕೊಳ್ಳುವ ಸಾಮರ್ಥ್ಯವನ್ನು ಹಾಗೂ ಅರ್ಹತೆಯನ್ನು ಇನ್ನಷ್ಟು ಹೆಚ್ಚಿಸುತ್ತೆ.
- ಬೇರೆ ಬ್ಯಾಂಕುಗಳ ಲೋನ್ ಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ ಸಿಗುತ್ತೆ ಹಾಗೂ ಅತ್ಯಂತ ಕಡಿಮೆ ಡಾಕ್ಯುಮೆಂಟ್ ಗಳನ್ನು ನೀಡಬೇಕಾಗಿರುತ್ತದೆ.
- ಯಾವುದೇ ರೀತಿಯ ಸೆಕ್ಯೂರಿಟಿ ನೀಡಬೇಕಾದ ಅಗತ್ಯ ಇಲ್ಲ ಹಾಗೂ ಆಸ್ತಿಯನ್ನು ಕೂಡ ಅಡ ಇಡಬೇಕಾಗಿಲ್ಲ.
ಇದನ್ನು ಕೂಡ ಓದಿ: Loan With Low Cibil Score: ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ 60000 ರೂಪಾಯಿ ಸಾಲ ಕೊಡ್ತಾರೆ – ಲೋನ್ ಬೇಕು ಅಂದ್ರೆ ಅರ್ಜಿ ಹಾಕಿ
RBL Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವುದಕ್ಕೆ ನೀಡಬೇಕಾಗಿರುವ ಡಾಕ್ಯುಮೆಂಟ್ಗಳು- List of Documents required to get Loan
- ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವಂತಹ ಫೋನ್ ನಂಬರ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ.
- ಸ್ಯಾಲರಿ ಸ್ಲಿಪ್, ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಆದಾಯ ಪ್ರಮಾಣವನ್ನು ಒದಗಿಸಬೇಕಾಗುತ್ತದೆ.
- ಪ್ರಮುಖ ದಾಖಲೆಗಳ ರೂಪದಲ್ಲಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನೀಡಬೇಕಾಗಿರುತ್ತದೆ.
RBL Bank ನಲ್ಲಿ ಪರ್ಸನಲ್ ಲೋನ್ ಗೆ ಅಪ್ಲೈ ಮಾಡೋದಕ್ಕೆ ಎರಡು ವಿಧಾನಗಳಿವೆ. ಮೊದಲನೆಯದು ಆಫ್ಲೈನ್ ವಿಧಾನ ಹಾಗೂ ಇನ್ನೊಂದು ಆನ್ಲೈನ್ ವಿಧಾನ. ಮೊದಲಿಗೆ ಆಫ್ ಲೈನ್ ವಿಧಾನದ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
RBL Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವ ಆಫ್ಲೈನ್ ವಿಧಾನ- How to submit an application for Personal Loan
- ಮೊದಲಿಗೆ ಹತ್ತಿರದಲ್ಲಿರುವಂತಹ RBL Bank ಗೆ ಹೋಗಿ ಅಲ್ಲಿನ ಲೋನ್ ಅಧಿಕಾರಿಗಳ ಜೊತೆಗೆ ಚರ್ಚಿಸಿ ಪ್ರತಿಯೊಂದು ಮಾಹಿತಿಗಳನ್ನು ಪಡೆದು ಅವರಿಂದ ಲೋನ್ ಫಾರ್ಮ್ ಅನ್ನು ಪಡೆದುಕೊಳ್ಳಬೇಕಾಗಿರುತ್ತದೆ.
- ಲೋನ್ ಫಾರ್ಮ್ ನಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಿಸಬೇಕು. ಇದಾದ ನಂತರ ಅದಕ್ಕೆ ಬೇಕಾಗಿರುವಂತಹ ಇ-ಮೇಲ್ ಹೇಳ್ದಗಿರುವ ಪ್ರತಿಯೊಂದು ಡಾಕ್ಯುಮೆಂಟ್ ಗಳನ್ನು ಅಟ್ಯಾಚ್ ಮಾಡಿ ಬ್ಯಾಂಕಿನ ಸಿಬ್ಬಂದಿಗಳಿಗೆ ಸಬ್ಮಿಟ್ ಮಾಡಬೇಕು.
- ನಂತರ RBL Bank ನ ಸಿಬ್ಬಂದಿಗಳಿಂದ ನಿಮ್ಮ ಪ್ರತಿಯೊಂದು ವಿವರಗಳನ್ನು ಹಾಗೂ ಡಾಕ್ಯುಮೆಂಟ್ ಗಳನ್ನು ಸೇರಿದಂತೆ ನೀವು ಲೋನ್ ಫಾರ್ಮ್ ನಲ್ಲಿ ನಮೂದಿಸಿರುವಂತಹ ಮಾಹಿತಿಗಳನ್ನು ಕೂಡ ಪರಿಶೀಲಿಸಲಾಗುತ್ತದೆ.
- ಸರಿಯಾದ ರೀತಿಯಲ್ಲಿ ವೆರಿಫಿಕೇಶನ್ ಮಾಡಿದ ನಂತರ ಅಪ್ರೂವ್ ಆದ ಮೇಲೆ ನೇರವಾಗಿ ಹಣವನ್ನು ನಿಮ್ಮ ಖಾತೆಗೆ ವರ್ಗಾವಣೆ ಮಾಡುತ್ತಾರೆ.
RBL Bank ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳುವ ಆನ್ಲೈನ್ ವಿಧಾನ- Online way to apply for Loan
- RBL Bank ಬ್ಯಾಂಕಿನ ಅಧಿಕೃತ ವೆಬ್ಸೈಟ್ ಗೆ ನೀವು ಹೋಗಬೇಕಾಗಿರುತ್ತದೆ.
- ಅಲ್ಲಿ ಲೋನ್ ವಿಭಾಗದಲ್ಲಿ ಪರ್ಸನಲ್ ಲೋನ್ ಆಪ್ಷನ್ ನಲ್ಲಿ Apply Now ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಮುಂದುವರಿಯಬಹುದಾಗಿದೆ.
- ನಿಮ್ಮ ಮೊಬೈಲ್ ನಂಬರ್ ನೀಡುವ ಮೂಲಕ ನೇರವಾಗಿ ನೀವು ಲೋನ್ ಅರ್ಜಿ ಫಾರ್ಮ್ ವಿಭಾಗಕ್ಕೆ ಹೋಗಬಹುದಾಗಿದೆ.
- ಆ ಫಾರ್ಮ್ ನಲ್ಲಿ ಸಾಮಾನ್ಯ ರೂಪದಲ್ಲಿ ಕೇಳಿರುವ ಹಾಗೆ ಪ್ರತಿಯೊಂದು ವಿವರಗಳನ್ನು ಭರ್ತಿ ಮಾಡಿ ಹಾಗೂ ಅಲ್ಲಿಯೇ ಬೇಕಾಗಿರುವ ಡಾಕ್ಯುಮೆಂಟ್ ಗಳನ್ನು ಕೂಡ ಕೇಳಲಾಗುತ್ತದೆ ಅದನ್ನು ಕೂಡ ಅಟ್ಯಾಚ್ ಮಾಡಬೇಕು.
- ಎಲ್ಲ ಮಾಹಿತಿಗಳನ್ನು ಹಾಗೂ ಡಾಕ್ಯುಮೆಂಟ್ಗಳನ್ನು ಒಟ್ಟಿಗೂಡಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ್ರೆ ಸಾಕು, ನೀವು ಅರ್ಜಿಯನ್ನು ಸಲ್ಲಿಸಿದಂತಾಗುತ್ತದೆ. ಈ ಮೂಲಕವೇ ನೀವು ನಿಮ್ಮ ಬೇಕಾಗಿರುವ ಪರ್ಸನಲ್ ಲೋನ್ ಅನ್ನು RBL Bankನ ಮೂಲಕ ಆನ್ಲೈನ್ ವಿಧಾನದಿಂದ ಪಡೆದುಕೊಳ್ಳಬಹುದಾಗಿದೆ.
Comments are closed.