Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್: ಕೊನೆ ಕ್ಷಣದಲ್ಲಿ ಟ್ವಿಸ್ಟ್ ಕೊಟ್ಟ ಹರಿಪ್ರಿಯಾ-ವಸಿಷ್ಠ. ಮದುವೆ ಬಗ್ಗೆ ಷಾಕಿಂಗ್ ಟ್ವಿಸ್ಟ್. ಏನು ಗೊತ್ತೇ??

Kannada News: ಕಳೆದ ಒಂದೆರಡು ದಿನಗಳಿಂದ ಚಂದನವನದಲ್ಲಿ ಓಡಾಡುತ್ತಿರುವ ಸುದ್ದಿ ಏನೆಂದರೆ, ಚಂದನವನದ ಖ್ಯಾತ ಕಲಾವಿದರಾದ ನಟಿ ಹರಿಪ್ರಿಯಾ (Haripriya) ಮತ್ತು ನಟ ವಸಿಷ್ಠ ಸಿಂಹ (Vasishta Simha) ಮದುವೆ ಆಗುತ್ತಾರೆ ಎನ್ನುವುದಾಗಿದೆ. ಇವರಿಬ್ಬರು ಪ್ರೀತಿ ಮಾಡುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಆದರೆ ಈಗ ಹರಿಪ್ರಿಯಾ ವಸಿಷ್ಠ ಸಿಂಹ ಮದುವೆ ವಿಚಾರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಈ ಜೋಡಿ ಮದುವೆ ಆಗುತ್ತಾರೆ ಎಂದು ತಿಳಿದ ಕೂಡಲೇ, ಬಿಸಿ ಬಿಸಿ ಚರ್ಚೆಗಳು ನಡೆದಿದ್ದವು. ಇವರಿಬ್ಬರು ಏರ್ ಪೋರ್ಟ್ ನಲ್ಲಿ ಕೈ ಕೈ ಹಿಡಿದು ನಡೆದು ಹೋಗುತ್ತಿರುವ ಫೋಟೋ ಸಹ ವೈರಲ್ ಆಗಿತ್ತು. ಈ ಜೋಡಿ, ಮದುವೆ ಶಾಪಿಂಗ್ ಗಾಗಿ ದುಬೈ ಗೆ ಹೋಗುತ್ತಿದ್ದಾರೆ ಎಂದು ಕೂಡ ಹೇಳಲಾಗುತ್ತಿತ್ತು. ನೆಟ್ಟಿಗರು ಹೊಸ ಫೇವರೆಟ್ ಜೋಡಿ ಎಂದು ಮೀಮ್ಸ್ ಮಾಡಲು ಶುರು ಮಾಡಿದ್ದರು. ಇಷ್ಟೆಲ್ಲಾ ಸುದ್ದಿಗಳು ಎಷ್ಟೇ ಕೇಳಿಬರುತ್ತಿದ್ದರು ಕೂಡ ಹರಿಪ್ರಿಯಾ ಅವರಾಗಲಿ, ವಸಿಷ್ಠ ಸಿಂಹ ಅವರಾಗಲಿ ಇದರ ಬಗ್ಗೆ ಇಷ್ಟು ದಿನ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದನ್ನು ಓದಿ.. Bengaluru Bulls: ಬೆಂಗಳೂರು ಬುಲ್ಸ್ ತಂಡದಲ್ಲಿ ದೊಡ್ಡ ಬದಲಾವಣೆ | ಸ್ಟಾರ್ ಆಟಗಾರ ತಂಡದಿಂದ ಹೊರಗೆ ಯಾರು ಗೊತ್ತೇ?

ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ಹಸೆಮಣೆ ಏರುತ್ತದೆ, ಪ್ರಖ್ಯಾತ ನ್ಯೂಸ್ ಮೀಡಿಯಾಗಳೆ ವರದಿ ಮಾಡಿದ್ದವು. ಆದರೆ ಇಷ್ಟು ದಿನಗಳ ಕಾಲ ವೈರಲ್ ಆದ ಈ ಸುದ್ದಿಗಳು ಮತ್ತು ಚರ್ಚೆಗಳಿಗೆ ಈಗ ಬ್ರೇಕ್ ಬಿದ್ದಿದ್ದು, ನಿಜವಾಗಿಯೂ ಈ ಜೋಡಿ ಮದುವೆ ಆಗುತ್ತಿಲ್ಲ ಎಂದು ತಿಳಿದುಬಂದಿದೆ. ಇದು ಸಿನಿಮಾ ಪ್ರಮೋಷನ್ ಆಗಿದ್ದು, ಇವರಿಬ್ಬರು ಜೊತೆಯಾಗಿ ನಟಿಸುತ್ತಿರುವ ಹೊಸ ಸಿನಿಮಾ ಪ್ರೊಮೋಷನ್ ಗಾಗಿ ಹೀಗೆ ಮಾಡಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ.. Kannada Astrology: ಹನುಮಂತನೇ ನಿಮ್ಮನ್ನು ಕಾದು, ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಬೇಕು ಎಂದರೆ ಈ ಎಲೆಯಿಂದ ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.