Neer Dose Karnataka
Take a fresh look at your lifestyle.

Kannada News: ದಾರಿಯಲ್ಲಿ ಬಟ್ಟೆ ಇಲ್ಲದೆ ತಿರುಗಾಡಿದ ಖ್ಯಾತ ನಟಿ: ಈಕೆಯನ್ನು ಬಟ್ಟೆ ಇಲ್ಲದ ಜನ, ದಟ್ಟತನದಿಂದ ಮಾಡಿದ್ದೇನು ಗೊತ್ತೆ??

Kannada News: ಈಗಿನ ಕಾಲ ಮೊದಲಿನ ಹಾಗಿಲ್ಲ, ಎಲ್ಲವೂ ಬದಲಾಗುತ್ತಿದೆ. ಈಗ ಸಮಾಜದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದರೆ, ನಮಗೆ ಆಶ್ಚರ್ಯ ಆಗುವುದಂತೂ ಗ್ಯಾರಂಟಿ, ಅವುಗಳನ್ನು ನೋಡಿದರೆ ಕಲಿಗಾಲ ಅಂದ್ರೆ ಇದೇ ಇರಬಹುದು ಎನ್ನಿಸುತ್ತದೆ. ಯುವ ಯುವತಿಯರು ಅದರಲ್ಲೂ ಸಿನಿಮಾ ಸೆಲೆಬ್ರಿಟಿಗಳು ತಮಗೆ ಇಷ್ಟಬಂದ ಹಾಗೆ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ಒಬ್ಬ ನಟಿ ಮಾಡಿರುವ ಒಂದು ಕೆಲಸ ಎಲ್ಲೆಡೆ ಸಂಚಲ ಸೃಷ್ಟಿಸಿದೆ.

ಈಕೆ ಹಾಲಿವುಡ್ ನಟಿ, ಈಕೆಯ ಹೆಸರು ಅಮಾಂಡ ಬೈನ್ಸ್, ಇವರು 1990ರ ಮತ್ತು 2000 ದಶಕದಲ್ಲಿ ಹಾಲಿವುಡ್ ನಲ್ಲಿ ಹೆಚ್ಚು ಸಕ್ರಿಯವಾಗಿದ್ದ ನಟಿ, ಹಲವು ಸಿನಿಮಾಗಳಲ್ಲಿ ನಟಿಸಿ, ಬಹಳ ಫೇಮಸ್ ಆಗಿದ್ದರು. ಇವರಿಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಅಮಾಂಡ ಅವರು ಇತ್ತೀಚೆಗೆ ಲಾಸ್ ಏಂಜಲೀಸ್ ನಲ್ಲಿ ಕಾಣಿಸಿಕೊಂಡಿದ್ದು, ಬಟ್ಟೆ ಇಲ್ಲದ ಹಾಗೆ ಕಾರ್ ನಲ್ಲಿ ಓಡಾಡಿದ್ದು, ಆಕೆ ಕಾರ್ ಇಂದ ಅದೇ ರೀತಿ ಇಳಿದಾಗ ಎಲ್ಲರೂ ಶಾಕ್ ಆಗಿ, ಆಕೆಯನ್ನೇ ನೋಡುತ್ತಿದ್ದರು. ಆ ನಟಿ ಡ್ರೈವರ್ ಗೆ ತಾನು ಥೆರಪಿ ಇಂದ ಬಂದಿದ್ದೇನೆ ಎಂದು ಹೇಳಿದ್ದಾರೆ. ಇದನ್ನು ಓದಿ..Kannada News: ನಿಜಕ್ಕೂ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ರವರಿಗೆ ಏನಾಗಿತ್ತು ಗೊತ್ತೇ?? ಇಹಲೋಕ ತ್ಯಜಿಸಲು ಕಾರಣವೇನು ಗೊತ್ತೇ?? ಅಧಿಕಾರಿ ಹೇಳಿದ್ದೇನು ಗೊತ್ತೇ??

ಅದೇ ರೀತಿ ಕಾರ್ ಇಂದ ಇಳಿದು, ರಸ್ತೆಗಳಲ್ಲಿ ಓಡಾಡಿದ್ದಾಳೆ. ಆಕೆಯ ಮೇಲೆ ಒಂದು ಬಟ್ಟೆ ಕೂಡ ಇಲ್ಲದೆ ಇರುವುದನ್ನು ನೋಡಿ ಕೆಲವರು ಶಾಕ್ ಆದರೆ ಇನ್ನೂ ಕೆಲವರು ಒಬ್ಬ ಹುಡುಗಿ ಹೀಗೆ ಓಡಾಡುತ್ತಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೂಡಲೇ ಬಂದು ಆಕೆಯನ್ನು ಕರೆದುಕೊಂಡು ಹೋಗಿದ್ದು, ಡಾಕ್ಟರ್ ಗೆ ತೋರಿಸಿದಾಗ ಆಕೆಗೆ ಬೈಪೋಲಾರ್ ಡಿಸಾರ್ಡರ್ ಇದೆ ಎಂದು ಹೇಳಿದ್ದು, ಈಗ ಆಕೆಯನ್ನು ಫೆಸಿಲಿಟಿ ಕೇರ್ ಗೆ ಬಿಟ್ಟು, ಚಿಕಿತ್ಸೆ ಕೊಡಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಹೇಳಲಾಗುತ್ತಿದೆ.. ಇದನ್ನು ಓದಿ..Film News: ಚಾನ್ಸ್ ಬೇಕು ಎಂದರೆ, ಮಲಗಿಕೊಳ್ಳಲೇಬೇಕು ಎಂದು ಇರುವುದನ್ನು ಒಪ್ಪಿಕೊಂಡ ನಟಿ ಎಸ್ತರ್. ಹೇಳಿದ್ದೇನು ಗೊತ್ತೇ? ಚಿತ್ರರಂಗದ ಮತ್ತೊಂದು ಮುಖ ತೆರೆದಿಟ್ಟು ಹೇಳಿದ್ದೇನು ಗೊತ್ತೇ?

Comments are closed.