Neer Dose Karnataka
Take a fresh look at your lifestyle.

Vastu Tips: ನೀವು ಅಪ್ಪಿ ತಪ್ಪಿ ಊಟವನ್ನು ಈ ದಿಕ್ಕಿನಲ್ಲಿ ಮಾಡಬೇಡಿ. ಸಾಲ ಹೆಚ್ಚಾಗುತ್ತದೆ. ಹಣ ಡಮಾರ್ ಆಗುತ್ತದೆ.

Vastu Tips: ಆ ಜೀವನದಲ್ಲಿ ಆಗುವ ಹಲವು ಸಮಸ್ಯೆಗಳಿಗೆ ವಾಸ್ತಿ ಶಾಸ್ತ್ರದಲ್ಲಿ ಪರಿಹಾರ ಸಿಗುತ್ತದೆ. ವಾಸ್ತು ಶಾಸ್ತ್ರ ಹೆಚ್ಚಾಗಿ ಅವಲಂಬಿಸಿರುವುದು ದಿಕ್ಕುಗಳ ಮೇಲೆ, ವಾಸ್ತು ಶಾಸ್ತ್ರದ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸುತ್ತಾ ಬಂದರೆ, ಬದುಕಿನಲ್ಲಿ ನೀವು ಪಾಸಿಟಿವ್ ಆದ ಬದಲಾವಣೆಗಳನ್ನು ಕಾಣಬಹುದು. ಸಾಮಾನ್ಯವಾದ ವಿಚಾರಗಳಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಬದುಕಿನಲ್ಲಿ ಒಳ್ಳೆಯದಾಗಬಹುದು.

ಅಂಥ ಸಣ್ಣ ವಿಚಾರಗಳಲ್ಲಿ ಒಂದು ಪ್ರತಿದಿನ ಊಟ ಮಾಡುವ ವಿಷಯ.. ಮನೆಯಲ್ಲಿ ಊಟ ಮಾಡುವಾಗ, ಎಲ್ಲೆಂದರಲ್ಲಿ ಕೂತು ಊಟ ಮಾಡಬಹುದು. ಇದರಿಂದ ವಾಸ್ತು ದೋಷ ಉಂಟಾಗಬಹುದು. ಇಂಥದ್ದೇ ದಿಕ್ಕಿನಲ್ಲಿ ಕುಳಿತು ಊಟ ಮಾಡಿದರೆ ನಿಮಗೆ ಸಮಸ್ಯೆ ಆಗುವುದಿಲ್ಲ, ಈ ವಿಚಾರದ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಮನೆಯಲ್ಲಿ ಮುಖ್ಯವಾದ ದಿಕ್ಕಿನಲ್ಲಿ.. ಇದನ್ನು ಓದಿ..Shakti Yojane: ಬಹಳ ಸುಲಭವಾಗಿ ಶಕ್ತಿ ಉಚಿತ ಪಾಸ್ ಗೆ ಮೊಬೈಲ್ ಅಥವಾ ಕಂಪ್ಯೂಟರ್ ನಿಂದ ಅರ್ಜಿ ಸಲ್ಲಿಸಿ.

ಮುಖ್ಯವಾದ ವಸ್ತುಗಳನ್ನು ಇಡಬೇಕು ಎಂದು ಹೇಳುತ್ತಾರೆ. ಅದೇ ಥರ ಯಾವ ದಿಕ್ಕಿನಲ್ಲಿ ಕುಳಿತು ಊಟ ಮಾಡಬೇಕು, ಯಾವ ದಿಕ್ಕಿನ ಕಡೆಗೆ ತಲೆ ಇಡಬಾರದು ಎನ್ನುವುದನ್ನು ಕೂಡ ವಾಸ್ತು ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಪ್ರತಿದಿನ ನೀವು ಊಟ ಮಾಡುವಾಗ ಸರಿಯಾದ ದಿಕ್ಕಿನಲ್ಲಿ ಕೂತು ಊಟ ಮಾಡಿದರೆ, ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ ಎಂದು ಹೇಳುತ್ತಾರೆ..

ತಪ್ಪು ದಿಕ್ಕಿನಲ್ಲಿ ಕುಳಿತು ಊಟ ಮಾಡಿದರೆ, ನಿಮಗೆ ತೊಂದರೆ ಉಂಟಾಗಬಹುದು. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ತಪ್ಪಾದ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ನೀವು ಅನಾರೋಗ್ಯಕ್ಕೆ ಒಳಗಾಗಬಹುದು. ಹಾಗಾಗಿ ದಿಕ್ಕುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಇದನ್ನು ಓದಿ..Electric Vehicles: ದಿಡೀರ್ ಎಂದು ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಬಾರಿ ಕುಸಿತ- ಕಾರಣಗಳ ಸಮೇತ ವಿವರಣೆ.

ನೀವು ಊಟ ಮಾಡುವಾಗ ಪೂರ್ವ ಅಥವಾ ಉತ್ತರ ದಿಕ್ಕಿಗೆ ಕುಳಿತು ಊಟ ಮಾಡುವುದು ಒಳ್ಳೆಯದು. ಆದರೆ ದಕ್ಷಿಣ ದಿಕ್ಕಿಗೆ ಕುಳಿತು ಊಟ ಮಾಡಬೇಡಿ, ದಕ್ಷಿಣ ದಿಕ್ಕು ಯಮನ ದಿಕ್ಕು ಎನ್ನುತ್ತಾರೆ. ಹಾಗಾಗಿ ದಕ್ಷಿಣ ದಿಕ್ಕಿನಲ್ಲಿ ಕುಳಿತು ಊಟ ಮಾಡುವುದರಿಂದ ನಿಮ್ಮ ಆಯಸ್ಸು ಕಡಿಮೆ ಆಗುತ್ತದೆ ಜೊತೆಗೆ ದುರದೃಷ್ಟ ನಿಮ್ಮನ್ನು ಕಾಡುತ್ತದೆ. ಇದನ್ನು ಓದಿ..Business Idea: ಸರ್ಕಾರವೇ ನಿಂತು ಸಹಾಯ ಮಾಡುವ ಈ ಬಿಸಿನೆಸ್ ಆರಂಭಿಸಿ- ಡಬಲ್ ಹಣ ಗಳಿಸಿ.

Comments are closed.