Neer Dose Karnataka
Take a fresh look at your lifestyle.

IPL 2023: ಬಿಗ್ ನ್ಯೂಸ್: ನಾಲ್ಕು ಆಟಗಾರರನ್ನು ಹೊರಹಾಕಿದ ಆರ್ಸಿಬಿ ತಂಡ; ತಂಡದಿಂದ ಹೊರಹೋದವರು ಯಾರ್ಯಾರು ಗೊತ್ತೇ??

IPL 2023: 2023ರ ಐಪಿಎಲ್ ನ ರಂಗು ಈಗಾಗಲೇ ಶುರುವಾಗಿದೆ. ಐಪಿಎಲ್ (IPL) ಬಗ್ಗೆ ಚರ್ಚೆಗಳು ಈಗಾಗಲೇ ಶುರುವಾಗುತ್ತಿದೆ. ಡಿಸೆಂಬರ್ 23ರಂದು ಮಿನಿ ಹರಾಜು ಪ್ರಕ್ರಿಯೆ ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲಾ 10 ಫ್ರಾಂಚೈಸಿಗಳು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಪ್ರಸ್ತುತ ಐಪಿಎಲ್ ಕಡೆಯಿಂದ ಪ್ರತಿ ತಂಡವು ತಮಗೆ ಅಗತ್ಯವಿಲ್ಲದ 4 ಆಟಗಾರರ ಹೆಸರುಗಳನ್ನು ಸೂಚಿಸಲು ಆದೇಶ ನೀಡಿದೆ. ಇದಕ್ಕೆ ಕೊನೆಯ ದಿನ ನವೆಂಬರ್ 15 ಆಗಿದೆ.

ಈಗಾಗಲೇ ಬಹುತೇಕ ತಂಡಗಳು ತಮಗೆ ಬೇಕಿಲ್ಲದ ಆಟಗಾರರ ಹೆಸರುಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ನಮ್ಮ ಆರ್ಸಿಬಿ (RCB) ತಂಡ ಕೂಡ ಇದಕ್ಕೆ ಹೊರತಾಗಿಲ್ಲ. ಈಗಾಗಲೇ ಟ್ರೇಡಿಂಗ್ ಮಾಡುವ ಮೂಲಕ ಒಬ್ಬ ವೇಗಿಯನ್ನು ತಂಡಕ್ಕೆ ತಂದಿದೆ ಆರ್ಸಿಬಿ. ಆರ್ಸಿಬಿ ತಂಡ ಕಳೆದ ವರ್ಷ ಖರೀದಿ ಮಾಡಿದ್ದ ಆಸ್ಟ್ರೇಲಿಯಾದ ಆಟಗಾರ ಜೇಸನ್ ಬೆಹ್ರೆನ್​ ಡಾರ್ಫ್ (Jason Behrendorff) ಅವರನ್ನು ತಂಡದಿಂದ ಹೊರಗೆ ಕಳಿಸಿ, ಮುಂಬೈ ಇಂಡಿಯನ್ಸ್ ತಂಡ ಅವರನ್ನು ಖರೀದಿ ಮಾಡಿದೆ. ಇದನ್ನು ಓದಿ.. Rashmika Mandanna: ನಾನೇ ಎಲ್ಲ ಎಂದು ಬೀಗುತ್ತಿದ್ದ ರಶ್ಮಿಕಾ ಕಾಲ ಮುಗಿಯಿತೇ?? ಸುಮ್ಮನೆ ವಿವಾದ ಮಾಡಿಕೊಂಡ ಕಾರಣ ಏನಾಗಿದೆ ಗೊತ್ತೇ??

ಇನ್ನುಳಿದ ಹಾಗೆ ಕಳೆದ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡದ ಆಟಗಾರರಾದ ಸಿದ್ಧಾರ್ಥ್ ಕೌಲ್ (Siddharth Kaul), ಕರ್ಣ್ ಶರ್ಮ (Karn Sharma), ಡೇವಿಡ್ ವಿಲ್ಲೆ (David Ville) ಮತ್ತು ಆಕಾಶ್ ದೀಪ್ (Akash Deep) ಅವರನ್ನು ಆರ್ಸಿಬಿ ತಂಡ ಬಿಡುಗಡೆ ಮಾಡಿದೆ. ಪ್ರಸ್ತುತ ತಂಡದಲ್ಲಿ ಇರುವುದು ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ದಿನೇಶ್ ಕಾರ್ತಿಕ್, ವನಿಂದು ಹಸರಂಗ, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಶಾಬಾಜ್ ಅಹ್ಮದ್ ಮತ್ತು ರಜತ್ ಪಟಿದಾರ್ ಆರ್ಸಿಬಿ ತಂಡದಲ್ಲಿ ಇದ್ದಾರೆ. ನಮ್ಮ ತಂಡಕ್ಕೆ ಬೇರೆ ಯಾರೆಲ್ಲಾ ಆಟಗಾರರು ಬರುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Hansika Motwani: ಒಂದು ಕಾಲದ ಖ್ಯಾತ ನಟಿ ಮದುವೆಯಾಗುತ್ತಿರುವುದು ಯಾರನ್ನು ಗೊತ್ತೇ?? ಸಂಸಾರ ಹೊಡೆದದ್ದು ಯಾರದ್ದು ಗೊತ್ತೇ??

Comments are closed.