Neer Dose Karnataka
Take a fresh look at your lifestyle.

Cricket: ದಿನೇಶ್ ಕಾರ್ತಿಕ್ ರವರ ಫಿನಿಶರ್ ಸ್ಥಾನವನ್ನು ಯಶಸ್ವಿಯಾಗಿ ತುಂಬಬಲ್ಲ ಟಾಪ್ ಮೂವರು ಆಟಗಾರರು ಯಾರ್ಯಾರು ಗೊತ್ತೇ??

Cricket: ಟೀಮ್ ಇಂಡಿಯಾದ ಸೀನಿಯರ್ ಆಟಗಾರ ದಿನೇಶ್ ಕಾರ್ತಿಕ್ (Dinesh Karthik) ಅವರು ಈ ವರ್ಷ ಐಪಿಎಲ್ ನಲ್ಲಿ ನೀಡಿದ ಅತ್ಯುತ್ತಮ ಪ್ರದರ್ಶನದಿಂದ ಅವರನ್ನು ಟಿ20 ವರ್ಲ್ಡ್ ಕಪ್ ಸ್ಕ್ವಾಡ್ ಗೆ ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ ವಿಶ್ವಕಪ್ ನಲ್ಲಿ ದಿನೇಶ್ ಕಾರ್ತಿಕ್ ಅವರು ನಿರೀಕ್ಷೆಯ ಮಟ್ಟಕ್ಕೆ ಪ್ರದರ್ಶನ ನೀಡದೆ, ವಿಫಲರಾದರು. 2007ರಲ್ಲಿ ವಿಶ್ವಕಪ್ ಶುರುವಾದಾಗ, ತಂಡಗಳಲ್ಲಿ ಇದ್ದ ನಾಲ್ವರು ಆಟಗಾರರಲ್ಲಿ ದಿನೇಶ್ ಕಾರ್ತಿಕ್ ಅವರು ಕೂಡ ಒಬ್ಬರು, ಆದರೆ ಮುಂದಿನ ವಿಶ್ವಕಪ್ ವೇಳೆಗೆ ಇವರು ಇರುವುದು ಡೌಟ್ ಆಗಿದೆ, ಹಾಗಾಗಿ ದಿನೇಶ್ ಕಾರ್ತಿಕ್ ಅವರ ಫಿನಿಷರ್ ಸ್ಥಾನವನ್ನು ತುಂಬಬಲ್ಲ ತುಂಬಬಲ್ಲ ಆಟಗಾರರು ಯಾರ್ಯಾರೆಲ್ಲಾ ಇದ್ದಾರೆ ಗೊತ್ತಾ?

ರಾಹುಲ್ ತೇವಟಿಯ (Rahul Tewatiya) :- ಹರಿಯಾಣ ಮೂಲಕ ಈ ಬೌಲರ್ ಕೆಲವು ಉತ್ತಮ ಪರ್ಫಾರ್ಮೆನ್ಸ್ ಗಳನ್ನು ನೀಡಿದ್ದಾರೆ. ಐಪಿಎಲ್ ನಲ್ಲಿ ಈ ವರ್ಷ ಗುಜರಾತ್ ಟೈಟನ್ಸ್ (Gujarat Titans) ತಂಡದ ಪರವಾಗಿ ಆಡಿದ ರಾಹುಲ್ ಅವರು, ಕೆಲವು ಕ್ರುಶಿಯಲ್ ಪರ್ಫಾರ್ಮೆನ್ಸ್ ಇಂದ ಎಲ್ಲರ ಗಮನ ಸೆಳೆದಿದ್ದಾರೆ. ಗುಜರಾಜ್ ಟೈಟನ್ಸ್ ತಂಡಕ್ಕೆ ಒಂದು ಪಂದ್ಯದಲ್ಲಿ, 2 ಬಾಲ್ ಗಳಿಗೆ 12 ರನ್ಸ್ ಬೇಕಿತ್ತು, ಆಗ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಹೊಡೆದು ತಂಡವನ್ನು ಗೆಲ್ಲಿಸಿದ್ದರು. ಈ 29 ವರ್ಷದ ಬ್ಯಾಟ್ಸ್ಮನ್, ಫಿನಿಷರ್ ರೋಲ್ ಗೆ ಒಳ್ಳೆಯ ಆಯ್ಕೆಯಾಗುತ್ತಾರೆ. ಇದನ್ನು ಓದಿ.. Cricket News: ಭಾರತ ಕ್ರಿಕೆಟ್ ತಂಡದಿಂದ ಈ ಕೂಡಲೇ ನಿವೃತ್ತಿ ಪಡೆದುಕೊಳ್ಳಬೇಕಾದ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

ಶಾರುಖ್ ಖಾನ್ (Shahrukh Khan) :- ಡೊಮೇಸ್ಟಿಕ್ ಕ್ರಿಕೆಟ್ ನಲ್ಲಿ ತಮಿಳುನಾಡು ತಂಡದ ಪರವಾಗಿ ಕೆಲವು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಶಾರುಖ್ ಖಾನ್. 27 ವರ್ಷದ ಆಲ್ ರೌಂಡರ್ ಆಗಿರುವ ಇವರು ಸೈಯದ್ ಮುಷ್ಠಾಕ್ ಅಲಿ ಟ್ರೋಫಿಯಲ್ಲಿ ಎಲ್ಲರ ಗಮನ ಸೆಳೆದಿದ್ದರು. 2023ರ ಐಪಿಎಲ್ ನಲ್ಲಿ ಇವರು ಉತ್ತಮ ಪರ್ಫಾರ್ಮೆನ್ಸ್ ನೀಡಿದರೆ, ಭಾರತ ತಂಡಕ್ಕೆ ಆಯ್ಕೆಯಾಗಿ ಮುಂದಿನ ವಿಶ್ವಕಪ್ ಗೆ ಆಯ್ಕೆಯಾಗುವುದು ಖಂಡಿತ.

ಜಿತೇಶ್ ಶರ್ಮ (Jitesh Sharma) :- 2014ರಲ್ಲಿ ಯುಪಿ ರಾಜ್ಯಕ್ಕಾಗಿ ಸೈಯದ್ ಮುಷ್ಟಾಕ್ ಅಲಿ ಟ್ರೋಫಿಯಲ್ಲಿ ಆಡುವ ಮೂಲಕ ಕ್ರಿಕೆಟ್ ಲೋಕಕ್ಕೆ ಎಂಟ್ರಿ ಕೊಟ್ಟರು. ಆಗಿನಿಂದ 76 ಟಿ20 ಡೊಮೇಸ್ಟಿಕ್ ಟಿ20 ಪಂದ್ಯಗಳನ್ನು ಆಡಿದ್ದಾರೆ. 2022ರ ಐಪಿಎಲ್ ನಲ್ಲಿ ಪಂಜಾಬ್ (Kings11 Punjab) ತಂಡದ ಪರವಾಗಿ ಆಡಿ ಕೆಲವು ಉತ್ತಮ ಇನ್ನಿಂಗ್ಸ್ ನೀಡಿದ್ದಾರೆ. ಹಾಗಾಗಿ ಭಾರತ ತಂಡ ಇವರನ್ನು ಸೆಲೆಕ್ಟ್ ಮಾಡುವುದರಲ್ಲಿ ಸಂಶಯವಿಲ್ಲ ಎನ್ನಲಾಗುತ್ತಿದೆ. ಇದನ್ನು ಓದಿ.. Megha Shetty: ಧಾರಾವಾಹಿಗೂ ಮುಂಚೆ ಡಿ ಬಾಸ್ ಎಂದರೆ ಅಚ್ಚು ಮೆಚ್ಚು ಎಂದಿದ್ದ, ಸ್ಟಾರ್ ಆದ ಮೇಲು, ಡಿ ಬಾಸ್ ಕೇಳಿದಕ್ಕೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

Comments are closed.