Neer Dose Karnataka
Take a fresh look at your lifestyle.

Cricket News: ಫುಲ್ ಟೈಮ್ ನಾಯಕನಾಗುವ ಮೊದಲೇ ಮತ್ತದೇ ಆಟ ಆರಂಭಿಸಿದ ಪಾಂಡ್ಯ. ಈ ಬಾರಿ ದೊಡ್ಡ ವಿಲ್ಲನ್ ಆದದ್ದು ಹೇಗೆ ಗೊತ್ತೇ??

Cricket News: ಭಾರತ ತಂಡ ಈಗ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ನ್ಯೂಜಿಲೆಂಡ್ ನಲ್ಲಿ ಭಾರತ ವರ್ಸಸ್ ನ್ಯೂಜಿಲೆಂಡ್ 3 ಟಿ20 ಪಂದ್ಯಗಳ ಸರಣಿ ಮುಗಿದಿದ್ದು, ಇದೀಗ ಓಡಿಐ ಪಂದ್ಯಗಳು ಶುರುವಾಗಬೇಕಿದೆ. ಓಡಿಐ ತಂಡವನ್ನು ಹಿರಿಯ ಆಟಗಾರ ಶಿಖರ್ ಧವನ್ ಮುನ್ನಡೆಸಲಿದ್ದಾರೆ. ಟಿ20 ಪಂದ್ಯಗಳಲ್ಲಿ ಹಾರ್ದಿಕ್ ಪಾಂಡ್ಯ ಅವರು ಆ ಒಬ್ಬ ಆಟಗಾರನ ಪಾಲಿಗೆ ವಿಲ್ಲನ್ ಆಗಿದ್ದರು. ಇದೀಗ ಶಿಖರ್ ಧವನ್ ಅವರು ಕೂಡ ಅದೇ ಆಟಗಾರನಿಗೆ ವಿಲ್ಲನ್ ಆಗುವ ಹಾಗೆ ಕಾಣಿಸುತ್ತಿದೆ. ಆ ಆಟಗಾರ ಮತ್ಯಾರು ಅಲ್ಲ, ಉಮ್ರಾನ್ ಮಲಿಕ್ ಅವರು..

ಇವರು ಟೀಮ್ ಇಂಡಿಯಾಗೆ ಆಯ್ಕೆಯಾಗಿದ್ದರು ಸಹ, ಟಿ20 ಪಂದ್ಯಗಳಲ್ಲಿ ಇವರಿಗೆ ಪ್ಲೇಯಿಂಗ್ 11 ನಲ್ಲಿ ಸ್ಥಾನ ಸಿಗಲಿಲ್ಲ. ಓಡಿಐ ತಂಡದಲ್ಲಿ ಸಹ ಇವರಿಗೆ ಧವನ್ ಅವರು ಅವಕಾಶ ಕೊಡುವುದಿಲ್ಲ ಎಂದು ಹೇಳಲಾಗುತ್ತಿದೆ. ಧವನ್ ಅವರಿಗೆ ಇದು ಇಷ್ಟವಿಲ್ಲ ಎನ್ನುವುದು ನಿಜವೇ. ಆದರೂ ಬೇರೆ ದಾರಿ ಇಲ್ಲದೆ ಈ ರೀತಿ ಮಾಡಬೇಕಿದೆ. ಏಕೆಂದರೆ, ಈಗಾಗಲೇ ತಂಡದಲ್ಲಿ ಶಾರ್ದೂಲ್ ಠಾಕೂರ್, ದೀಪಕ್ ಚಹರ್ ಮತ್ತು ಅರ್ಷದೀಪ್ ಸಿಂಗ್ ಅವರು ತಂಡದಲ್ಲಿದ್ದಾರೆ. ಹಾಗಾಗಿ ಉಮ್ರಾನ್ ಮಲಿಕ್ ಅವರಿಗೆ ಅವಕಾಶ ಸಿಗುವುದು ಕಷ್ಟ ಎಂದು ಅನ್ನಿಸುತ್ತಿದೆ.. ಇದನ್ನು ಓದಿ.. Cricket News: ಅನಗತ್ಯವಾಗಿ ಮೋಜು ಮಾಡಲು ಹೋಗಿ ಇಂಜುರಿ ಮಾಡಿಕೊಂಡು ವಿಶ್ವನಿಂದ ಹೊರಹೋಗಿದ್ದ ಜಡೇಜಾಗೆ ಶಾಕ್ ಕೊಟ್ಟ ಆಯ್ಕೆ ಸಮಿತಿ. ಗಟ್ಟಿ ನಿರ್ಧಾರ ಏನು ಗೊತ್ತೆ?

ಉಮ್ರಾನ್ ಮಲಿಕ್ ಅವರು 2022ರ ಜೂನ್ ತಿಂಗಳಿನಲ್ಲಿ ನಡೆದ, ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಯ್ಕೆಯಾಗಿ ಉತ್ತಮ ಪ್ರದರ್ಶನ ನೀಡಿದ್ದರು, ಅದು ಅವರ ಮೊದಲ ಟಿ20 ವಿಶ್ವಕಪ್ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. ಐರ್ಲೆಂಡ್ ಮತ್ತು ಇಂಗ್ಲೆಂಡ್ ಟೂರ್ನಿ ಪಂದ್ಯಗಳ ನಂತರ ಉಮ್ರಾನ್ ಮಲಿಕ್ ಅವರಿಗೆ ಭಾರತದ ಪರವಾಗಿ ಇನ್ಯಾವುದೇ ಆಟವನ್ನು ಆಡುವ ಅವಕಾಶ ಸಿಕ್ಕಿಲ್ಲ. ಇಂತಹ ಪ್ರತಿಭೆಗೆ ಅವಕಾಶ ಕೊಡದೆ ಇರುವುದು ಹಲವರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಲ್ಲ. ಇದನ್ನು ಓದಿ.. Kannada News: ನೋಡಲು ಸುರ ಸುಂದರಿಯರು, ಜೀವನದಲ್ಲಿ ಯಶಸ್ಸು ಕೂಡ, ಆದರೆ ಈ ಎಲ್ಲಾ ಅಪ್ಸರೆಗಳು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

Comments are closed.