Neer Dose Karnataka
Take a fresh look at your lifestyle.

Bengaluru Bulls: ಬೆಂಗಳೂರು ಬುಲ್ಸ್ ತಂಡದಲ್ಲಿ ದೊಡ್ಡ ಬದಲಾವಣೆ | ಸ್ಟಾರ್ ಆಟಗಾರ ತಂಡದಿಂದ ಹೊರಗೆ ಯಾರು ಗೊತ್ತೇ?

Bengaluru Bulls: ನಮ್ಮ ದೇಶದಲ್ಲಿ ಸ್ಪೋರ್ಟ್ಸ್ ಅಂದ್ರೆ ಜನರಿಗೆ ಬಹಳ ಆಸಕ್ತಿ. ಕ್ರಿಕೆಟ್, ಫುಟ್ ಬಾಲ್, ಕಬಡ್ಡಿ ಹೀಗೆ ಎಲ್ಲಾ ಆಟಗಳನ್ನು ಬಹಳ ಆಸಕ್ತಿಯಿಂದ ನೋಡುತ್ತಾರೆ. ಕ್ರಿಕೆಟ್ ಹಾಗೂ ಐಪಿಎಲ್ ಕ್ರೇಜ್ ಒಂದು ಕಡೆಯಾದರೆ. ಮತ್ತೊಂದು ಕಡೆ ಕಬಡ್ಡಿ ಕ್ರೇಜ್. ಪ್ರೊ ಕಬಡ್ಡಿ ಲೀಗ್ (Pro Kabaddi League) ಪಂದ್ಯಗಳು ಎಷ್ಟು ಜನಪ್ರಿಯತೆ ಪಡೆದುಕೊಂಡಿದೆ ಎನ್ನುವುದು ನಮಗೆಲ್ಲ ಗೊತ್ತಿದೆ. ಇದೀಗ ಪ್ರೊ ಕಬಡ್ಡಿ 9ನೇ ಸೀಸನ್ ಶುರುವಾಗಿದೆ. ಈ ಪಂದ್ಯಗಳ ಆರಂಭದಲ್ಲಿ ನಮ್ಮ ಬೆಂಗಳೂರು ಬುಲ್ಸ್ ತಂಡ ಉತ್ತಮ ಆರಂಭವನ್ನೇ ಪಡೆದುಕೊಂಡಿತು.

ಆದರೆ ಈಗ ಪಂದ್ಯಗಳಲ್ಲಿ ಸೋಲು ಕಾಣುತ್ತಿದೆ. ಇದರ ನಡುವೆ ಈಗ ಬೆಂಗಳೂರು ಬುಲ್ಸ್ ತಂಡಕ್ಕೆ ಒಂದು ಆಘಾತ ಎದುರಾಗಿದೆ ಅದೇನೆಂದರೆ, ಬೆಂಗಳೂರು ಬುಲ್ಸ್ (Bengaluru Bulls) ತಂಡದ ಪ್ರಮುಖ ಆಟಗಾರನಿಗೆ ಇಂಜುರಿ ಆಗಿದ್ದು, ಅವರು ತಂಡದಿಂದ ಹೊರಗುಳಿಯಲಿದ್ದಾರೆ. ಆ ಆಟಗಾತ ಮತ್ಯಾರು ಅಲ್ಲ, ಮಹೇಂದರ್ ಸಿಂಗ್ (Mahender Singh) ಅವರು. ಇವರಿಗೆ ಶೋಲ್ಡರ್ ಇಂಜುರಿ ಆಗಿದೆ ಎಂದು ಮಾಹಿತಿ ಸಿಕ್ಕಿದೆ, ಕಬಡ್ಡಿ ಆಡುವಾಗ ಟ್ಯಾಕಲ್ ಮಾಡುವುದು ಶೋಲ್ಡರ್ ನಲ್ಲಿ, ಹಾಗಾಗಿ ಶೋಲ್ಡರ್ ಇಂಜುರಿ ಎಂದರೆ ಬಹಳ ಹುಷಾರಾಗಿ ಇರಬೇಕಾಗುವುದು ಬಹಳ ಮುಖ್ಯ ಆಗುತ್ತದೆ. ಇದನ್ನು ಓದಿ.. Kannada News: ನನ್ನ ಹೊಡೆಯೋಕೆ ನಿಂತಿರುವ ಹೀರೋ ಗಳ ಬಗ್ಗೆ ಮೊದಲ ಬಾರಿಗೆ ಖಡಕ್ ಸ್ಟಾರ್ ಡಿ ಬಾಸ್ ಹೇಳಿದ್ದನು ಗೊತ್ತೇ??

ಹಾಗಾಗಿ ಮಹೇಂದರ್ ಸಿಂಗ್ ಅವರು ಎರಡರಿಂದ ಮೂರು ದಿನಗಳ ಕಾಲ ವಿಶ್ರಾಂತಿ ಪಡೆಯಲೇಬೇಕಾಗುತ್ತದೆ. ಇದೀಗ ಕ್ಯಾಪ್ಟನ್ ಇಲ್ಲದೆಯೇ ಕಣಕ್ಕೆ ಇಳಿಯಬೇಕಾಗಿದೆ ಬೆಂಗಳೂರು ಬುಲ್ಸ್ ತಂಡ. ಮಹೇಂದರ್ ಸಿಂಗ್ ಅವರ ಬಗ್ಗೆ ಕೋಚ್ ಮಾತಮಾಡಿ, ಮ್ಯಾಚ್ ದಿನ ಫಿಟ್ನೆಸ್ ಟೆಸ್ಟ್ ಮಾಡುತ್ತೇವೆ ಅದರಲ್ಲಿ ಓಕೆ ಆದರೆ ಮಾತ್ರ ಪಂದ್ಯವನ್ನು ಆಡುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ಮಹೇಂದರ್ ಸಿಂಗ್ ಅವರ ಬಡಲಾಗಿ ಭರತ್ ಹೂಡಾ (Bharath Hooda) ಅವರಂತಹ ಆಟಗಾರ ಇದ್ದು, ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದು ಎಂದು ಮಾಹಿತಿಗಳ ಪ್ರಕಾರ ತಿಳಿದುಬಂದಿದೆ. ಇದನ್ನು ಓದಿ.. Biggboss Kannada: ಮನೆಯಲ್ಲಿ ಉಳಿದುಕೊಳ್ಳಲು ಧಾರವಾಹಿ ತಂತ್ರ: ಗೇಮ್ ಪ್ಲಾನ್ ಚೇಂಜ್ ಮಾಡಿ ಕಾವ್ಯ ಮಾಡುತ್ತಿರುವುದೇನು ಗೊತ್ತೇ?

Comments are closed.