Neer Dose Karnataka
Take a fresh look at your lifestyle.

Kitchen Tips: ಮನೆಯ ಸೊಪ್ಪು ಬೇಗನೆ ಹಾಳಾಗಬಾರದು ಎಂದರೆ. ಈ ಚಿಕ್ಕ ಕೆಲಸ ಮಾಡಿ ಸಾಕು. ಹೆಚ್ಚು ಫ್ರೆಶ್ ಆಗಿ ಇರುತ್ತೆ.

Kitchen Tips: ಈಗಾಗಲೇ ಚಳಿಗಾಲ ಶುರುವಾಗಿದೆ ,ಈ ಸಮಯದಲ್ಲಿ ಎಲ್ಲರೂ ಹಸಿರು ಸೊಪ್ಪುಗಳನ್ನು ತಿನ್ನಲು ಇಷ್ಟಪಡುತ್ತಾರೆ. ಸೊಪ್ಪುಗಳು ಹೇರಳವಾಗಿ ಸಿಗುತ್ತದೆ, ಹಾಗಾಗಿ ಅವುಗಳನ್ನು ಮನೆಗೆ ತರುವುದು ಕೂಡ ಹೆಚ್ಚು, ಆದರೆ ಸೊಪ್ಪುಗಳನ್ನು ಜಾಸ್ತಿ ತಂದರೆ, ಅವುಗಳನ್ನು ಸ್ಟೋರ್ ಮಾಡಿ ಇಡುವುದು ಕಷ್ಟ. ತಂದು ಒಂದೆರಡು ದಿನಗಳ ನಂತರ ಸೊಪ್ಪುಗಳು ಹಾಳಾಗಳು ಶುರುವಾಗುತ್ತದೆ. ನಿಮ್ಮ ಮನೆಯಲ್ಲಿ ಸೊಪ್ಪುಗಳು ಬೇಗ ಹಾಳಾಗದೆ ಇರಲು, ಇಂದು ನಾವು ಕೆಲವು ಟಿಪ್ಸ್ ಗಳನ್ನು ತಿಳಿಸಿಕೊಡುತ್ತೇವೆ. ಅವು ಯಾವುವು ಎಂದು ತಿಳಿಸುತ್ತೇವೆ ನೋಡಿ..

*ತರಕಾರಿಗಳನ್ನು ಕ್ಲೀನ್ ಮಾಡಿ ಫ್ರಿಜ್ ಒಳಗೆ ಇಡುವುದಕ್ಕಿಂತ ಮೊದಲು ಅವುಗಳನ್ನು ಚೆನ್ನಾಗಿ ಒಣಗಿಸಿ, ಒರೆಸಿ ಇಡಿ, ಹಾಗೆ ಇಟ್ಟರೆ, ಅವುಗಳು ಕೆಡುವ ಸಾಧ್ಯತೆ ಹೆಚ್ಚಾಗಿದೆ.
*ಜನರು ತರಕಾರಿಗಳನ್ನು ತೊಳೆದ ನಂತರ, ಅವುಗಳನ್ನು ರೆಫ್ರಿಜಿರೇಟರ್ ನಲ್ಲಿ ಇಡುವ ಅಭ್ಯಾಸ ಹೊಂದಿರುತ್ತಾರೆ, ಆದರೆ ಸೊಪ್ಪುಗಳ ವಿಚಾರದಲ್ಲಿ ಹೀಗೆ ಮಾಡಬೇಡಿ, ಇದರಿಂದ ಸೊಪ್ಪುಗಳು ಬೇಗ ಕೊಳೆತು ಹೋಗುತ್ತದೆ.
*ಫ್ರಿಜ್ ನಲ್ಲಿ ತರಕಾರಿಗಳನ್ನು ಮತ್ತು ಸೊಪ್ಪುಗಳನ್ನು ಇಡುವುದಕ್ಕಿಂತ ಮೊದಲು ಅವುಗಳನ್ನು ಒಂದು ಪೇಪರ್ ನಲ್ಲಿ ಸುತ್ತಿ ಫ್ರಿಜ್ ಒಳಗೆ ಐಡಿ, ಅಥವಾ ಫ್ರಿಜ್ ನಲ್ಲಿ ಪೇಪರ್ ಹರಡಿ, ಅದರ ಮೇಲೆ ತರಕಾರಿಗಳನ್ನು ಮತ್ತು ಸೊಪ್ಪುಗಳನ್ನು ಇಡಿ. ಇದನ್ನು ಓದಿ.. Kannada News: ದರ್ಶನ್ ಜೊತೆ ನಟನೆ ಮಾಡುವಾಗ ಮೊದಲ ಬಾರಿ ಮಾಲಾಶ್ರೀ ಮಗಳು ಹೇಗೆ ಆಕ್ಟ್ ಮಾಡಿದ್ದಾರೆ ಗೊತ್ತೇ? ದರ್ಶನ್ ಹೇಳಿದ್ದೇನು ಗೊತ್ತೇ?

*ಗ್ರೀನ್ ಸಿಲೆಂಟ್ರೋ ಅಥವಾ ಲೆಟಿಸ್ ಎಲೆಗಳನ್ನು ಪ್ಲಾಸ್ಟಿಕ್ ಕವರ್ ಅಥವಾ ಏರ್ ಟೈಟ್ ಕಂಟೇನರ್ ಒಳಗೆ ಇಡಿ. ಈ ರೀತಿ ಮಾಡುವುದರಿಂದ 10 ರಿಂದ 15 ದಿನಗಳವರೆಗು ಈ ಎಲೆಗಳು ಕೆಡುವುದಿಲ್ಲ. ನೀವು ಅವುಗಳನ್ನು ಸಂಗ್ರಹಿಸಿ ಇಡುವ ಕಂಟೇನರ್ ಗಳು ತೇವವಾಗಿರಬಾರದು, ಇಲ್ಲದೆ ಹೋದರೆ ಸೊಪ್ಪುಗಳು ಒಳಗಿನಿಂದ ಹಾಳಾಗಲು ಶುರುವಾಗುತ್ತದೆ.
*ನೀವು ಒಂದೆರಡು ದಿನಗಳಿಗೆ ತರಕಾರಿ ತರುವುದು, ಅಥವಾ ಆಗಾಗ ಹೆಚ್ಚಾಗಿ ತರಕಾರಿ ತರುವ ಸಂಭವಗಳು ಎದುರಾದರೆ ಅಂತಹ ಸಮಯದಲ್ಲಿ, ಈ ಸಲಹೆಗಳನ್ನು ಅನುಸರಿಸಿದರೆ, ನಿಮಗೆ ಒಳ್ಳೆಯದು.ಇದನ್ನು ಓದಿ..Kannada News: ಪಾರು ಸೀರಿಯಲ್ ನಟ ಆದಿ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತೇ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

Comments are closed.