Neer Dose Karnataka
Take a fresh look at your lifestyle.

IPL 2023: ಹರಾಜಿಗೂ ಮೊದಲೇ ವಿದೇಶಿ ಆಟಗಾರರು ಹೊರಗೆ: ಈ ಬಾರಿಯ ಐಪಿಎಲ್ ನಲ್ಲಿ ಯಾರ್ಯಾರು ಇರಲ್ಲ ಗೊತ್ತೇ??

35

IPL 2023: ಐಪಿಎಲ್16ರ ಮಿನಿ ಹರಾಜು ಪ್ರಕ್ರಿಯೆ ನಾಳೆ ನಡೆಯಲಿದೆ. ಈ ವರ್ಷ ಕೇರಳದ ಕೊಚ್ಚಿಯಲ್ಲಿ ಐಪಿಎಲ್ ಹರಾಜು ನಡೆಯಲಿದ್ದು, ಎಲ್ಲಾ 10 ಫ್ರಾಂಚೈಸಿಗಳು ಕೇರಳಗೆ ಬರಲಿದೆ. ಇನ್ನು ಎಲ್ಲಾ ಫ್ರಾಂಚೈಸಿಗಳು ಸಹ ಬಲಿಷ್ಠ ಆಟಗಾರರನ್ನು ಆಯ್ಕೆ ಮಾಡಲು ಕಾದು ಕುಳಿತಿದೆ. ಎಲ್ಲಾ ಫ್ರಾಂಚೈಸಿಗಳು ಕೂಡ ತಮ್ಮ ತಂಡ ಗೆಲ್ಲಬೇಕು ಎಂದು ಪಣ ತೊಟ್ಟು ಉತ್ತಮ ತಂಡವನ್ನು ಆಯ್ಕೆ ಮಾಡುತ್ತಿದೆ. ಈ ಬಾರಿ ಬಹಳಷ್ಟು ವಿದೇಶಿ ಆಟಗಾರರು ಕೂಡ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

405 ಆಟಗಾರರು ಐಪಿಎಲ್ ಆಕ್ಷನ್ ಗೆ ಹೆಸರು ನೊಂದಾಯಿಸಿಕೊಂಡಿದ್ದಾರೆ. ಆದರೆ ಎಲ್ಲಾ ಆಟಗಾರರು ಕೂಡ ಆಯ್ಕೆ ಆಗಲು ಸಾಧ್ಯವಿಲ್ಲ. ಪ್ರಸ್ತುತ ಸಿಕ್ಕಿರುವ ಮಾಹಿತಿಯ ಅನುಸಾರ 89 ಆಟಗಾರರು ಆಯ್ಕೆಯಾಗಲಿದ್ದಾರೆ. ಎಲ್ಲರ ಕುತೂಹಲವನ್ನು ಈ ಹರಾಜು ಪ್ರಕ್ರಿಯೆ ಹೆಚ್ಚಿಸಿದೆ ಎಂದು ಹೇಳಬಹುದು. ಆದರೆ ನಾಳೆಯ ಹರಾಜು ಪ್ರಕ್ರಿಯೆ ಶುರು ಆಗುವುದಕ್ಕಿಂತ ಮೊದಲೇ ಕೆಲವು ವಿದೇಶಿ ಆಟಗಾರರು ಹರಾಜು ಪ್ರಕ್ರಿಯೆ ಹೊರಗೆ ಉಳಿಯಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಹರಾಜು ಶುರುವಾಗುವ ಮೊದಲೇ, ಇವರು ಕಾಣಿಸಿಕೊಳ್ಳುವುದಿಲ್ಲ ಎಂದು ಮಾಹಿತಿ ಸಿಕ್ಕಿಲ್ಲ. ಇದನ್ನು ಓದಿ..IPL 2023: RCB ಬಳಿ ಕಡಿಮೆ ಮೊತ್ತ ಇದ್ದರೂ ಕೂಡ ತಂಡವನ್ನು ಬಲಿಷ್ಠಗೊಳಿಸವುದು ಹೇಗೆ ಅಂತೇ ಗೊತ್ತೇ? ಆಕಾಶ್ ಚೋಪ್ರಾ ಹೇಳಿದ್ದೇನು ಗೊತ್ತೇ?

9 ಆಟಗಾರರು ಹರಾಜು ಪ್ರಕ್ರಿಯೆ ಇಂದ ಹೊರಗುಳಿಯಲಿದ್ದು, ಆ ಆಟಗಾರರು ಯಾರ್ಯಾರು ಎಂದು ತಿಳಿಸುತ್ತೇವೆ ನೋಡಿ.. ಮೊದಲನೆಯದಾಗಿ ಕ್ರಿಸ್ ಗೇಯ್ಲ್ ಅವರು ಈ ಬಾರಿ ಐಪಿಎಲ್ ಇಂದ ಹೊರಗುಳಿಯಲಿದ್ದಾರೆ. ಆರನ್ ಫಿಂಚ್ ಅವರು, ಸ್ಟೀವ್ ಸ್ಮಿತ್ ಅವರು, ಅಲೆಕ್ಸ್ ಹೇಲ್ಸ್ ಅವರು, ಸ್ಯಾಮ್ ಬಿಲ್ಲಿಂಗ್ಸ್ ಅವರು, ಕ್ರಿಸ್ ವೊಕ್ಸ್ ಅವರು, ಮಿಚೆಲ್ ಸ್ಟಾರ್ಕ್ ಅವರು, ಪ್ಯಾಟ್ ಕಮಿನ್ಸ್ ಅವರು.. ಇಷ್ಟು ಜನ ಆಟಗಾರರು ಈ ಬಾರಿ ಐಪಿಎಲ್ ಹರಾಜಿನಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ.. Cricket News: ಕೊನೆಗೂ ಎಚ್ಚೆತ್ತ ರಾಹುಲ್ ದ್ರಾವಿಡ್: ರಚಿಸಿದರೂ ಮಾಸ್ಟರ್ ಪ್ಲಾನ್. ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆಯಲು ಮಾಡುತ್ತಿರುವುದೇನು ಗೊತ್ತೇ?

Leave A Reply

Your email address will not be published.