Neer Dose Karnataka
Take a fresh look at your lifestyle.

Cricket News: ಭಾರತ ತಂಡದಲ್ಲಿ ಸರ್ಜರಿ ಆರಂಭಿಸಿದ ಪಂದ್ಯ: ಸ್ಟಾರ್ ಆಟಗಾರನಿಗೂ ಕ್ಯಾರೇ ಎನ್ನದೆ ಬೆಂಚ್ ಕಾಯಿಸಿದ ನಾಯಕ. ಹೊರಹೋದವರು ಯಾರು ಗೊತ್ತೇ?

Cricket News: ಟೀಮ್ ಇಂಡಿಯಾ ಈಗ ಉತ್ತಮವಾದ ಫಾರ್ಮ್ ನಲ್ಲಿದೆ. ಓಡಿಐ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಇದೀಗ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಮೊದಲ ಟಿ20 ನಡೆದಿದ್ದು, ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅವರು ಜವಾಬ್ದಾರಿ ತೆಗೆದುಕೊಂಡಿದ್ದು, ತಂಡವನ್ನು ಮುನ್ನಡೆಸಿದ್ದಾರೆ. ಈ ಪಂದ್ಯದ ಪ್ಲೇಯಿಂಗ್ 11ನಲ್ಲಿ ಹಾರ್ದಿಕ್ ಪಾಂಡ್ಯ ಅವರು ಕಳಪೆ ಫಾರ್ಮ್ ನಲ್ಲಿದ್ದ ಒಬ್ಬ ಆಟಗಾರನನ್ನು ಪ್ಲೇಯಿಂಗ್ 11 ಇಂದ ತೆಗೆದುಹಾಕಿದ್ದರು. ಹಾಗಿದ್ದರೆ ಆಡುವ ಬಳಗದಿಂದ ಹೊರಹೋದ ಆ ಆಟಗಾರ ಯಾರು ಗೊತ್ತಾ?

ಹಾರ್ದಿಕ್ ಪಾಂಡ್ಯ ಅವರು ಟೀಮ್ ಗೆ ಅವಶ್ಯಕತೆ ಏನಿದೆ ಅಂಥ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಈಗಾಗಲೇ ಹೇಳಿದ್ದರು. ಇದೀಗ ಹಾರ್ದಿಕ್ ಪಾಂಡ್ಯ ಅವರು ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಮೊದಲ ಟಿ20 ಪಂದ್ಯದಲ್ಲಿ ಸ್ಪಿನ್ನರ್ ಆಗಿ ಕುಲದೀಪ್ ಯಾದವ್ ಅವರನ್ನು ಪ್ಲೇಯಿಂಗ್ 11ಗೆ ಆಯ್ಕೆ ಮಾಡಿದ್ದು, ಸ್ಪಿನ್ ಮಾಂತ್ರಿಕ ಯುಜವೇಂದ್ರ ಚಾಹಲ್ ಅವರಿಗೆ ಸ್ಥಾನ ನೀಡಿಲ್ಲ. ಓಡಿಐ ನ ಎರಡು ಪಂದ್ಯಗಳಲ್ಲಿ ಚಾಹಲ್ ಅವರು 7.2 ಓವರ್ ಬೌಲಿಂಗ್ ಮಾಡಿ, 2 ವಿಕೆಟ್ಸ್ ಪಡೆದುಕೊಂಡಿದ್ದರು. ಚಾಹಲ್ ಅವರು ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಫಾರ್ಮ್ ನಲ್ಲಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಬೆಂಚ್ ಕಾಯಲು ಸೀಮಿತವಾಗಿ ಇಡಲಾಗಿದೆ. ಇದನ್ನು ಓದಿ..Cricket News: ಕೊನೆಗೂ ವರ್ಷಗಳಿಂದ ಕಾಯುತ್ತಿದ್ದ ಖಡಕ್ ಆಟಗಾರ ವಾಪಾಸ್ ಬಂದೆ ಬಿಟ್ಟ: ಭಾರತವನ್ನು ಟಚ್ ಮಾಡೋಕೆ ಆಗಲ್ಲ. ಯಾರು ಗೊತ್ತೇ??

ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಅವರು ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಈ ಪಂದ್ಯ ರಾಂಚಿಯಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಭಾರತ ತಂಡ ಸೋಲನ್ನು ಕಂಡಿದೆ. ತಂಡದ ಪ್ಲೇಯಿಂಗ್ 11 ಹೀಗಿತ್ತು, ಹಾರ್ದಿಕ್ ಪಾಂಡ್ಯ (ಕ್ಯಾಪ್ಟನ್), ಶುಬ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಶಿವಂ ಮಾವಿ ಹಾಗೂ ಉಮ್ರಾನ್ ಮಲಿಕ್ ತಂಡದಲ್ಲಿದ್ದರು. ಇದನ್ನು ಓದಿ..Cricket News: ಬೇಕು ಬೇಕು ಅಂತಾನೆ ಹೋಗಿ, ಬಾಲಿವುಡ್ ನಟಿಯರನ್ನು ಮದುವೆಯಾದ ಟಾಪ್ ಐವರು ಭಾರತೀಯ ಕ್ರಿಕೆಟಿಗರು ಯಾರ್ಯಾರು ಗೊತ್ತೆ? ಇವೆಲ್ಲರಿಗೂ ಅವರೇ ಬೇಕಿತ್ತು.

Comments are closed.