Suma Kanakala: ಬಿಗ್ ನ್ಯೂಸ್: ತೆಲುಗಿನ ಖ್ಯಾತ ನಿರೂಪಕಿ ಅರೆಸ್ಟ್: ಅಷ್ಟಕ್ಕೂ ಏನಾಗಿದೆ ಗೊತ್ತೇ?? ಈಕೆ ಮಾಡುತ್ತಿರುವುದು ಕೇಳಿದರೆ, ಅಂಗೇ ಊಟ ಮಾಡೋದೇ ಬಿಡ್ತೀರಾ.
Suma Kanakala: ಟಾಲಿವುಡ್ (Tollywood) ನ ಟಾಪ್ ನಿರೂಪಕಿ ಎಂದರೆ ಸುಮ ಕನಕಾಲ (Suma Kanakala) ಅವರು, ಇವರು ಹಲವು ವರ್ಷಗಳಿಂದ ನಿರೂಪಣೆಯ ಕ್ಷೇತ್ರದಲ್ಲಿದ್ದು, ಇವರಿಗೆ ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರ ಎರಡರಲ್ಲೂ ಭಾರಿ ಬೇಡಿಕೆ ಇದೆ. ಸುಮಾ ಅವರು ಮೂಲತಃ ಕೇರಳದವರು, ಆದರೆ ಮಲಯಾಳಂ ಭಾಷೆಗಿಂತ ಹೆಚ್ಚಾಗಿ ತೆಲುಗು ಶೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ನಿರರ್ಗಳವಾಗಿ ತೆಲುಗು ಭಾಷೆಯಲ್ಲಿ ಮಾತನಾಡುತ್ತಾರೆ ಸುಮಾ.
ತೆಲುಗಿನಲ್ಲಿ ಯಾವುದೇ ದೊಡ್ಡ ಸಿನಿಮಾ ಪ್ರೊಮೋಶನ್ ಇದ್ದರು ಸಹ, ಸುಮಾ ಅವರೇ ಆ ಶೋ ನಿರೂಪಣೆ ಮಾಡಬೇಕು ಎಂದು ಚಿತ್ರತಂಡದವರು ಕೇಳಿಕೊಳ್ಳುತ್ತಾರೆ, ಅಷ್ಟರ ಮಟ್ಟಕ್ಕೆ ಅವರಿಗೆ ಬೇಡಿಕೆ ಇದೆ..ಸುಮಾ ಅವದು ಟಿವಿಯಲ್ಲಿ ಸಹ ಹಲವು ಶೋಗಳಲ್ಲಿ ಸುಮಾ ಅವರು ಬ್ಯುಸಿ ಆಗಿರುತ್ತಾರೆ. ಇದೀಗ ಸುಮಾ ಅವರಿಗೆ ಸಂಬಂಧಪಟ್ಟ ಹಾಗೆ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ಸುಮಾ ಅವರ ಕೈಗೆ ಬೇಡಿ ಹಾಕಲಾಗಿದೆ.. ಇದನ್ನು ಓದಿ..Sree Leela: ತೆಲುಗು ಚಿತ್ರರಂಗವನ್ನು ಶೇಕ್ ಶೇಕ್ ಮಾಡಿದ ನಟಿ ಶ್ರೀ ಲೀಲಾ: ರಾಜ್ಯವೇ ಹೆಮ್ಮೆ ಪಡುವಂತೆ ಮಾಡುತ್ತಿರುವುದೇನು ಗೊತ್ತೇ??
ಬೇಡಿ ಹಾಕಿ, ಅರೆಸ್ಟ್ ಮಾಡುವಂಥ ಕೆಲಸವನ್ನ ಸುಮಾ ಅವರು ಏನು ಮಾಡಿದ್ದಾರೆ? ಸುಮಾ ಅವರಿಗೆ ಏನಾಯಿತು ಎನ್ನುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸುಮಾ ಅವರನ್ನು ನಿಜಕ್ಕೂ ಅರೆಸ್ಟ್ ಮಾಡಲಾಗಿದೆಯಾ ಅಥವಾ ಬೇರೆ ಏನಾದರೂ ಕಾರಣ ಇರಬಹುದಾ ಎನ್ನುವ ಪ್ರಶ್ನೆ ಈಗ ಜನರ ತಲೆಯಲ್ಲಿ ಕೊರೆಯುತ್ತಿದ್ದು, ಅದಕ್ಕೆ ಉತ್ತರವನ್ನು ತಿಳಿಸುತ್ತೇವೆ ನೋಡಿ.. ಸುಮಾ ಅವರು ನಿಜಕ್ಕೂ ಅರೆಸ್ಟ್ ಆಗಿಲ್ಲ, ಸಿನಿಮಾ ಪ್ರೊಮೋಷನ್ ಗಾಗಿ ಈ ರೀತಿ ಮಾಡಿದ್ದಾರೆ..
ಇದು ನಟ ನಾಗಚೈತ್ಯನ್ಯ (Nagachaitanya) ಅವರ ಕಸ್ಟಡಿ ಸಿನಿಮಾ ಪ್ರೊಮೋಷನ್ ಗಾಗಿ ಎಂದು ಹೇಳಲಾಗುತ್ತಿದೆ. ನಟ ನಾಗಚೈತನ್ಯ ಹಾಗೂ ನಟಿ ಕೃತಿ ಶೆಟ್ಟಿ (Kriti Shetty) ಅವರು ಕಸ್ಟಡಿ (Custody) ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಈ ಸಿನಿಮಾ ಮೇ 12ರಂದು ರಿಲೀಸ್ ಆಗುತ್ತಿದೆ, ಈ ಸಿನಿಮಾವನ್ನು ತಮಿಳಿನ ಖ್ಯಾತ ನಿರ್ದೇಶಕ ವೆಂಕಟ್ ಪ್ರಭು ಅವರು ನಿರ್ದೇಶನ ಮಾಡಿದ್ದು, ಸುಮಾ ಕನಕಾಲ ಅವರ ಕೈಗೆ ಬೇಡಿ ಹಾಕಿ ಯಾಕೆ ಚಿತ್ರೀಕರಣ ಮಾಡಲಾಗಿದೆ ಎಂದು ಈಗ ಕುತೂಹಲ ಶುರುವಾಗಿದ್ದು, ಪ್ರೊಮೋಷನ್ ಹೇಗಿರುತ್ತದೆ ಎಂದು ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ. ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.