Samantha: ಸಮಂತಾ ರವರ ಜೊತೆ ಸ್ಟಾರ್ ನಟ ಸಿನಿಮಾ ಮಾಡಲು ಒಪ್ಪಿಕೊಳ್ಳುತ್ತಿಲ್ಲ, ಇದಕ್ಕೆ ಕಾರಣ ಯಾರು ಗೊತ್ತೇ? ತಿಳಿದರೆ ಅಂಗೇ.. ಮೈ ಎಲ್ಲಾ ಬೆವರು ಬರುತ್ತದೆ.
Samantha: ನಟಿ ಸಮಂತಾ ರುತ್ ಪ್ರಭು ಅವರು ಈಗ ಸೌತ್ ಇಂಡಿಯಾದ ಸ್ಟಾರ್ ಹೀರೊಯಿನ್ ಎನ್ನಿಸಿಕೊಂಡಿದ್ದಾರೆ. ಸಮಂತಾ ಅವರಿಗೆ ಈಗಲೂ ಬೇಡಿಕೆ ಕಡಿಮೆ ಆಗಿಲ್ಲ. ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ಕಾರಣದಿಂದ ಸಮಂತಾ ರುತ್ ಪ್ರಭು ಅವರು ಸುದ್ದಿಯಲ್ಲಿ ಇದ್ದೇ ಇರುತ್ತಾರೆ. ಅದರಲ್ಲೂ ಚೈತನ್ಯ ಅವರಿಂದ ವಿಚ್ಛೇದನ ಪಡೆದ ನಂತರ ಹಾಗೂ ಮಯೋಸೈಟಿಸ್ ಆರೋಗ್ಯ ಸಮಸ್ಯೆಗೆ ಗುರಿಯಾದ ನಂತರ ಸಮಂತಾ ಅವರು ಹೆಚ್ಚು ಸುದ್ದಿಯಾಗಿದ್ದಾರೆ.

ನಟಿ ಸಮಂತ (Samantha) ಅವರು ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಚಿತ್ರರಂಗಕ್ಕೆ ಬಂದು ಸ್ಟಾರ್ ಆದವರು. ಕೆರಿಯರ್ ಶುರುವಿನಲ್ಲೇ ಸಮಂತಾ ಅವರು ಜ್ಯೂನಿಯರ್ ಎನ್ಟಿಆರ್, ಮಹೇಶ್ ಬಾಬು, ಪವನ್ ಕಲ್ಯಾಣ್, ರಾಮ್ ಚರಣ್, ನಾಗಚೈತನ್ಯ ಅವರಂತಹ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ ಕಾರಣ ಸಮಂತಾ ಅವರು ಬಹಳ ಬೇಗ ಸ್ಟಾರ್ ಪಟ್ಟಕ್ಕೆ ಏರಿದರು. ಇನ್ನು ಚೈತನ್ಯ ಅವರನ್ನು ಮದುವೆಯಾಗಿ ಅಕ್ಕಿನೇನಿ ಕುಟುಂಬದ ಸೊಸೆಯಾದ ನಂತರ ಅವರ ರೇಂಜ್ ಇನ್ನು ಹೆಚ್ಚಾಯಿತು. ಅಪ್ಪಿ ತಪ್ಪಿ ಈ ಮೂರು ಬ್ಯಾಂಕ್ ಮುಳುಗಿದ್ರೆ, ಭಾರತ ಕೂಡ ಶ್ರೀಲಂಕಾ, ಪಾಕಿಸ್ತಾನದಂತೆ ಆಗಿ ಬಿಡುತ್ತೆ. ಜಗತ್ತಿಗೆ ಕಾಣದ ಹಾಗೆ ಏನಾಗುತ್ತಿದೆ ಗೊತ್ತೇ?
ಮದುವೆ ನಂತರ ಗ್ಲಾಮ್ ಶೋ ಕಡಿಮೆ ಮಾಡಿದ್ದ ಸಮಂತಾ (Samantha) ಅವರು ಹೆಚ್ಚಾಗಿ ಮಹಿಳಾ ಪ್ರಧಾನ ಸಿನಿಮಾಗಳಲ್ಲೇ ನಟಿಸುತ್ತಿದ್ದರು. ಆದರೆ ವಿಚ್ಛೇದನವಾದ ನಂತರ ಸಮಂತಾ ಅವರದ್ದೇ ಎಲ್ಲಾ ತಪ್ಪು ಎನ್ನುವ ಹಾಗೆ ಕೂಡ ಮಾತುಗಳು ಕೇಳಿಬಂದಿದ್ದವು. ಆದರೆ ಇತ್ತೀಚೆಗೆ ನಡೆದ ಇಂಟರ್ವ್ಯೂ ಒಂದರಲ್ಲಿ ಮಾತನಾಡಿದ್ದ ಸಮಂತಾ ಅವರು, ತನ್ನ ತಪ್ಪೇನು ಇಲ್ಲ, ದಾಂಪತ್ಯ ಜೀವನದಲ್ಲಿ 100% ಪ್ರಾಮಾಣಿಕವಾಗಿದ್ದೇ ಎಂದು ಹೇಳಿದ ನಂತರ ಚೈತನ್ಯ ಅವರದ್ದೇ ತಪ್ಪಿರಬಹುದು ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ.. ಹೆಚ್ಚು ಕಷ್ಟ ಪಡುವುದು ಬೇಡ, ಹೆಚ್ಚು ಹೂಡಿಕೆ ಕೂಡ ಬೇಡ, ಆದರೂ ಹೆಚ್ಚು ಲಾಭ ಕೊಡುವ ಬಿಸಿನೆಸ್ ಯಾವುದು ಗೊತ್ತೇ?? ತಿಳಿದೆರೆ ಅಂದೇ ಇಂದೇ ಆರಂಭಿಸುತ್ತೀರಿ.
ಇದೇ ಕಾರಣದಿಂದ ಸಮಂತಾ ಅವರೊಡನೆ ನಟಿಸಲು ಸ್ಟಾರ್ ಹೀರೋಗಳು ಕೂಡ ಒಪ್ಪಿಗೆ ಕೊಡುತ್ತಿಲ್ಲವಂತೆ, ಸಮಂತಾ ಸ್ಟಾರ್ ಮನೆತನದ ಸೊಸೆ ಆಗಿದ್ದ ಹುಡುಗಿ, ಆಕೆಯ ಜೊತೆಗೆ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ನಟಿಸಲು ಸರಿ ಹೋಗುವುದಿಲ್ಲ ಎಂದು ಕಾರಣ ನೀಡಿ ಸಮಂತಾ (Samantha) ಅವರೊಡನೆ ನಟಿಸುವುದಕ್ಕೆ ನೋ ಎನ್ನುತ್ತಿದ್ದಾರಂತೆ. ಶಾಕುಂತಲಂ ಸಿನಿಮಾದ ದುಷ್ಯಂತನ ಪಾತ್ರದಲ್ಲಿ ನಟಿಸಲು, ಮೊದಲಿಗೆ ನಟ ರಾಣಾ ದಗ್ಗುಬಾಟಿ ಅವರನ್ನು ಅಪ್ರೋಚ್ ಮಾಡಲಾಗಿತ್ತಂತೆ, ಆದರೆ ರಾಣಾ ಅವರು ಇದೇ ಕಾರಣ ಕೊಟ್ಟು ರಿಜೆಕ್ಟ್ ಮಾಡಿದ್ದರಂತೆ. ಹಾಗಾಗಿ, ಇದೆಲ್ಲವೂ ಸಮಂತಾ ಅವರ ಕೆರಿಯರ್ ಗೆ ನೆಗಟಿವ್ ಆಗಬಹುದು ಎಂದು ಹೇಳಲಾಗುತ್ತಿದೆ.