Astrology: ಸೂರ್ಯ ಗ್ರಹಣ ಮುಗಿದಿದೆ, ಇನ್ನು ಈ ರಾಶಿಗಳ ತಾಂಡವ ಶುರುವಾಗುತ್ತೆ, ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಅದೃಷ್ಟ ಅಂದ್ರೆ ಇವರದ್ದೇ. ಯಾವ ರಾಶಿಗಳಿಗೆ ಗೊತ್ತೇ?
Astrology: 2023ರ ಮೊದಲ ಸೂರ್ಯಗ್ರಹಣ ಇಂದು ನಡೆಯುತ್ತಿದೆ, ಇಂದು ಬೆಳಗ್ಗೆ 7:05 ರಿಂದ ಮಧ್ಯಾಹ್ನ 12:30ರವರೆಗು ಸೂರ್ಯಗ್ರಹಣ ನಡೆಯಲಿದ್ದು, ಈ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುತ್ತಿಲ್ಲ, ಆ ಕಾರಣಕ್ಕೆ ಸೂತಕದ ಸಮಯದ ತೊಂದರೆ ಭಾರತದಲ್ಲಿ ಇಲ್ಲ. ಇನ್ನು ಸೂರ್ಯಗ್ರಹಣ ಮುಗಿದ ನಂತರ, ಈ ದಿನದಂದೇ ವಿಶೇಷವಾದ ಹಂಸರಾಜಯೋಗ ರೂಪುಗೊಳ್ಳುತ್ತಿದೆ. ಈ ಯೋಗ ಸುಮಾರು 84 ವರ್ಷಗಳ ನಂತರ ರೂಪುಗೊಳ್ಳುತ್ತಿದ್ದು, ಇದರ ಶುಭಫಲ ಎಲ್ಲಾ ರಾಶಿಗಳ ಮೇಲೆ ಇರಲಿದೆ, ಆದರೆ ಈ ರಾಶಿಯ ಪರಿಣಾಮ ವಿಶೇಷವಾಗಿ 3 ರಾಶಿಗಳ ಮೇಲೆ ಇರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಹಂಸರಾಜಯೋಗದಿಂದ ಈ ರಾಶಿಯವರ ಹಣಕಾಸಿನ ಪರಿಸ್ಥಿತಿ ಸುಧಾರಿಸುತ್ತದೆ. ಬಿಸಿನೆಸ್ ಮಾಡುತ್ತಿರುವವರಿಗೆ ಲಾಭ ಸಿಗುತ್ತದೆ, ಅರ್ಧಕ್ಕೆ ನಿಂತ ಎಲ್ಲಾ ಕೆಲಸಗಳು ಪೂರ್ತಿಯಾಗಲಿದೆ. ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ. ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದ್ದು, ಗ್ರಹಣದ ನಂತರ ನಿಮ್ಮ ಎಲ್ಲಾ ಪ್ಲಾನ್ ಗಳು ಯಶಸ್ವಿಯಾಗುತ್ತದೆ. ಇದನ್ನು ಓದಿ..Astrology: ಕಷ್ಟ ಕೊಡುವ ಶನಿ ದೇವನೇ, ಸುಖ ನೀಡಲು ಮುಂದಾಗಿದ್ದಾರೆ, ಅದು ಕೇವಲ ಈ ರಾಶಿಯವರಿಗೆ ಮಾತ್ರ. ಆ ಅದೃಷ್ಟದ ರಾಶಿ ನಿಮ್ಮದಾ??
ಕನ್ಯಾ ರಾಶಿ :- ಹಂಸರಾಜಯೋಗದ ಒಳ್ಳೆಯ ಫಲದಿಂದ ನಿಮಗಿದ್ದ ಹಣಕಾದಸಿನ ಸಮಸ್ಯೆಯಿಂದ ಮುಕ್ತಿ ಪಡೆಯುತ್ತೀರಿ. ನೀವು ಕೆಲಸ ಮಾಡುವ ಕಡೆ, ಏಳಿಗೆ ಕಾಣುತ್ತೀರಿ. ಮದುವೆ ವಿಷಯದಲ್ಲಿ ಇದ್ದ ಅಡೆತಡೆಗಳು ದೂರವಾಗುತ್ತದೆ. ಮನೆಯವರ ಪೂರ್ತಿ ಸಪೋರ್ಟ್ ಸಿಗುತ್ತದೆ. ಮಾಡುವ ಕೆಲಸವನ್ನು ಆತುರವಾಗಿ ಮಾಡಬೇಡಿ.
ಮೀನ ರಾಶಿ :- ಗ್ರಹಣದ ಫಲದಿಂದ ನಿಮ್ಮ ಆದಾಯ ಮತ್ತು ಅವಕಾಶ ಜಾಸ್ತಿಯಾಗುತ್ತದೆ. ಹಿರಿಯ ಅಧಿಕಾರಿಹಳ ಜೊತೆಗೆ ಚೆನ್ನಾಗಿರುತ್ತೀರಿ..ನಿಮ್ಮ ಎಲ್ಲಾ ಪ್ರಯತ್ನಕ್ಕೆ ಫಲ ಸಿಗುತ್ತದೆ..ಬಹಳ ಸಮಯದಿಂದ ಯಾವುದಾದರೂ ಕೆಲಸ ಪೂರ್ತಿಯಾಗದೆ ಉಳಿದಿದ್ದರೆ, ಈ ಸಮಯದಲ್ಲಿ ಪೂರ್ತಿಯಾಗುತ್ತದೆ, ಅದರಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಕೆಲಸದಲ್ಲಿ ಬಡ್ತಿ ಮತ್ತು ಇನ್ಕ್ರಿಮೆಂಟ್ ಸಿಗುವ ಸಾಧ್ಯತೆ ಇದೆ..ಇದನ್ನು ಓದಿ..Business idea: ಮನೆಯಲ್ಲಿ ಅಮ್ಮ, ಹೆಂಡತಿ ಖಾಲಿ ಕೂತಿದ್ದಾರೆ, ಚಿಕ್ಕ ಹೂಡಿಕೆ ಮಾಡಿ, ಈ ಬಿಸಿನೆಸ್ ಆರಂಭಿಸಿ: ವರ್ಷಕ್ಕೆ 10 ಲಕ್ಷ ಲಾಭ ಫಿಕ್ಸ್. ಏನು ಉದ್ಯಮ ಗೊತ್ತೇ??
Comments are closed.