Aishwarya Rai: ಮದುವೆಯಲ್ಲಿ ಐಶ್ವರ್ಯ ರೈ ಉಟ್ಟಿದ್ದ ಸೀರೆ ಬೆಲೆ ಕೇಳಿದರೆ, ಊಟ ಮಾಡೋದೇ ಬಿಡ್ತೀರಾ. ಗಂಡಸರೇ ನಿಮ್ಮ ಹೆಂಡತಿಗೆ ಈ ರೀತಿ ಒಂದು ಸೀರೆ ಕೊಡಿಸಿ ಸಾಕು.
Aishwarya Rai: ವಿಶ್ವಸುಂದರಿ ಕರ್ನಾಟಕದ ಹುಡುಗಿ ಐಶ್ವರ್ಯ ರೈ ಅವರು ವಿಶ್ವಮಟ್ಟದಲ್ಲಿ ಸದ್ದು ಮಾಡಿರುವ ಸುಂದರಿ. ವಿಶ್ವಸುಂದರಿ ಎಂದು ಹೆಸರು ಮಾಡಿರುವ ಐಶ್ವರ್ಯ ರೈ ಅವರಿಗೆ ಇಂದಿಗೂ ಅಷ್ಟೇ ಬೇಡಿಕೆ ಇದೆ. ಐಶ್ವರ್ಯ ರೈ ಅವರ ಸೌಂದರ್ಯವನ್ನು ಜನರು ಈಗಲೂ ಆರಾಧಿಸುತ್ತಾರೆ. ಇದೀಗ ಇವರ ಮದುವೆಗೆ ಸಂಬಂಧಿಸಿದ ಹಾಗೆ ಸುದ್ದಿಯೊಂದು ವೈರಲ್ ಆಗುತ್ತಿದೆ..
ಐಶ್ವರ್ಯ ರೈ ಅವರು ಬಿಗ್ ಬಿ ಮನೆಯ ಸೊಸೆ ಎಂದು ನಮಗೆಲ್ಲ ಗೊತ್ತೇ ಇದೆ. ಅಮಿತಾಭ್ ಬಚ್ಚನ್ (Amitabh Bacchan) ಅವರ ಮಗ ಅಭಿಷೇಕ್ ಬಚ್ಚನ್ (Abhishek Bacchan) ಅವರ ಜೊತೆಯಲ್ಲಿ ಐಶ್ವರ್ಯ ರೈ ಅವರ ಮದುಯಾಗಿ 16 ವರ್ಷ ಕಳೆದಿದೆ. ಈ ಜೋಡಿಯ ಮದುವೆ 2007ರ ಏಪ್ರಿಲ್ 20ರಂದು ನಡೆದಿತ್ತು. ಗುರು ಸಿನಿಮಾ ಚಿತ್ರೀಕರಣದ ನಡುವೆ ಐಶ್ವರ್ಯ ರೈ ಅವರೊಡನೆ ಪ್ರೀತಿಯಲ್ಲಿ ಬಿದ್ಧಿದ್ದರು ಅಭಿಷೇಕ್. ಇವರಿಬ್ಬರು ಜೊತೆಯಾಗಿ ಅಭಿನಯಿಸಿದ್ದ ಗುರು ಸಿನಿಮಾದ ಪ್ರೀಮಿಯರ್ ಟೊರೊಂಟೋದಲ್ಲಿ ನಡೆದಿತ್ತು. ಇದನ್ನು ಓದಿ..Aaradhya Bachhan: ದಿಡೀರ್ ಎಂದು ಹೈ ಕೋರ್ಟ್ ಮೆಟ್ಟಲೇರಿದ ಐಶ್ವರ್ಯ ರೈ ಮಗಳು. 11 ವರ್ಷ ವಯಸ್ಸಿನಲ್ಲಿಯೇ ಸ್ವತಂತ್ರವಾಗಿ ಹೀಗೆ ಮಾಡಿದ್ದು ಯಾಕೆ ಗೊತ್ತೇ?
ಆ ಸಮಯದಲ್ಲಿ ಅಭಿಷೇಕ್ ಐಶ್ವರ್ಯ ರೈ ಅವರಿಗೆ ಪ್ರೊಪೋಸ್ ಮಾಡಿದ್ದು, ಐಶ್ವರ್ಯ ಕೂಡ ಎಸ್ ಅಂದಿದ್ದರು. ಅಲ್ಲಿಂದ ಭಾರತಕ್ಕೆ ಬಂದ ತಕ್ಷಣವೇ, ಐಶ್ವರ್ಯ ರೈ ಅವರ ಮನೆಗೆ ಹೋಗಿ ಎಂಗೇಜ್ಮೆಂಟ್ ಆಗಬೇಕು ಎಂದರು, ಐಶ್ವರ್ಯ ರೈ ಅವರು ಸ್ವಲ್ಪ ದಿನ ಮುಂದಕ್ಕೆ ಹಾಕೋಣ ಎಂದರು ಅಭಿಷೇಕ್ ಅವರು ಕೇಳಲಿಲ್ಲ, ಎಂಗೇಜ್ಮೆಂಟ್ ನಡೆದು, ಇಬ್ಬರ ಮದುವೆ ಅದ್ಧೂರಿಯಾಗಿ ನಡೆಯಿತು. 16 ವರ್ಷಗಳ ಹಿಂದೆಯೇ ಇವರ ಮದುವೆಗೆ ಬರೋಬ್ಬರಿ 5 ರಿಂದ 7 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.
ಆಗಿನ ಕಾಲದ ಅತ್ಯಂತ ದುಬಾರಿ ಮದುವೆ ಇವರದ್ದು ಕೂಡ ಆಗಿತ್ತು. ಈ ದುಬಾರಿ ಮದುವೆಯಲ್ಲಿ ಐಶ್ವರ್ಯ ರೈ ಅವರು ಉಟ್ಟಿದ್ದ ಸೀರೆಯ ಬೆಲೆ ಈಗ ವೈರಲ್ ಆಗುತ್ತಿದೆ, ಮದುವೆಗೆ ಐಶ್ವರ್ಯ ರೈ ಅವರು ಹುಟ್ಟಿದ್ದ ಕಾಂಚೀಪುರಂ ಸೀರೆಯ ಬೆಲೆ ಬರೋಬ್ಬರಿ 75ಲಕ್ಷ ರೂಪಾಯಿ ಬೆಲೆ ಬಾಳುವ ಸೀರೆ ಆಗಿತ್ತು, ಜೊತೆಗೆ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಭರಣಗಳನ್ನು ಸಹ ಐಶ್ವರ್ಯ ರೈ ಅವರು ಧರಿಸಿದ್ದರು. ಇದೀಗ ಇವರ ಸೀರೆಯ ಬೆಲೆ ವೈರಲ್ ಆಗಿದೆ. ಇದನ್ನು ಓದಿ..Business Idea: ನೀವು ಹತ್ತನೇ ತರಗತಿ ವರೆಗೂ ಓದಿದ್ದರೂ ಸಾಕು, ನಿಮ್ಮ ಹಳ್ಳಿಯಲ್ಲಿಯೇ ಈ ಉದ್ಯಮ ಆರಂಭಿಸಿ, ಪೇಟೆಯವರಿಗಿಂತ ಹೆಚ್ಚು ದುಡಿಯಿರಿ.
Comments are closed.