Horoscope: ಬುಧ ದೇವನೇ ನಿಂತು, ಈ ಮೂರು ರಾಶಿಗಳಿಗೆ ಅದೃಷ್ಟವನ್ನು ಹೊತ್ತು ತರಲಿದ್ದಾನೆ. ಯಾವ್ಯಾವ ರಾಶಿಗಳಿಗೆ ಗೊತ್ತೇ?? ಕಷ್ಟ ಕೊನೆಗೂ ಮುಕ್ತಾಯ.
Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಶುಭಫಲವಾದರೆ, ಇನ್ನು ಕೆಲವು ರಾಶಿಗಳಿಗೆ ಅಶುಭ ಫಲ ಸಿಗುತ್ತದೆ. ಇಂದು ಬುಧ ಗ್ರಹವು ಸ್ಥಾನ ಬದಲಾವಣೆ ಮಾಡಿ, ಮೇಷ ರಾಶಿಗೆ ಪ್ರವೇಶ ಮಾಡಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಬೀರಲಿದ್ದು, ಕೆಲವು ರಾಶಿಗಳಿಗೆ ಒಳ್ಳೆಯ ಪರಿಣಾಮ, ಇನ್ನು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮ ಬೀರುತ್ತದೆ..ಅದರಲ್ಲೂ ಮೂರು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ಮೇಷ ರಾಶಿ :- ಬುಧ ಗ್ರಹ ಬರುತ್ತಿರುವುದೇ ಈ ರಾಶಿಗೆ, ಹಾಗಾಗಿ ಈ ರಾಶಿಯ ಮೇಲೆ ಶುಭ ಪರಿಣಾಮ ಬೀರಲಿದೆ..ಈ ಸಮಯದಲ್ಲಿ ನಿಮ್ಮ ಕಷ್ಟಕ್ಕೆ, ನಿಮ್ಮ ಪರಿಶ್ರಮಕ್ಕೆ ಎಲ್ಲಾ ಕೆಲಸದಲ್ಲೂ ಒಳ್ಳೆಯ ಪರಿಣಾಮ ಬೀರುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಹೆಚ್ಚಾಗುತ್ತದೆ, ಹೊಸ ಬ್ಯುಸಿನೆಸ್ ಶುರು ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ, ಈ ವೇಳೆ ಹೊಸ ಬ್ಯುಸಿನೆಸ್ ಶುರು ಮಾಡಲು ಉತ್ತಮವಾಗಿದೆ. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ.
ಇದನ್ನು ಓದಿhttp://bbctimenews.com/2023/04/20/grahana-astrology-kannada-news/: Astrology: ಸೂರ್ಯ ಗ್ರಹಣ ಮುಗಿದಿದೆ, ಇನ್ನು ಈ ರಾಶಿಗಳ ತಾಂಡವ ಶುರುವಾಗುತ್ತೆ, ಇವರನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಅದೃಷ್ಟ ಅಂದ್ರೆ ಇವರದ್ದೇ. ಯಾವ ರಾಶಿಗಳಿಗೆ ಗೊತ್ತೇ?
ಮಿಥುನ ರಾಶಿ :- ಇದು ಈ ರಾಶಿಯವರಿಗೂ ಒಳ್ಳೆಯಫಲ ನೀಡುತ್ತದೆ. ಈ ವೇಳೆ ನಿಮ್ಮ ಉದ್ಯೋಗಕ್ಕೆ ಸಂಬಂಧಿಸಿದ ಹಾಗೆ ಒಳ್ಳೆಯ ಸುದ್ದಿಗಳನ್ನು ಪಡೆಯುತ್ತೀರಿ. ಬ್ಯುಸಿನೆಸ್ ಶುರು ಮಾಡುವ ಹಾಗಿದ್ದರೆ, ಇದು ಒಳ್ಳೆಯ ಸಮಯ ಆಗಿದೆ..
ಕನ್ಯಾ ರಾಶಿ :- ಬುಧ ಗ್ರಹದ ಸ್ಥಾನ ಬದಲಾವಣೆ ಇಂದ ನಿಮ್ಮ ಅದೃಷ್ಟ ಬದಲಾಗುತ್ತದೆ. ಈಗ ನೀವು ಪಡುವ ಕಷ್ಟ, ಹಾಕುವ ಪರಿಶ್ರಮ ಇದೆಲ್ಲದರ ಲಾಭವನ್ನು ಮುಂದಕ್ಕೆ ಪಡೆಯುತ್ತೀರಿ. ತಜ್ಞರ ಸಲಹೆ ಪಡೆದು ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಲಾಭ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರು ಬಹಳ ಹುಷಾರಾಗಿ ಹೂಡಿಕೆ ಮಾಡಿ.
Comments are closed.