Neer Dose Karnataka
Take a fresh look at your lifestyle.

Horoscope: ಕಷ್ಟ ಕೊಡುವ ರಾಹು, ಇಷ್ಟು ದಿವಸ ಕಷ್ಟದಲ್ಲಿ ಇದ್ದ ರಾಶಿಗಳಿಗೆ ಅದೃಷ್ಟ ಕೊಡಲು ಬರುತ್ತಿದ್ದಾನೆ. ಸೋಲೇ ಇಲ್ಲದ ಸರದಾರ ಆಗುವುದು ಯಾವ ರಾಶಿಯವರು ಗೊತ್ತೇ?

Horoscope: ಸಾಮಾನ್ಯವಾಗಿ ಎಲ್ಲರೂ ಕೂಡ ರಾಹು ಗ್ರಹವು ಕೆಟ್ಟದ್ದನ್ನೇ ಮಾಡುತ್ತಾನೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ರಾಹು ಗ್ರಹವು ಬೇರೆ ರಾಶಿಗಳ ಹಾಗೆಯೇ ಕೆಲವು ರಾಶಿಗಳ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪರಿಣಾಮ ಬೀರುತ್ತದೆ. ರಾಹು ಗ್ರಹವು ಒಂದೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲೇ ಇರುತ್ತದೆ, 2023ರ ಆಕ್ಟೊಬರ್ 30ರ ಮಧ್ಯಾಹ್ನ 1:33ಕ್ಕೆ ರಾಹು ಗ್ರಹವು ಮೇಷ ರಾಶಿಯಿಂದ ಹೊರಬಂದು, ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಮೀನ ರಾಶಿಗೆ ರಾಹು ಗ್ರಹ ಬರುವುದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಹೆಚ್ಚಾಗುತ್ತದೆ..

ಮೇಷ ರಾಶಿ :- ರಾಹು ಗ್ರಹವು ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡುವುದರಿಂದ, ಈ ರಾಶಿಯವರಿಗೆ ಒಳ್ಳೆಯ ಸಮಯ ಶುರುವಾಗಲಿದೆ. ರಾಹು ಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಆರ್ಥಿಕ ವಿಚಾರದಲ್ಲಿ ಲಾಭ ತರುತ್ತದೆ. ಹಣಕಾಸಿನ ವಿಚಾರದಲ್ಲಿ ಉತ್ತಮ ಪರಿಸ್ಥಿತಿಯಲ್ಲಿರುತ್ತೀರಿ. ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲೂ ಲಾಭವಾಗುತ್ತದೆ.

ಇದನ್ನು ಓದಿ: Astrology: ಇನ್ನು ಒಂದು ವರ್ಷ ಈ ರಾಶಿಗಳನ್ನು ಮುಟ್ಟೋಕೆ ಕೂಡ ಆಗಲ್ಲ; ಏನೇ ಮಾಡಿದರೂ ಜಯ ಖಂಡಿತಾ; ಬರೆದು ಇಟ್ಕೊಳಿ ಇವರೇ ಕಿಂಗ್.

ಕರ್ಕಾಟಕ ರಾಶಿ :- ರಾಹುವಿನ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಅದೃಷ್ಟ ನೀಡುತ್ತದೆ. ಹಾಗೆಯೇ ಈ ರಾಶಿಯವರು ಈಗ ತಾಳ್ಮೆ ಇಂದ ಇರುವುದು ಒಳ್ಳೆಯದು, ರಾಹುವಿನ ಪರಿಣಾಮ ನಿಮ್ಮ ರಾಶಿಯವರಿಗೆ ಬ್ಯುಸಿನೆಸ್ ನಲ್ಲಿ ಲಾಭ ಏಳಿಗೆ ತರುತ್ತದೆ. ಬ್ಯುಸಿನೆಸ್ ನಲ್ಲಿ ಪ್ರಗತಿ ಜೊತೆಗೆ, ಈ ಸಮಯದಲ್ಲಿ ಮನೆ ಹಾಗೂ ವಾಹನ ಖರೀದಿ ಮಾಡುವುದಕ್ಕೆ ಅವಕಾಶ ಇದೆ.

ಮೀನ ರಾಶಿ :- ರಾಹುಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಹಣ ಬರುವುದು ಜಾಸ್ತಿಯಾಗುತ್ತದೆ. ಹಣ ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ. ನೀವು ಬೇರೆಯವರಿಗೆ ಸಾಲ ಕೊಟ್ಟಿರುವ ಹಣ ವಾಪಸ್ ಬರುತ್ತದೆ. ಕೆಲಸದಲ್ಲಿ ಯಶಸ್ಸು ಪಡೆಯುತ್ತೀರಿ.

ಇದನ್ನು ಓದಿ: Business Idea: ನೀವು ಹೊಸ ವ್ಯಾಪಾರ ಮಾಡುವ ಆಲೋಚನೆ ಇದ್ದರೇ, ಕಡಿಮೆ ಬಂಡವಾಳದಲ್ಲಿ ಕನಿಷ್ಠ 40 ಸಾವಿರ ಗಳಿಸುವ ಉದ್ಯಮ ಯಾವುದು ಗೊತ್ತೇ?

Comments are closed.