Neer Dose Karnataka
Take a fresh look at your lifestyle.

Venu swamy: ನಟ ಅಕ್ಕಿನೇನಿ ಜಾತಕದಲ್ಲಿ ಮಹಾನ್ ದೋಷ, ಅದಕ್ಕೆ ಯಶಸ್ಸು ಗಳಿಸುತ್ತಿಲ್ಲ. ಷಾಕಿಂಗ್ ಅಂಶ ಬಿಚ್ಚಿಟ್ಟ ನಿಖರ ಜ್ಯೋತಿಷಿ: ಹೇಳಿದ್ದೇನು ಗೊತ್ತೇ??

Venu Swamy: ತೆಲುಗು ಚಿತ್ರರಂಗದಲ್ಲಿ ಅಕ್ಕಿನೇನಿ ಕುಟುಂಬದ ಆಗಿ ಎಂಟ್ರಿ ಕೊಟ್ಟ ಅಖಿಲ್ ಅಕ್ಕಿನೇನಿ (Amala Akkineni) ಅವರು ಇಂದಿಗೂ ಸರಿಯಾದ ಸಕ್ಸಸ್ ಸಿಗದೆ ಕಷ್ಟಪಡುತ್ತಿದ್ದಾರೆ. ಅಖಿಲ್ ಅವರ ಮೊದಲ ಸಿನಿಮಾ ಅಖಿಲ್, ತಕ್ಕಮಟ್ಟಿಗೆ ಆವರೇಜ್ ಹಿಟ್ ಎನ್ನಿಸಿಕೊಂಡಿತು. ಆದರ್ಶ್ ಬಳಿಕ ತೆರೆಕಂಡ ಯಾವ ಸಿನಿಮಾ ಕೂಡ ಸಕ್ಸಸ್ ಆಗಲಿಲ್ಲ. ಬ್ಯಾಕ್ ಟು ಬ್ಯಾಕ್ ಡಿಸಾಸ್ಟರ್ ಗಳನ್ನೇ ನೋಡುತ್ತಿದ್ದಾರೆ ಅಖಿಲ್. ಅಕ್ಕಿನೇನಿ ಕುಟುಂಬದ ಮೂರನೇ ಜೆನೆರೇಷನ್ ಹೀರೋಗಳು ಸ್ಟಾರ್ ಪಟ್ಟಕ್ಕೆ ಏರುವುದಕ್ಕೆ ಹರಸಾಹಸ ಪಡುತ್ತಿರುವುದು ಗೊತ್ತಾಗುತ್ತಿದೆ.

ಒಂದು ಕಡೆ ನಾಗಚೈತನ್ಯ (Nagachaitanya) ಅವರು ಪರವಾಗಿಲ್ಲ ಎನ್ನಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳು ಹಿಟ್ ಲಿಸ್ಟ್ ಗೆ ಸೇರಿದೆ. ಬೇರೆ ಹೀರೋಗಳು ಪ್ಯಾನ್ ಇಂಡಿಯಾ ಸ್ಟಾರ್ ಗಳಾಗಿ ಮಿಂಚುತ್ತಿರುವಾಗ ಅಕ್ಕಿನೇನಿ ಫ್ಯಾಮಿಲಿ ಹೀರೋಗಳು ಮಾತ್ರ ಇನ್ನೂ ಹೀರೋಗಳಾಗಿ ಗುರುತಿಸಿಕೊಳ್ಳುವುದಕ್ಕೆ ಕಷ್ಟಪಡುತ್ತಿದ್ದಾರೆ. ಅಖಿಲ್ ಇತ್ತೀಚೆಗೆ ಏಜೆನ್ಟ್ (Agent) ಸಿನಿಮಾ ಮೂಲಕ ಸಿನಿಪ್ರಿಯರ ಎದುರು ಬಂದರು, ಆದರೆ ಈ ಸಿನಿಮಾ ಕೂಡ ಫ್ಲಾಪ್ ಲಿಸ್ಟ್ ಗೆ ಸೇರಿದೆ. ಏಜೆನ್ಟ್ ಸಿನಿಮಾಗಾಗಿ ಅಖಿಲ್ ಅವರು ಬಹಳ ಕಷ್ಟಪಟ್ಟಿದ್ದಾರೆ.

ಇದನ್ನು ಓದಿ: Janhvi Kapoor: ಹಿಂದಿ ಸಿನೆಮಾಗಳಲ್ಲಿ ಅವಕಾಶ ಸಿಗದೇ ಇದ್ದರೂ ಶ್ರೀದೇವಿ ಮಗಳು ಜಾಹ್ನವಿ ಗೆ ಕುಲಾಯಿಸಿದ ಅದೃಷ್ಟ. ಇನ್ನು ಲೈಫ್ ಸೆಟ್ಲ್ ಎಂದ ನೆಟ್ಟಿಗರು. ಏನಾಗಿದೆ ಗೊತ್ತೇ?

ಈ ಸಿನಿಮಾವನ್ನು ಸುರೇಂದರ್ ಅವರು ನಿರ್ದೇಶನ ಮಾಡಿದ್ದಾರೆ. ಸಾಕ್ಷಿ ವೈದ್ಯ ಅವರು ಹೀರೋಯಿನ್ ಆಗಿ ನಟಿಸಿದ್ದು, ಏಕೆ ಎಂಟರ್ಟೈನ್ಮೆಂಟ್ಸ್ 80ಕೋಟಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದೆ. ಆದರೆ ಈ ಸಿನಿಮಾ ಕೂಡ ಈಗ ಫ್ಲಾಪ್ ಆಗಿದೆ. ಈ ಸಮಯದಲ್ಲಿ ಕೆಲ ಸಮಯದ ಹಿಂದೆ ವೇಣು ಸ್ವಾಮಿ ಅವರು ಅಖಿಲ್ ಬಗ್ಗೆ ಮಾತನಾಡಿದ್ದರು, ಅಖಿಲ್ ಗೆ ಸಾಲು ಸಾಲು ಫ್ಲಾಪ್ ಸಿಗುತ್ತಿರುವುದಕ್ಕೆ ಕಾರಣ ಅವರ ಜಾತಕದಲ್ಲಿರುವ ದೋಷ, ಅದರಲ್ಲೂ ನಾಗದೋಷ ಇದೆ ಎಂದು ವೇಣುಸ್ವಾಮಿ ಭವಿಷ್ಯ ನುಡಿದಿದ್ದರು.

ಈ ವಿಚಾರ ಈಗ ವೈರಲ್ ಆಗುತ್ತಿದೆ.. ಈ ದೋಷ ಇರುವವರು ಬೇರೆಯವರ ಸಲಹೆ ತೆಗೆದುಕೊಳ್ಳದೆ ಇದ್ದರೆ, ಇದೆಲ್ಲವೂ ತಪ್ಪುತ್ತದೆ. ಅಖಿಲ್ ಅವರಿಗೆ ಹಿಟ್ ಸಿಗಬೇಕು ಎಂದರೆ, ಅವರ ಮೇಲೆ ಬೇರೆ ಯಾರ ಪ್ರಭಾವ ಕೂಡ ಬೀಳಬಾರದು, ಸ್ವಂತ ನಿರ್ಧಾರ ತೆಗೆದುಕೊಂಡು ಸಿನಿಮಾ ಮಾಡಬೇಕು. ಅವರ ಜಾತಕದಲ್ಲಿ ಚಂದ್ರನು ಋಣದ ಸ್ಥಾನದಲಿದ್ದು, ಅವರ ತಾಉಯಿಯ ರಾಶಿ ಚಂದ್ರ, ತಂದೆಯ ರಾಶಿ ಸೂರ್ಯ ಆಗಿದೆ. ಚಂದ್ರ ಗ್ರಹದ ನೆಗಟಿವ್ ಅಂಶದಿಂದ ಹೀಗಾಗುತ್ತಿದೆ, ಅಮಲಾ (Amala Akkineni) ಅವರು ಅಖಿಲ್ ಅವರ ಕೆರಿಯರ್ ವಿಷಯಕ್ಕೆ ಹೋಗಬಾರದು ಎಂದಿದ್ದಾರೆ ವೇಣುಸ್ವಾಮಿ. ಹಾಗೆಯೇ ಇದೆಲ್ಲವೂ ಜಾತಕದ ವಿಷಯ, ಪರ್ಸನಲ್ ಅಭಿಪ್ರಾಯ ಅಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಇದನ್ನು ಓದಿ: Gold Rate Today: ದುಬೈ ನಲ್ಲಿ 50000 ಸಾವಿರಕ್ಕೂ ಕಡಿಮೆ, ಅಮೇರಿಕ ನಂತರ ಭಾರತದಲ್ಲಿ ದಿಡೀರ್ ಎಂದು ಕುಸಿದ ಚಿನ್ನ. ಒಂದು ಗ್ರಾಂ ಗೆ ಬೆಲೆ ಎಷ್ಟು ಗೊತ್ತೇ?

Comments are closed.