Kannada News: ತಂದೆಯ ವಯಸ್ಸಿನ ನಟನ ಜೊತೆ ಯುವ ನಟಿಯ ಡೇಟಿಂಗ್: ಪ್ರೀತಿಗೆ ವಯಸ್ಸಿಲ್ಲ ಎಂಬುದು ಮತ್ತೊಮ್ಮೆ ಸಾಭೀತು. ಫುಲ್ ಡಿಂಗ್ ಡಾಂಗ್.
Kannada News: ಚಿತ್ರರಂಗದಲ್ಲಿ ಬರುವ ಎಲ್ಲಾ ಕಲಾವಿದರು ಹೆಸರು ಮಾಡುತ್ತಾರೆ ಎಂದು ಹೇಳಲು ಆಗುವುದಿಲ್ಲ. ಅದರಲ್ಲೂ ನಾಯಕಿಯಾಗಬೇಕು ಎಂದು ಬರುವವರಿಗೆ ಅವರ ಕೆರಿಯರ್ ನ ಹಾದಿ ಸುಲಭವಾಗಿ ಇರುವುದಿಲ್ಲ. ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಕೆಲವು ನಟಿಯರು ಯಾವುದೇ ಟ್ಯಾಲೆಂಟ್ ಇಲ್ಲದೆ ಹೋದರು ಕೂಡ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಯಶಸ್ಸು ಪಡೆಯುತ್ತಾರೆ. ಇನ್ನು ಕೆಲವರು ಎಷ್ಟೇ ಟ್ಯಾಲೆಂಟ್ ಇದ್ದರು ಕೂಡ, ಒಳ್ಳೆಯ ಅವಕಾಶ ಸಿಗದೆ ಹೆಸರು ಪಡೆಯಲು ಆಗುವುದಿಲ್ಲ.
ಈ ರೀತಿ ಒಳ್ಳೆಯ ಅವಕಾಶಗಳು ಸಿಗದೆ ನಾಯಕಿಯರು ಅಡ್ಡ ದಾರಿ ಹಿಡಿದಿರುವ ಘಟನೆಗಳು ಸಾಕಷ್ಟು ನಡೆದಿದೆ. ಕೆಲವರು ಚಿತ್ರರಂಗವನ್ನೇ ಬಿಟ್ಟು ಹೋಗಿದ್ದಾರೆ. ಇತ್ತೀಚೆಗೆ ಒಬ್ಬ ಯುವನಟಿ ಕೂಡ ಇದೇ ದಾರಿ ಹಿಡಿದಿದ್ದಾರೆ. ಆಕೆ ಹೀರೋಯಿನ್ ಆಗಿ ಎಂಟ್ರಿ ಕೊಟ್ಟು, ಸಿನಿಮಾ ತಕ್ಕಮಟ್ಟಿಗೆ ಹೆಸರು ಗಳಿಸಿದರು ಕೂಡ, ಈಕೆಗೆ ಸ್ಟಾರ್ ಹೀರೋಯಿನ್ ಪಟ್ಟ ಸಿಗಲಿಲ್ಲ. ಈಕೆ ಮೂಲತಃ ಮಲಯಾಳಂ ಚಿತ್ರರಂಗದವರು.
ತೆಲುಗಿನಲ್ಲಿ ಸುಮಾರು 5 ಸಿನಿಮಾಗಳಲ್ಲಿ ನಟಿಸಿದ್ದಾರೆ, ಆದರೆ ಯಶಸ್ಸು ಅವಕಾಶ ಸಿಗದೆ ಈಗ ಅಡ್ಡದಾರಿ ಹಿಡಿದು ಹಿರಿಯ ನಟನ ಜೊತೆಗೆ ಅಫೇರ್ ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಹಿರಿಯ ನಟನಿಗೆ 50 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದರು ಸಹ ಈ ಹುಡುಗಿಯ ಜೊತೆಗೆ ಸಂಬಂಧ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರಿಬ್ಬರ ವಿಚಾರ ಈಗ ಭಾರಿ ಸದ್ದು ಮಾಡುತ್ತಿದೆ ಎಂದು ಮಾಹಿತಿ ಸಿಕ್ಕಿದೆ.
ಈ ಯಂಗ್ ಹೀರೋಯಿನ್ ಆ ವಯಸ್ಸಾದ ಹೀರೋ ಹತ್ತಿರ ಇರುವ ಹಣದಿಂದ ಅವರ ಜೊತೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಹಾಗೆಯೇ ಆಕೆ ಈಗ ಅವರ ಜೊತೆಯಲ್ಲೇ ಅವರ ಫಾರ್ಮ್ ಹೌಸ್ ನಲ್ಲೇ ವಾಸ ಮಾಡುತ್ತಿದ್ದಾರಂತೆ. ಇವರಿಬ್ಬರು ಇನ್ನೆಷ್ಟು ದಿನ ಹೀಗೆ ಇವರ ಅಫೇರ್ ನಡೆಸುತ್ತಾರೆ ನೋಡಬೇಕು ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು, ಹಣಕ್ಕಾಗಿ ಹೀಗೆಲ್ಲಾ ಮಾಡೋದ ಎಂದು ಕೂಡ ಹೇಳುತ್ತಿದ್ದಾರೆ.
Comments are closed.