Surya: ಖ್ಯಾತ ನಟ ಸೂರ್ಯ, ಮದುವೆಯಾಗ ಬೇಕು ಎಂದುಕೊಂಡಿದ್ದ ಬೆಣ್ಣೆಯಂತಹ ನಟಿ ಯಾರು ಗೊತ್ತೆ?? ಕೈ ತೊಳೆದು ಮುಟ್ಟಬೇಕು, ಆದರೆ ಏನಾಯ್ತು ಗೊತ್ತೇ?
Surya: ದಕ್ಷಿಣ ಭಾರತ ಚಿತ್ರರಂಗದ ಮಿಲ್ಕಿ ಬ್ಯೂಟಿ ಎಂದೇ ಬಹಳ ಖ್ಯಾತಿ ಪಡೆದುಕೊಂಡಿರುವವರು ನಟಿ ತಮನ್ನಾ (Tamannaah). ಇವರು 10 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡವು ಸೇರಿ, ತೆಲುಗು ಮತ್ತು ತಮಿಳು ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಬಾಲಿವುಡ್ ನಲ್ಲಿ ಸಹ ಸಕ್ರಿಯರಾಗಿದ್ದಾರೆ. ಹಿಂದಿಯಲ್ಲಿ ಸಹ ಸಾಕಷ್ಟು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
ನಟಿ ತಮನ್ನಾ ಅವರು ಸಿನಿಮಾ ವಿಚಾರಕ್ಕೆ ಮಾತ್ರವಲ್ಲದೆ, ಐಷಾರಾಮಿ ಜೀವನಶೈಲಿ ಇಂದಲೂ ಸುದ್ದಿಯಾಗುತ್ತಾರೆ. ನಟಿ ತಮನ್ನಾ ಮೂಲತಃ ಉತ್ತರ ಭಾರತದವರು, ಆದರೆ ತಮನ್ನಾ ಅವರು ಫೇಮಸ್ ಆಗಿದ್ದು ದಕ್ಷಿಣ ಭಾರತದಲ್ಲಿ. ಪ್ರಸ್ತುತ ತಮನ್ನಾ ಅವರು ದಕ್ಷಿಣ ಭಾರತದ ಸಿನಿಮಾಗಳು ಮತ್ತು ಬಾಲಿವುಡ್ ಎರಡರಲ್ಲೂ ಸಹ ಸಕ್ರಿಯವಾಗಿದ್ದಾರೆ. ಬಾಲಿವುಡ್ ನಲ್ಲಿ ಅಂತೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ನಟಿ ತಮನ್ನಾ ಅವರು ಬಾಲಿವುಡ್ ನಟ ವಿಜಯ್ ವರ್ಮಾ (Vijay Varma) ಅವರೊಡನೆ ಡೇಟಿಂಗ್ ಮಾಡುತ್ತಿದ್ದಾರೆ, ಇಬ್ಬರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ವಿಚಾರ ಸುದ್ದಿಯಾಗುತ್ತಿದೆ. ಆದರೆ ತಮನ್ನಾ ಅವರು ಈ ಮೊದಲು ನಟ ಸೂರ್ಯ (Surya) ಅವರನ್ನು ಮದುವೆಯಾಗಬೇಕು ಎಂದುಕೊಂಡಿದ್ದರು. ಈ ಬಗ್ಗೆ ಹಿಂದಿನ ಇಂಟರ್ವ್ಯೂ ಒಂದರಲ್ಲಿ ಸಹ ಹೇಳಿದ್ದರು. “ನಾನು ನಟ ಸೂರ್ಯ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಿದ್ದೆ..
ಅವರ ಸಿಂಪ್ಲಿಸಿಟಿ ಹಾಗೂ ಕ್ಯಾರೆಕ್ಟರ್ ನನಗೆ ತುಂಬಾ ಇಷ್ಟವಾಯಿತು. ಅವರನ್ನು ಪ್ರೀತಿಸಲು ಶುರು ಮಾಡಿ, ನಿಮ್ಮನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಅವರಿಗೆ ನೇರವಾಗಿ ಹೇಳಿದೆ. ಆಗ ಸೂರ್ಯ ಅವರು ತಮಗೆ ಅದಾಗಲೇ ಮದುವೆ ಆಗಿದೆ ಎಂದು ಹೇಳಿ ನನಗೆ ಶಾಕ್ ಕೊಟ್ಟರು. ಅಂಥ ವ್ಯಕ್ತಿಯನ್ನು ಮದುವೆ ಆಗುವುದಕ್ಕೆ ಆಗೋದಿಲ್ಲ ಯಂತ ನೋವಾಯಿತು.. ಆದರೆ ಸೂರ್ಯ ಅವರಂಥ ವ್ಯಕ್ತಿಯನ್ನು ಮದುವೆ ಆಗಬೇಕು ಎಂದು ಬಯಸುತ್ತೇನೆ..” ಎಂದು ಹೇಳಿದ್ದರು ನಟಿ ತಮನ್ನಾ.
Comments are closed.