Neer Dose Karnataka
Take a fresh look at your lifestyle.

Garlic Benefits: ಅಬ್ಬಬ್ಬಾ, ಮುಂಜಾನೆ ಎದ್ದ ತಕ್ಷಣ ಬೆಳ್ಳುಳ್ಳಿ ತಿನ್ನುವುದರಿದ ಏನೆಲ್ಲಾ ಲಾಭ ಸಿಗುತ್ತದೆ ಗೊತ್ತೇ?? ಪುರುಷರಂತೂ ಮಿಸ್ ಮಾಡದೆ ತಿನ್ನಿ.

1,183

Garlic Benefits: ಬೆಳ್ಳುಳ್ಳಿ ಇದು ಭಾರತದಲ್ಲಿ ಎಲ್ಲರ ಅಡುಗೆ ಮನೆಯಲ್ಲಿ ಅಡುಗೆಗೆ ಬಳಸುವ ಮುಖ್ಯವಾದ ಪದಾರ್ಥಗಳಲ್ಲಿ ಒಂದು. ನಮ್ಮ ಭಾರತದ ಮನೆಗಳಲ್ಲೇ ಯಾವುದೇ ಆರೋಗ್ಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಮ್ಮ ಅಡುಗೆ ಮನೆಗಳಲ್ಲಿ ಬಳಸುವ ಮಸಾಲೆ ಪದಾರ್ಥಗಳು, ಮನುಷ್ಯರ ಆರೋಗ್ಯವನ್ನು ಚೆನ್ನಾಗಿ ಇರಿಸುತ್ತದೆ ಎಂದರೆ ತಪ್ಪಲ್ಲ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿದಾಗ ಮಾತ್ರ, ಅವುಗಳ ಎಲ್ಲಾ ಪ್ರಯೋಜನವನ್ನು ಪಡೆಯಬಹುದು. ಈ ಥರದ ಆರೋಗ್ಯ ಪ್ರಯೋಜನಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ..

ಬೆಳ್ಳುಳ್ಳಿ ನಮ್ಮ ದೇಹದಲ್ಲಿ ಇಮ್ಯುನಿಟಿಯನ್ನು ಹೆಚ್ಚು ಮಾಡುತ್ತದೆ. ಯಾವುದೇ ರೋಗ ಅಥವಾ ಸೋಂಕು ಸಮಸ್ಯೆ ನಮಗೆ ಆಗದ ಹಾಗೆ ರಕ್ಷಣೆ ಮಾಡುತ್ತದೆ. ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದು ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.
ಬೆಳ್ಳುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟ್ ಅಂಶವಿದೆ, ಉರಿಯೂತ ನಿವಾರಣೆ ಮಾಡುತ್ತದೆ. ಹಾಗೆಯೇ ಆಂಟಿ ಕಾರ್ಸಿನೋಜೆನಿಕ್ ಗುಣ ಇದರಲ್ಲಿದೆ. ಹಾಗಾಗಿ ಇದು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ. ಈ ಕಾರಣಗಳಿಂದ ಬೆಳಗ್ಗೆ ಎದ್ದಾಗ ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವಿಸುವುದು ಒಳ್ಳೆಯದು. ಇದನ್ನು ಓದಿ..Haldi Milk Benefits: ಹೊರಗಡೆ ಮಳೆ ಬರುವ ಈ ಕಾಲದಲ್ಲಿ ಅರಿಶಿನ ಹಾಲು ಕುಡಿದರೆ, ದಿಡೀರ್ ಎಂದು ಏನಾಗುತ್ತದೆ ಗೊತ್ತೇ? ತಿಳಿದರೆ ಲೀಟರ್ ಲೀಟರ್ ಕುಡಿಯುತ್ತಿರಿ.

ಒಂದು ವೇಳೆ ಯಾರಾದರೂ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ, ಅಂಥವರ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. ಮಾನಸಿಕ ಖಿನ್ನತೆಯ ವಿರುದ್ಧ ಹೋರಾಡುವ ಶಕ್ತಿ ಇದರಲ್ಲಿದೆ. ಇದು ಮನುಷ್ಯರಿಗೆ ಪ್ರಯೋಜನ ತರುತ್ತದೆ. ದೇಹದ ತೂಕ ಹೆಚ್ಚಾಗಿ ಬಳಲುತ್ತಿರುವವರಿಗೆ ಬೆಳ್ಳುಳ್ಳಿ ಸಹಾಯ ಮಾಡುತ್ತದೆ ಎಂದು ಹೇಳಬಹುದು. ದೇಹದ ತೂಕ ಇಳಿಸುವುದಕ್ಕೆ ಬೆಳ್ಳುಳ್ಳಿ ಸಹಾಯ ಮಾಡುತ್ತದೆ.

ಬೆಳಗ್ಗೆ ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದರಿಂದ ದೇಹದಲ್ಲಿ ಇರುವ ಬ್ಯಾಡ್ ಕೊಲೆಸ್ಟ್ರಾಲ್ ಕರಗುತ್ತದೆ. ಹಾಗೆಯೇ ದೇಹದ ತೂಕವನ್ನು ಕಂಟ್ರೋಲ್ ನಲ್ಲಿ ಇಡುತ್ತದೆ. ಹಾಗೆಯೇ ದೇಹದಲ್ಲಿ ಬ್ಲಡ್ ಪ್ರೆಶರ್ ಕಡಿಮೆ ಮಾಡುವುದಕ್ಕೆ ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ನೀವು, ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ತಿನ್ನುವುದರಿಂದ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಬೆಳ್ಳುಳ್ಳಿ ಕಡಿಮೆ ಮಾಡುತ್ತದೆ. ಇದನ್ನು ಓದಿ..Health Tips: ಹೃದಯಾಗಾತ ಆಗುವ ಮುನ್ನವೇ ಈ ಸೂಚನೆಗಳನ್ನು ನೀಡುತ್ತದೆ. ಈ ಸೂಚನೆಗಳು ಕಂಡು ಬಂದರೆ, ಆಸ್ಪತ್ರೆಗೆ ಹೋಗಿ ಜೀವ ಉಳಿಸಿಕೊಳ್ಳಿ. ಏನು ಗೊತ್ತೇ??

Leave A Reply

Your email address will not be published.