Neer Dose Karnataka
Take a fresh look at your lifestyle.

Rashmika Mandanna: ರಶ್ಮಿಕಾ ರವರನ್ನು ನೋಡಿದರೆ ಅಯ್ಯೋ ಅನಿಸುತ್ತದೆ, ಅವರು ಏನು ಮಾಡಿದ್ದಾರೆ ಎಂದು ಈ ಕಷ್ಟ- ಅಭಿಮಾನಿಗಳು ಕಣ್ಣೀರು- ಏನಾಗಿದೆ ಗೊತ್ತೇ??

105

Rashmika Mandanna: ಸ್ಟಾರ್ ನಟಿ ರಶ್ಮಿಕಾ ಮಂದಣ್ಣ ಅವರು ನ್ಯಾಷನಲ್ ಕ್ರಶ್ ಎಂದು ಗುರುತಿಸಿಕೊಂಡಿದ್ದಾರೆ. ಪುಷ್ಪ ಸಿನಿಮಾ ಇವರಿಗೆ ಎಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ತಂದುಕೊಟ್ಟಿತು ಎಂದು ಎಲ್ಲರಿಗೂ ಗೊತ್ತೇ ಇದೆ. ಈ ಸಿನಿಮಾ ಇಂದ ರಶ್ಮಿಕಾ ಅವರು ಪ್ಯಾನ್ ಇಂಡಿಯಾ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾರೆ. ರಶ್ಮಿಕಾ ಅವರು ಆಗಾಗ ಟ್ರೋಲ್ ಆಗುವುದು ನಡೆಯುತ್ತಿರುತ್ತದೆ. ಇದೀಗ ರಶ್ಮಿಕಾ ಅವರು ಮತ್ತೊಮ್ಮೆ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ.

ರಶ್ಮಿಕಾ ಅವರು ಸಿನಿಮಾ ಮತ್ತು ಲವ್ ಲೈಫ್ ವಿಷಯಕ್ಕೆ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಇದೀಗ ರಶ್ಮಿಕಾ ಅವರು ಜಾಹಿರಾತು ಒಂದರ ವಿಷಯಕ್ಕೆ ಟ್ರೋಲ್ ಆಗುತ್ತಿದ್ದಾರೆ.. ಇತ್ತೀಚೆಗೆ ರಶ್ಮಿಕಾ ಅವರು ತಾವು ನಾನ್ ವೆಜ್ ತಿನ್ನುವುದನ್ನು ಬಿಟ್ಟಿರುವುದಾಗಿ ಹೇಳಿದ್ದರು. ಆರೋಗ್ಯವಾಗಿ ಇರಬೇಕು ಎಂದು ಅನ್ನಿಸಿರುವ ಕಾರಣ ವೆಜ್ ಮಾತ್ರ ತಿನ್ನುತ್ತಿರುವುದಾಗಿ ಹೇಳಿಕೊಂಡಿದ್ದರು ರಶ್ಮಿಕಾ ಮಂದಣ್ಣ. ಇದನ್ನು ಓದಿ..Samantha New House: ಇತ್ತೀಚೆಗಷ್ಟೇ ಕಷ್ಟದಲ್ಲಿ ಇದ್ದ ಸಮಂತಾ ಹೊಸ ಮನೆ ಖರೀಧಿ: ಬೆಲೆ ಕೇಳಿ ನಿಂತಲ್ಲೇ ಊಟ ಬಿಡ್ತೀರಾ. ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದ??

ಆದರೆ ಇತ್ತೀಚೆಗೆ ಇವರು ಮೆಕ್ ಡೋನಾಲ್ಡ್ಸ್ (Mc Donalds) ಗೆ ಸಂಬಂಧಿಸಿದ ಒಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ ಚಿಕನ್ ಬರ್ಗರ್ ತಿನ್ನುತ್ತಿರುವ ಹಾಗೆ ತೋರಿಸಲಾಗಿದೆ. ಇದರಿಂದ ಈಗ ಟ್ರೋಲ್ ಆಗುತ್ತಿದ್ದಾರೆ ರಶ್ಮಿಕಾ. ನಾನ್ ವೆಜ್ ತಿನ್ನುವುದಿಲ್ಲ ಎಂದು ಹೇಳಿ, ಚಿಕನ್ ಬರ್ಗರ್ ಜಾಹೀರಾತಿನಲ್ಲಿ ನಾನ್ ವೆಜ್ ತಿಂದಿದ್ದು, ಹಣಕ್ಕಾಗಿ ಏನು ಬೇಕಾದರೂ ಮಾಡೋದಕ್ಕೆ ತಯಾರಾಗಿದ್ದಾರೆ ರಶ್ಮಿಕಾ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಆದರೆ ರಶ್ಮಿಕಾ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟಿಗೆ ಸಾಥ್ ಕೊಡುವುದನ್ನು ಬಿಟ್ಟಿಲ್ಲ. ಅದು ಜಾಹೀರಾತಿಗೋಸ್ಕರ ನಟಿಸಬೇಕಾಗಿದೆ, ರಶ್ಮಿಕಾ ಅವರ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ ಎಂದು ರಶ್ಮಿಕಾ ಅವರನ್ನು ಸಮರ್ಥಿಸಿಕೊಂಡಿದ್ದಾರೆ ಅಭಿಮಾನಿಗಳು. ಇದೀಗ ಈ ವಿಚಾರ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Suhana Khan: ದೇಶವನ್ನೇ ಅಲ್ಲಾಡಿಸುವಷ್ಟು ಶಕ್ತಿ ಇರುವ ಶಾರುಖ್ ಮಗಳು ಓದಿದ್ದು ಎಲ್ಲಿ ಗೊತ್ತೆ? ಯಪ್ಪಾ ನಿಮಗೆ ತಿಳಿಯದ ಸತ್ಯ ಏನು ಗೊತ್ತೇ?

Leave A Reply

Your email address will not be published.