Horoscope: ಸೂರ್ಯ ದೇವನ ಸಂಚಾರದಿಂದ ಅದೃಷ್ಟ ಪಡೆಯುತ್ತಿರುವ ರಾಶಿಗಳು ಯಾವುವು ಗೊತ್ತೇ?? ಇನ್ನು ಸಿಂಹ ನಡೆದದ್ದೇ ಹಾದಿ ಎಂಬಂತೆ ಇರುವುದು ಯಾವ ರಾಶಿಗಳಿಗೆ ಗೊತ್ತೇ?
Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಇದೀಗ ಸೂರ್ಯದೇವನ ಸಂಕ್ರಮಣ ನಡೆಯಲಿದ್ದು, ಇದರಿಂದ ಹಲವು ರಾಶಿಗಳಿಗೆ ಒಳ್ಳೆಯದಾಗಲಿದೆ. ಹಾಗೆ 4 ರಾಶಿಯವರಿಗೆ ಒಂದು ತಿಂಗಳ ಕಾಲ ಅದೃಷ್ಟ ಇರಲಿದ್ದು, ಜೊತೆಗೆ ಸಂಪತ್ತು ಕೂಡ ಪ್ರಾಪ್ತಿಯಾಗಲಿದೆ. ಆ ನಾಲ್ಕು ರಾಶಿಗಳು ಯಾವುವು ಎಂದು ತಿಳಿಸುತೇವೆ ನೋಡಿ..
ಕರ್ಕಾಟಕ ರಾಶಿ :- ಈ ರಾಶಿಯ ಅಧಿಪತಿ ಸೂರ್ಯ ಆಗಿದ್ದು, ಇವರ 11ನೇ ಮನೆಯಲ್ಲಿ ಸೂರ್ಯದೇವ ಸಾಗಲಿದ್ದಾನೆ. ಇದರಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿರುತ್ತದೆ. ಹಾಗೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತದೆ. ಒಳ್ಳೆಯ ಕೊಡುಗೆ ಸಿಗುತ್ತದೆ. ಇದನ್ನು ಓದಿ..Horoscope: ಶುರುವಾಗುತ್ತಿದೆ ಒಳ್ಳೆಯ ಸಮಯ. ಇಂದು ಮುಂದಿದೆ ನಿಮಗೆ ರಾಜಯೋಗ- ಯಾವ ರಾಶಿಗಳಿಗೆ ಗೊತ್ತೇ??
ಕನ್ಯಾ ರಾಶಿ :- ಈ ರಾಶಿಯ 9ನೇ ಮನೆಯಲ್ಲಿ ಸೂರ್ಯಗ್ರಹದ ಸಂಚಾರ ಸಾಗುತ್ತದೆ. ಇದರಿಂದ ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಆಧ್ಯಾತ್ಮದ ಕಡೆಗೆ ನಿಮ್ಮ ಆಸಕ್ತಿ ಬೆಳೆಯುತ್ತದೆ. ನಿಮ್ಮ ಮನಸ್ಸು ಧರ್ಮದ ಕೆಲಸಗಳಲ್ಲಿ ತೊಡಗಿಕೊಳ್ಳುತ್ತದೆ. ಮನೆಯವರ ಜೊತೆಗೆ ತೀರ್ಥಯಾತ್ರೆಗೆ ಹೋಗುತ್ತೀರಿ.
ಸಿಂಹ ರಾಶಿ :- ಸೂರ್ಯದೇವನ ಸಂಚಾರ ಈ ರಾಶಿಯ 10ನೇ ಮನೆಯಲ್ಲಿ ಸಾಗುತ್ತದೆ. ಈ ವೇಳೆ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಹಾಗೆಯೇ ನಿಮ್ಮ ಮನಸ್ಸು ಕೂಡ ನೆಮ್ಮದಿಯಾಗಿರುತ್ತದೆ. ಕೆಲಸದಲ್ಲಿ ಬಡ್ತಿ ಸಿಗಬಹುದು. ನಿಮ್ಮ ಆರ್ಥಿಕ ಸ್ಥಿತಿ ವೃದ್ಧಿಯಾಗುತ್ತದೆ. ಬಂಗಾರ ಖರೀದಿ ಮಾಡಬಹುದು. ಇದನ್ನು ಓದಿ..Investment Schemes: ಕೇವಲ ತಿಂಗಳಿಗೆ 500 ರೂಪಾಯಿ ಹೂಡಿಕೆ ಮಾಡುವುದರೊಂದಿಗೆ ಕೋಟ್ಯಧಿಪತಿ ಆಗುವುದು ಹೇಗೆ ಗೊತ್ತೇ?? ಇದಕ್ಕಿಂತ ಕಡಿಮೆ ರಿಸ್ಕ್ ಮತ್ತೊಂದಿಲ್ಲ.
ಕುಂಭ ರಾಶಿ :- ಈ ರಾಶಿಯವರ ಜಾತಕದ 4ನೇ ಮನೆಯಲ್ಲಿ ಸೂರ್ಯದೇವನ ಸಂಚಾರ ಇರಲಿದೆ. ಇದರಿಂದ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯ ಫಲ ಮತ್ತು ಲಾಭ ಸಿಗಲಿದೆ. ಓದುತ್ತಿರುವ ಸ್ಟುಡೆಂಟ್ ಗಳಿಗೆ ಇದು ಒಳ್ಳೆಯ ಸಮಯ ಆಗಿದ್ದು, ಈ ತಿಂಗಳು ಮುಗಿಯುವುದಕ್ಕಿಂತ ಮೊದಲು ಆಸ್ತಿ ಅಥವಾ ವಾಹನ ಖರೀದಿ ಮಾಡುವ ಯೋಗವಿದೆ..
Comments are closed.