Neer Dose Karnataka
Take a fresh look at your lifestyle.

Simbhu: ಸ್ಟಾರ್ ಹೀರೋ ಹೆಂಡತಿಯ ಮೇಲೆ ಕಣ್ಣು ಹಾಕಿದ ಖ್ಯಾತ ನಟ ಸಿಂಭು- ಕೊನೆಯಲ್ಲಿ ಬೇರೆಯವರ ಹೆಂಡತಿ ಮೇಲೆ ಆಸೆ ಬಿದ್ದ ಮೇಲೆ ಏನಾಯ್ತು ಗೊತ್ತೇ??

247

Simbhu: ತಮಿಳು ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು ಸಿಂಬು. ಇವರು ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯವಾಗಿದ್ದಾರೆ. ಸಿಂಬು ಅವರು ತಮಿಳಿನಲ್ಲಿ ವಿಭಿನ್ನವಾದ ರೀತಿಯ ಸಿನಿಮಾಗಳಲ್ಲಿ ನಟಿಸುವ ಮೂಲಕ, ತಮ್ಮದೇ ಆದ ಛಾಪು ಮೂಡಿಸಿ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಇವರ ಬಗ್ಗೆ ಆಗಾಗ ಕೆಲವು ವಿಚಾರಗಳು ಸುದ್ದಿಯಾಗುತ್ತದೆ. ಇದೀಗ ಸ್ಟಾರ್ ಹೀರೋ ಒಬ್ಬರ ಹೆಂಡತಿ ಮೇಲೆ ಕಣ್ಣು ಹಾಕಿದ್ದಾರಂತೆ ನಟ ಸಿಂಬು..

ಸಿಂಬು ಅವರು ಹಿರಿಯನಟನ ಮಗ ಆದರೆ ತಮ್ಮದೇ ಆದ ಪ್ರತಿಭೆ ಇಂದ ಇಂದು ದೊಡ್ಡ ಮಟ್ಟಕ್ಕೆ ಏರಿದ್ದಾರೆ. ಸಿಂಬು ಅವರು ಪರ್ಸನಲ್ ಲೈಫ್ ನ ಕೆಲವು ವಿಚಾರಗಳಿಂದ ಸುದ್ದಿಯಾಗುತ್ತಾರೆ. ಸಿಂಬು ಅವರಿಗೆ ಈಗ 40 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ. ಆದರೆ ಅವರು ಇನ್ನು ಮದುವೆಯಾಗಿಲ್ಲ. ಹಲವು ವರ್ಷಗಳ ಹಿಂದೆ ನಯನತಾರ ಅವರನ್ನು ಪ್ರೀತಿಸುತ್ತಿದ್ದರು ನಟ ಸಿಂಬು, ಇವರಿಬ್ಬರ ಡೇಟಿಂಗ್ ಮತ್ತು ಪ್ರೀತಿ ವಿಷಯ ದೊಡ್ಡದಾಗಿ ಸುದ್ದಿಯೂ ಆಗಿತ್ತು. ಇಬ್ಬರು ಮದುವೆ ಕೂಡ ಮಾಡಿಕೊಳ್ಳುತ್ತಾರೆ ಎನ್ನಲಾಗಿತ್ತು. ಆದರೆ ಮದುವೆ ಹಂತದವರೆಗೂ ಬಂದ ಪ್ರೀತಿ ಮುರಿದು ಬಿತ್ತು. ಇದನ್ನು ಓದಿ..Chiranjeevi: ಮೊದಲ ಬಾರಿಗೆ ಮದುವೆ ಮದುವೆ ಮೇಲೆ ಆಗುತ್ತಿರುವ ಮಗಳ ಜೀವನ ಕುರಿತು ಮಾತನಾಡಿದ ಚಿರಂಜೀವಿ- ಹೇಳಿದ್ದೇನು ಗೊತ್ತೇ??

ನಂತರ ನಟಿ ಹನ್ಸಿಕಾ ಅವರೊಡನೆ ಸಿಂಬು ಅವರು ಲಿವಿನ್ ರಿಲೇಶನ್ಷಿಪ್ ನಲ್ಲಿದ್ದಾರೆ ಎಂದು ಕೂಡ ಹೇಳಲಾಗಿತ್ತು. ಆದರೆ ಅದು ಕೂಡ ಹೆಚ್ಚು ದಿನ ಉಳಿಯುಲಿಲ್ಲ. ನಟ ಸಿಂಬು ಅವರು ತಮ್ಮೊಡನೆ ನಟಿಸುವ ಎಲ್ಲಾ ನಾಯಕಿಯರ ಜೊತೆಗೆ ಡೇಟಿಂಗ್ ಮಾಡುತ್ತಾರೆ ಎನ್ನುವ ವದಂತಿ ಕೂಡ ಇದೆ. ಇದೆಲ್ಲಾ ಏನೇ ಇದ್ದರೂ, ಇದೀಗ ತಮ್ಮ ಮುಂದಿನ ಸಿನಿಮಾಗೆ ಬಾಲಿವುಡ್ ನ ಸ್ಟಾರ್ ಹೀರೋ ಪತ್ನಿ ಆಗಿರುವ ಸ್ಟಾರ್ ನಟನ ಹೆಂಡತಿಯನ್ನು ಕರೆತರುವ ಪ್ರಯತ್ನ ಮಾಡುತ್ತಿದ್ದಾರಂತೆ.

ಆ ನಟಿ ಮತ್ಯಾರು ಅಲ್ಲ, ದೀಪಿಕಾ ಪಡುಕೋಣೆ ಅವರು. ಬಾಲಿವುಡ್ ನ ಟಾಪ್ ನಟಿ ಎನ್ನಿಸಿಕೊಂಡಿದ್ದಾರೆ ದೀಪಿಕಾ. ಈಗ ಅವರು ಪ್ಯಾನ್ ಇಂಡಿಯಾ ಹೀರೋಗಳ ಜೊತೆಗೆ ನಟಿಸುತ್ತಿದ್ದಾರೆ. ಇವರನ್ನೇ ತಮ್ಮ ಸಿನಿಮಾ ನಾಯಕಿಯಾಗಿ ಹಾಕಿಕೊಳ್ಳಬೇಕು ಎಂದು ಸಿಂಬು ಅವರು ಪಟ್ಟು ಹಿಡಿದಿದ್ದಾರಂತೆ. ನಿರ್ಮಾಪಕರು ಕೂಡ ಅವರು ಕೇಳಿದಷ್ಟು ಸಂಭಾವನೆ ಕೊಡೋದಕ್ಕೆ ಸಿದ್ಧವಾಗಿದ್ದಾರಂತೆ. ಆದರೆ ದೀಪಿಕಾ ಅವರು ಸಿಂಬು ಅವರ ಜೊತೆಗೆ ನಟಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ. ಬಾಲಿವುಡ್ ಸ್ಟಾರ್ ಹೀರೋ ಪತ್ನಿ ಮೇಲೆ ಸಿಂಬು ಅವರು ಕಣ್ಣು ಹಾಕಿದ್ದು, ಇದು ನಡೆಯುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Tips: ಈ ಆಹಾರಕ್ಕೆ ದೂರ ಇರಿ, ಇಲ್ಲವಾದಲ್ಲಿ ಹೃದಯಾಘಾತ ಹುಡುಕಿಕೊಂಡು ಬರುತ್ತದೆ. ನೀವು ಸೇಫ್ ಆಗಿ ಇರಬೇಕು ಎಂದರೆ ಏನು ಮಾಡಬೇಕು ಗೊತ್ತೇ??

Leave A Reply

Your email address will not be published.