Neer Dose Karnataka
Take a fresh look at your lifestyle.

Taapsee: ಪರದೆ ಹಿಂದೆ ನೀ’ಚವಾದ ಕೆಲಸ ಮಾಡುತ್ತಾರೆ, ಷಾಕಿಂಗ್ ಹೇಳಿಕೆ ಕೊಟ್ಟು ಎಲ್ಲವನ್ನು ಬಹಿರಂಗ ಪಡಿಸಿದ ತಾಪ್ಸಿ ಪೆನ್ನು. ಹೇಳಿದ್ದೇನು ಗೊತ್ತೆ?

Taapsee: ನಟಿ ತಾಪ್ಸಿ ಪನ್ನು ಅವರು ಈಗ ಬಾಲಿವುಡ್ ನಲ್ಲಿ ಹೆಚ್ಚಾಗಿ ಮಿಂಚುತ್ತಿದ್ದಾರೆ. ಬಾಲಿವುಡ್ ನಲ್ಲಿ ಸಿನಿಮಾ ಮತ್ತು ವೆಬ್ ಸೀರೀಸ್ ಎಂದು ಎರಡರಲ್ಲೂ ಮಿಂಚುತ್ತಿದ್ದಾರೆ. ತಾಪ್ಸಿ ಅವರು ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತ ಚಿತ್ರರಂಗದಲ್ಲಿ, ತೆಲುಗು ಮತ್ತು ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿದ್ದರು, ಕೆಲವು ಸ್ಟಾರ್ ಹೀರೋಗಳ ಜೊತೆಗೆ ಸಿನಿಮಾ ಮಾಡಿದ್ದಾರೆ. ಆದರೆ ಇವರಿಗೆ ದಕ್ಷಿಣದಲ್ಲಿ ಸ್ಟಾರ್ ಸ್ಟೇಟಸ್ ಪಡೆಯಲು ಸಾಧ್ಯವಾಗಲಿಲ್ಲ.

ಆದರೆ ಬಾಲಿವುಡ್ ನಲ್ಲಿ ತಾಪ್ಸಿ ಅವರು ಬಾಲಿವುಡ್ ಹೆಚ್ಚು ಸಕ್ರಿಯವಾಗಿದ್ದಾರೆ. ತಾಪ್ಸಿ ಅವರು ತಮ್ಮ ನೇರನುಡಿಯ ಸ್ವಭಾವದಿಂದ ಹೆಚ್ಚು ಸುದ್ದಿಯಾಗುತ್ತಾರೆ. ಆಗಾಗ ವಿವಾದಗಳಿಗೂ ಕಾರಣವಾಗುತ್ತಾರೆ. ಇವರು ಮಾಡುವ ಕಮೆಂಟ್ಸ್ ಗಳು ಆಗಾಗ ವೈರಲ್ ಆಗುತ್ತದೆ. ಹೆಣ್ಣುಮಕ್ಕಳ ವಿಷಯದಲ್ಲಿ ಏನೇ ಒಂದು ಘಟನೆ ನಡೆದರು ತಾಪ್ಸಿ ಅವರು ಪ್ರತಿಕ್ರಿಯೆ ಕೊಡುತ್ತಾರೆ. ಇದನ್ನು ಓದಿ..Kannada Actress: ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರ ಮಾಡಿರುವ ಈ ಸುಂದರಿ ಯಾರು ಗೊತ್ತೇ?? ನಿಜಕ್ಕೂ ನಿಜ ಜೀವನದಲ್ಲಿ ಮಾಡುವ ಕೆಲಸ ಏನು ಗೊತ್ತೇ??

ಇತ್ತೀಚೆಗೆ ತಾಪ್ಸಿ ಅವರು ಇಂಥದ್ದೊಂದು ವಿಚಾರದ ಬಗ್ಗೆ ನೀಡಿರುವ ಹೇಳಿಕೆ ವೈರಲ್ ಆಗಿದೆ. ತಾಪ್ಸಿ ಅವರು ಹೇಳಿರುವುದು ಹೀಗೆ, ” ಕೆಲವು ಹೀರೋಯಿನ್ ಗಳು ನನ್ನ ಹಾಗೆ ಸ್ಟ್ರೇಟ್ ಫಾರ್ವರ್ಡ್ ಆಗಿರುವುದಿಲ್ಲ. ತೆರೆಯ ಹಿಂದೆ ಕೆಟ್ಟ ಕೆಲಸಗಳನ್ನು ಮಾಡಿ, ಹಣ ಸಂಪಾದನೆ ಮಾಡುತ್ತಾರೆ. ಈ ರೀತಿ ಮಾಡುವ ಜನರೇ ನೈತಿಕತೆ ಬಗ್ಗೆ ಮಾತನಾಡುತ್ತಾರೆ. ಹಾಗಾಗಿ ಈ ರೀತಿಯ ಜನರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು.

ಇವರಿಗೆ ತಮ್ಮಲ್ಲಿರುವ ಪ್ರತಿಭೆಗಿಂತ ಹೆಚ್ಚು ಹಣ ಗಳಿಸುತ್ತಾರೆ. ಇಂಥ ಕಲಾವಿದರ ಬಗ್ಗೆ ಹೆಚ್ಚಾಗಿ ಮಾತನಾಡದೆ ಅದು ಟೈಮ್ ವೇಸ್ಟ್. ಈಗ ಹೀರೋಯಿನ್ ಗಳು ಕಮಿಟ್ಮೆಂಟ್ ಕೊಟ್ಟು ಸುಲಭವಾಗಿ ಹಣ ಗಳಿಸುತ್ತಾರೆ..” ಎಂದು ನಟಿ ತಾಪ್ಸಿ ಅವರು ಓಪನ್ ಆಗಿಯೇ ಕಮೆಂಟ್ಸ್ ಮಾಡಿದ್ದು, ಹೀರೋಯಿನ್ ಗಳ ವಿಚಾರಕ್ಕೆ ಹೀಗೆ ಹೇಳಿರುವ ಈ ಮಾತುಗಳು ಈಗ ವೈರಲ್ ಆಗುತ್ತಿದೆ. ಇದನ್ನು ಓದಿ..Kannada News: ಹಿಂದಿ, ತೆಲುಗು, ಕನ್ನಡ ಎಲ್ಲಾ ಭಾಷೆಯಲ್ಲೂ ನಟನೆ ಮಾಡಿರುವ ಜಾಕಿ ಶ್ರಾಫ್ ರವರ ಮಗಳು ಹೇಗಿದ್ದಾಳೆ ಗೊತ್ತೇ? ಬೆಣ್ಣೆಯಂತಹ ನಟಿ ಕಣ್ರೀ.

Comments are closed.