Neer Dose Karnataka
Take a fresh look at your lifestyle.

Rohit Sharma: ಈತ ಭಾರತದ ನಾಯಕನಾಗಿರುವುದೇ ಒಂದು ದುರಂತ- ಸ್ವಾರ್ಥಿಯಾಗಿ ರೋಹಿತ್ ಕೊಟ್ಟ ಹೇಳಿಕೆ ಏನು ಗೊತ್ತೇ?? ನೆಟ್ಟಿಗರು, ಮುಂಬೈ ಸ್ವಾರ್ಥಿ ಲಾಭಿ ಎಂದದ್ದು ಯಾಕೆ ಗೊತ್ತೇ?

Rohit Sharma: ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಹೆಚ್ಚಿನ ಆಟಗಾರರು ಟೀಮ್ ಇಂಡಿಯಾದಲ್ಲಿದ್ದಾರೆ. ಈ ಲಿಸ್ಟ್ ನಲ್ಲಿ ಜಸ್ಪ್ರೀತ್ ಬುಮ್ರ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸಹ ಟೀಮ್ ಇಂಡಿಯಾದಲ್ಲಿದ್ದಾರೆ. ಐಪಿಎಲ್ ನಲ್ಲಿ ಇವರೆಲ್ಲ ಅದ್ಭುತ ಪ್ರದರ್ಶನ ನೀಡಿದ ಕಾರಣ ನ್ಯಾಷನಲ್ ಟೀಮ್ ಗೆ ಸೇರಿಕೊಂಡಿದ್ದಾರೆ. ಮುಂಬೈ ತಂಡದಲ್ಲಿ ಈ ವರ್ಷ ಉತ್ತಮ ಆಟಗಾರರು ಇರುವ ಕಾರಣ, ರೋಹಿತ್ ಶರ್ಮಾ ಅವರು ತಮ್ಮ ತಂಡದ ಆಟಗಾರರನ್ನು ಹೊಗಳಿದ್ದಾರೆ..

ಮುಂಬೈ ಇಂಡಿಯನ್ಸ್ ತಂಡವು ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದೆ. ಗುಜರಾತ್ ಟೈಟನ್ಸ್ ವಿರುದ್ಧ ಆರ್ಸಿಬಿ ತಂಡ ಸೋತ ನಂತರ, ಮುಂಬೈ ಇಂಡಿಯನ್ಸ್ ತಂಡವು ಪ್ಲೇಆಫ್ಸ್ ಗೆ ಎಂಟ್ರಿ ಕೊಟ್ಟಿದೆ. ಕ್ವಾಲಿಫೈಯರ್ ಪಂದ್ಯದಲ್ಲಿ ಲಕ್ನೌ ವಿರುದ್ಧ ಪಂದ್ಯವನ್ನು ಆಡಲಿದೆ. ಐಪಿಎಲ್ ರೇಸ್ ನಲ್ಲಿ, ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದರೆ ಮಾತ್ರ ಮುಂಬೈ ಇಂಡಿಯನ್ಸ್ ತಂಡ ಮುಂದಿನ ಹಂತವನ್ನು ತಲುಪುತ್ತದೆ. ಈ ಪಂದ್ಯಕ್ಕಿಂತ ಮೊದಲು ರೋಹಿತ್ ಶರ್ಮಾ ಮತ್ತು ತಿಲಕ್ ವರ್ಮಾ ಮತ್ತು ನೆಹಾಲ್ ವಧೇರಾ.. ಇದನ್ನು ಓದಿ..Investment Idea: ನೀವು 10 ಸಾವಿರದಂತೆ ಕೂಡಿತ್ತು, ಇಲ್ಲಿ ಹೂಡಿಕೆ ಮಾಡಿದರೆ, ಕೋಟ್ಯಧಿಪತಿ ಆಗಬಹುದು. ಅದು ಹೇಗೆ ಗೊತ್ತೇ? ಏನು ಹೇಳುತ್ತೆ ಲೆಕ್ಕಾಚಾರ ಗೊತ್ತೇ?

ಇಬ್ಬರು ಕೂಡ ಉತ್ತಮ ಪ್ರದರ್ಶನ ನೀಡಿದ್ದರು. ಇವರ ಬಗ್ಗೆ ರೋಹಿತ್ ಶರ್ಮಾ ಅವರು ಮಾತನಾಡಿ, “ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ತಿಲಕ್ ವರ್ಮಾ ಹಾಗೂ ನೆಹಾಲ್ ವಧೇರಾ ಟೀಮ್ ಇಂಡಿಯಾದ ಮುಂದಿನ ಸ್ಟಾರ್ ಗಳು..” ಎಂದು ಹೇಳದಿದ್ದಾರೆ. ಬೇರೆ ಆಟಗಾರರು ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗಿದ್ದರೂ ಕೂಡ ಇಬ್ಬರ ಹೆಸರನ್ನು ಮಾತ್ರ ರೋಹಿತ್ ಶರ್ಮಾ ಅವರು ತೆಗೆದುಕೊಂಡಿರುವುದು ಆಶ್ಚರ್ಯ ತಂದಿದೆ.

ಮುಂಬೈ ಇಂಡಿಯನ್ಸ್ ತಂಡದ ಕ್ಯಾಪ್ಟನ್ ಆಗಿ ಆಟಗಾರರನ್ನು ಸಪೋರ್ಟ್ ಮಾಡುವುದರಲ್ಲಿ ಅರ್ಥವಿದೆ. ಆದರೆ ರೋಹಿತ್ ಶರ್ಮಾ ಅವರು ಟೀಮ್ ಇಂಡಿಯಾದ ಕ್ಯಾಪ್ಟನ್ ಎನ್ನುವುದನ್ನು ಕೂಡ ನೆನಪಿನಲ್ಲಿ ಇಡಬೇಕು. ನ್ಯಾಷನಲ್ ಟೀಮ್ ಕ್ಯಾಪ್ಟನ್ ಆಗಿ ರೋಹಿತ್ ಅವರು ಎಲ್ಲಾ ಆಟಗಾರರನ್ನು ಒಂದೇ ರೀತಿ ನೋಡಬೇಕು. ಆದರೆ ರೋಹಿತ್ ಶರ್ಮಾ ಅವರು, ಇನ್ನುಮುಂದೆ ಟೀಮ್ ಇಂಡಿಯಾದಲ್ಲಿ ಮುಂಬೈ ತಂಡದ ಆಟಗಾರರೇ ಹೆಚ್ಚು ಇರುತ್ತಾರೆ ಎಂದು ಕೂಡ ಹೇಳಿದ್ದಾರೆ. ಇದೀಗ ರೋಹಿತ್ ಶರ್ಮ ಅವರ ಈ ಮಾತುಗಳಿಗೆ ವಿಭಿನ್ನವಾದ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಇದನ್ನು ಓದಿ..Post Office Jobs: ಮತ್ತೆ ಕೆಲಸ ಇಲ್ಲ ಅನ್ನಬೇಡಿ, ಕಡಿಮೆ ಓದಿದ್ದರೂ ನೇರವಾಗಿ ಪೋಸ್ಟ್ ಆಫೀಸ್ ನಲ್ಲಿ ಪಡೆಯಿರಿ ಕೆಲಸ- 12 ಸಾವಿರ ಪೋಸ್ಟ್ ಗಳು ಖಾಲಿ. ಅರ್ಜಿ ಸಲ್ಲಿಸುವುದು ಹೇಗೆ ಗೊತ್ತೇ?

Comments are closed.