Heroine: ದೇಶವನ್ನೇ ಬೆಣ್ಣೆಯಂತೆ ಕರಗಿಸಿ, ನುಂಗುವಂತೆ ಹೀರೊಯಿನ್, ಮದುವೆಗೂ ಮುನ್ನವೇ ಒಂದೇ ಮನೆಯಲ್ಲಿ ಬೇರೆಯವನ ಜೊತೆ ವಾಸ, ಕೊನೆಗೂ ಬಯಲಾಯ್ತು.
Heroine: ಚಿತ್ರರಂಗದಲ್ಲಿ ಲವ್, ರಿಲೇಶನ್ಷಿಪ್, ಲಿವಿಂಗ್ ಟುಗೆದರ್ ರಿಲೇಶನ್ಷಿಪ್ ನಲ್ಲಿ ಇರುವುದು ಇದೆಲ್ಲವೂ ಹೆಚ್ಚಾಗುತ್ತಲೇ ಇದೆ. ಈಗಿನ ಹೀರೋಯಿನ್ ಗಳು ಇದನ್ನೇ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಇದೆಲ್ಲವೂ ಹೆಚ್ಚಾಗಿ ಕಾಣಿಸುತ್ತಿತ್ತು, ಆದರೆ ಈಗ ಸೌತ್ ಇಂಡಿಯನ್ ಇಂಡಸ್ಟ್ರಿಗು ಈ ಸಂಸ್ಕೃತಿ ಕಾಲಿಟ್ಟಿದೆ. ವಯಸ್ಸಿನ ವ್ಯತ್ಯಾಸ ಇಲ್ಲದೆ ನಾಯಕಿಯರು ತಮಗಿಂತ ಚಿಕ್ಕ ವಯಸ್ಸಿನ ನಾಯಕರ ಜೊತೆಗೆ ರಿಲೇಶನ್ಷಿಪ್ ನಲ್ಲಿರುತ್ತಿದ್ದಾರೆ.
ಇದೀಗ ಮತ್ತೊಬ್ಬ ಹಾಟ್ ನಟಿ ಕೂಡ ಇದೇ ರೀತಿ ರಿಲೇಶನ್ಷಿಪ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದಾರೆ. ಆ ನಟಿ ಮತ್ಯಾರು ಅಲ್ಲ, ಟಾಲಿವುಡ್ ನಲ್ಲಿ ಸಕ್ರಿಯವಾಗಿರುವ ನಟಿ ಡಿಂಪಲ್ ಹಯಾತಿ. ಇವರು ಇತ್ತೀಚೆಗೆ ತೆರೆಕಂಡ ಖಿಲಾಡಿ ಸಿನಿಮಾ ಮೂಲಕ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡರು. ದಿಂಪಲ್ ಅವರು ಇತ್ತೀಚೆಗೆ ಒಬ್ಬ ಐಪಿಎಸ್ ಅಧಿಕಾರಿ ಜೊತೆಗೆ ಜಗಳವಾಡಿ ಸುದ್ದಿಯಾಗಿದ್ದರು. ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಸಂದರ್ಭ ಸಹ ಬಂದಿತ್ತು. ಇದನ್ನು ಓದಿ..Samantha: ಬೇರೆ ಹುಡುಗಿಯರ ಜೊತೆ ಕುಣಿದು ಡಿಂಗ್ ಡಾಂಗ್ ಆಡುತ್ತಿದ್ದ ನಾಗ ಚೈತನ್ಯಗೆ ಶಾಕ್ ಕೊಟ್ಟ ಸಮಂತಾ- ಏನು ಮಾಡಿದ್ದಾರೆ ಗೊತ್ತೆ? ಎಂಟ್ರಿ ಕೊಟ್ಟಿದ್ದು ಯಾರು ಗೊತ್ತೇ?
ಈ ನಟಿಯ ವಿರುದ್ಧ ಕ್ರಿಮಿನಲ್ ಕೇಸ್ ಕೂಡ ದಾಖಲಾಗಿದೆ. ಈ ಜಗಳ ಘರ್ಷಣೆಗಳ ನಡುವೆ ಈಕೆ ಸೀಕ್ರೆಟ್ ರಿಲೇಸ್ಯನ್ಷಿಪ್ ನಲ್ಲಿರುವ ವಿಚಾಅರ ಹೊರಬಂದಿದೆ. ಡಿಂಪಲ್ ಅವರು ತಮ್ಮ ಬಾಯ್ ಫ್ರೆಂಡ್ ಡೇವಿಡ್ ವಿಕ್ಟರ್ ಜೊತೆಗೆ ಅಪಾರ್ಟ್ಮೆಂಟ್ ನಲ್ಲಿ ವಾಸ ಮಾಡುತ್ತಿದ್ದಾರೆ. ಈ ವಿಚಾರವನ್ನು ಐಪಿಎಸ್ ಆಫೀಸರ್ ರಾಹುಲ್ ಹೆಗ್ಡೆ ರಿವೀಲ್ ಮಾಡಿದ್ದಾರೆ. ಇಬ್ಬರು ಬಹಳ ಸಮಯದಿಂದ ಜೊತೆಯಾಗಿದ್ದಾರಂತೆ.
ಈ ವಿಷಯದ ಬಗ್ಗೆ ನಟಿ ಡಿಂಪಲ್ ಅವರು ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಹಾಗಾಗಿ ಇದು ನಿಜವೇ ಇರಬಹುದು ಎನ್ನುವ ಅನುಮಾನ ಹೆಚ್ಚಾಗಿದೆ. ಆತ ಬಾಯ್ ಫ್ರೆಂಡ್ ಅಲ್ಲದೆ ಹೋಗಿದ್ದರೆ ಕ್ಲಾರಿಟಿ ಕೊಡುತ್ತಿದ್ದರು, ಇಬ್ಬರ ನಡುವೆ ಏನೋ ಇದೆ ಅದಕ್ಕೆ ಸುಮ್ಮನೆ ಇದ್ದಾರೆ ಎನ್ನುತ್ತಿದ್ದಾರೆ ನೆಟ್ಟಿಗರು. ಇವರಿಬ್ಬರು ಹೀಗೆ ಜೊತೆಯಾಗಿರುತ್ತಾರಾ ಅಥವಾ ಬ್ರೇಕಪ್ ಮಾಡಿಕೊಳ್ಳುತ್ತಾರಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Keerthy Suresh: ತಿರುಪತಿ ದೇವಸ್ಥಾನದಲ್ಲಿ ಹಲ್ ಚಲ್ ಎಬ್ಬಿಸಿದ ಕೀರ್ತಿ ಸುರೇಶ್- ದೇವಸ್ಥಾನದಲ್ಲಿ ಇವೆಲ್ಲ ಬೇಕಿತ್ತಾ?? ಕೀರ್ತಿ ನಿನಗೆ ಒಂದು ದೊಡ್ಡ ನಮಸ್ಕಾರ.
Comments are closed.