Neer Dose Karnataka
Take a fresh look at your lifestyle.

Keerthy Suresh: ಕೀರ್ತಿ ಸುರೇಶ್ ಮೇಲೆ ರೊಚ್ಚಿಗೆದ್ದ ತಮಿಳು ಜನರು- ಇಂಟರ್ನೆಟ್ ನಲ್ಲಿ ತಮಿಳಿಗರ ಆಕ್ರೋಶ. ಯಾಕೆ ಗೊತ್ತೆ? ತಿರುಪತಿಯಲ್ಲಿ ಏನು ಮಾಡಿದ್ದರೇ ಗೊತ್ತೇ??

Keerthy Suresh: ನಟಿ ಕೀರ್ತಿ ಸುರೇಶ್ ಅವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಇವರು ಚಿತ್ರರಂಗದ ಹೈಯೆಸ್ಟ್ ಪೇಡ್ ನಟಿಯರಲ್ಲಿ ಒಬ್ಬರು, ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಕೀರ್ತಿ ಸುರೇಶ್ ಅವರ ದಸರಾ ಸಿನಿಮಾ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ಅವರು ಬ್ಯುಸಿ ಆಗಿದ್ದಾರೆ.

ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬ್ಯುಸಿ ಇರುವ ಕೀರ್ತಿ ಅವರು, ಈಗ ತೆಲುಗಿನಲ್ಲಿ ಮೇಗಾಸ್ಟಾರ್ ಚಿರಂಜೀವಿ ಅವರೊಡನೆ ಭೋಲಾ ಶಂಕರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಅವರ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ ಸೈರನ್, ರಘುತಾತ, ರಿವಾಲ್ವರ್ ರಾಣಿ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಸಧ್ಯಕ್ಕೆ ಕೆರಿಯರ್ ನ ಸಕ್ಸಸ್ ಫೇಸ್ ನಲ್ಲಿರುವ ಕೀರ್ತಿ ಅವರು.. ಇದನ್ನು ಓದಿ..Keerthy Suresh Sister: ಅಂದದ ಮೂಲಕ ದೇಶವನ್ನೇ ನಿಲ್ಲಿಸುವ ಕೀರ್ತಿ ಸುರೇಶ್, ಅಕ್ಕ ಹೇಗಿದ್ದಾರೆ ಗೊತ್ತೇ? ಈ ಸುಂದರಿಗೆ ಅಕ್ಕ ಮತ್ತೊಬ್ಬರು ಸುಂದರಿ. ಕಣ್ಣು ಸಾಲದು.

ಇತ್ತೀಚೆಗೆ ತಿರುಪತಿಗೆ ಭೇಟಿ ನೀಡಿ, ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆದಿದ್ದಾರೆ. ದರ್ಶನ ಮುಗಿದ ಬಳಿಕ, ಮಾಧ್ಯಮದವರು ಸಹ ಅಲ್ಲಿ ಸೇರಿದ್ದರು, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೀರ್ತಿ ಸುರೇಶ್ ಅವರು ಉತ್ತರ ಕೊಡುವಾಗ, ತಮಿಳು ರಿಪೋರ್ಟರ್ ಒಬ್ಬರು ತಮಿಳಿನಲ್ಲಿ ಮಾತನಾಡಿ ಎಂದು ಕೇಳಿದ್ದಾರೆ.. ಅದಕ್ಕೆ ಉತ್ತರ ಕೊಟ್ಟ ಕೀರ್ತಿ ಸುರೇಶ್ ಅವರು.. “ನಾನು ಈಗ ತಿರುಪತಿಯಲ್ಲಿ ಇದ್ದೀನಿ..” ಎಂದು ಹೇಳಿದ್ದಾರೆ.

ಈ ಮೂಲಕ ಕೀರ್ತಿ ಸುರೇಶ್ ಅವರು ತಿರುಪತಿಯಲ್ಲಿ ಇದ್ದಾಗ ತಮಿಳಿನಲ್ಲಿ ಮಾತನಾಡುವುದಿಲ್ಲ ಎಂದಿದ್ದಾರೆ. ಇದರಿಂದಾಗಿ ತಮಿಳು ಸಿನಿಪ್ರಿಯರು ಹಾಗೂ ನೆಟ್ಟಿಗರು ಆಕ್ರೋಶಗೊಂಡಿದ್ದು, ಕೀರ್ತಿ ಸುರೇಶ್ ಅವರು ತಮಿಳು ಭಾಷೆಗೆ ಅವಮಾನ ಮಾಡುತ್ತಿದ್ದಾರೆ ಎಂದು ಅವರ ವಿರುದ್ಧ ಆಕ್ರೋಶಗೊಂಡಿದ್ದಾರೆ. ಕೀರ್ತಿ ಸುರೇಶ್ ಅವರು ಟ್ರೋಲ್ ಮಾಡುವುದಕ್ಕೂ ಶುರು ಮಾಡಿದ್ದಾರೆ. ಆದರೆ ಕೆಲವು ಜನರು, ಕೀರ್ತಿ ಸುರೇಶ್ ಅವರು ನಡೆ ಸರಿಯಾಗಿದೆ, ಅಲ್ಲಿನ ಪ್ರಾದೇಶಿಕ ಭಾಷೆಯಲ್ಲೇ ಮಾತನಾಡಬೇಕು ಎಂದಿದ್ದಾರೆ. ಇದನ್ನು ಓದಿ..Aishwarya Rai: ವಯಸ್ಸಾದ್ರೂ ತಗ್ಗೊದೇ ಇಲ್ಲ ಎನ್ನುತ್ತಿರುವ ಐಶ್ವರ್ಯ- ಪೊನ್ನಿಯನ್ ಸೆಲ್ವನ್ 2 ಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತೇ? ಯಪ್ಪಾ ಇಷ್ಟೊಂದಾ??

Comments are closed.