Astrology Tips: ನಿಮ್ಮ ಅದೃಷ್ಟ ಚೆನ್ನಾಗಿಲ್ಲ ಅನಿಸುತ್ತಿದೆಯೇ?? ಹಾಗಿರೆ ಬೆಳ್ಳಿ ಉಂಗುರದ ಜೊತೆ ಈ ಚಿಕ್ಕ ಕೆಲಸ ಮಾಡಿ, ಮುಂದಿನ ಅಂಬಾನಿ ನೀವು ಆಗ್ತೀರಾ. ಭಿಕ್ಷುಕ ಕೂಡ ರಾಜನೇ.
Astrology Tips: ಅನೇಕ ಜನರು ಬೆಳ್ಳಿ ಉಂಗುರ ಧರಿಸಿರುತ್ತಾರೆ. ಈ ಬೆಳ್ಳಿ ಉಂಗುರವನ್ನು ಕೈಯಲ್ಲಿ ಧರಿಸುವುದರಿಂದ ಬಹಳಷ್ಟು ಪ್ರಯೋಜನಗಳಿವೆ, ನಿಮಗೆ ಲಕ್ಷ್ಮೀದೇವಿಯ ಕೃಪೆ ಸಿಗುತ್ತದೆ. ಹುಡುಗಿಯರು ಮತ್ತು ಹೆಂಗಸರು ಎಡಗೈಯಲ್ಲಿ, ಹುಡುಗರು ಮತ್ತು ಗಂಡಸರು ಬಲಗೈಯಲ್ಲಿ ಉಂಗುರ ಧರಿಸಬಹುದು. ಜ್ಯೋತಿಷ್ಯದ ಲಾಲ್ ಕಿತಾಬ್ ನಲ್ಲಿ ಇದರ ಬಗ್ಗೆ ಹೇಳಿದ್ದು, ಬೆಳ್ಳಿ ಉಂಗುರದಿಂದ ನಿಮ್ಮ ಅದೃಷ್ಟ ಬದಲಾಗುತ್ತದೆ, ಬೆಳ್ಳಿ ಉಂಗುರ ಧರಿಸುವ ವ್ಯಕ್ತಿಯ ಮೇಲೆ ಲಕ್ಷ್ಮಿದೇವಿಯ ಆಶೀರ್ವಾರ ಇರಲಿದ್ದು, ಅವದ ಜೀವನದಲ್ಲಿ ಖುಷಿ, ನೆಮ್ಮದಿ, ಸಂಪತ್ತು ಎಲ್ಲವೂ ಇರುತ್ತದೆ..
ಅದೃಷ್ಟ ಕಡಿಮೆ ಇದೆ ಎಂದು ಅನ್ನಿಸುವ ವ್ಯಕ್ತಿಗಳು ಯಾರೇ ಇದ್ದರು ಸಹ, ಬೆಳ್ಳಿ ಉಂಗುರ ಧರಿಸಬಹುದು, ಇದರಿಂದ ನಿಮ್ಮ ಅದೃಷ್ಟ ಬೆಳಗುತ್ತದೆ, ಹಾಗೆಯೇ ನಿಮ್ಮ ಎಲ್ಲಾ ಕೆಲಸಗಳು ಅದೃಷ್ಟದ ಬಲದಿಂದ ಉತ್ತಮವಾಗಿ ನಡೆಯುತ್ತದೆ. ನೀವು ಶುರು ಮಾಡುವ ಎಲ್ಲಾ ಕೆಲಸದಲ್ಲೂ ಯಶಸ್ಸು ಸಿಗುತ್ತದೆ. ಬೆಳ್ಳಿ ಉಂಗುರಗಳು ಚಂದ್ರನ ಅಂಶವಾಗಿದ್ದು, ಗ್ರಹಗಳ ಶಾಂತಿಗಾಗಿ ಈ ಉಂಗುರ ಧರಿಸುವುದು ಒಳ್ಳೆಯದು. ಇದರಿಂದ ಚಂದ್ರ ಮತ್ತು ಶುಕ್ರನ ಸ್ಥಿತಿ ಸುಧಾರಿಸುತ್ತದೆ. ಜಾತಕದಲ್ಲಿ ಶುಕ್ರನ ಸ್ಥಾನ ಚೆನ್ನಾಗಿದ್ದು, ಬುಧ ಗ್ರಹ ಕೂಡ ಒಳ್ಳೆಯ ಫಲಿತಾಂಶ ನೀಡುತ್ತದೆ. ಇದನ್ನು ಓದಿ..Shani Deva: ಕಷ್ಟ ನೀಡುವ ಶನಿ ದೇವ ಅದೃಷ್ಟ ಕೊಟ್ಟರೆ ಹೇಗಿರುತ್ತದೆ ಗೊತ್ತೇ? ಇನ್ನು ಈ ರಾಶಿಗಳ ಖಜಾನೆ ತುಂಬಿಸಿ, ಅದೃಷ್ಟ ನೀಡಲಿದ್ದಾನೆ. ಯಾರಿಗೆ ಗೊತ್ತೇ?
ಯಾರ ಜಾತಕದಲ್ಲಿ ಶುಕ್ರ, ಸೂರ್ಯ, ಚಂದ್ರ, ರಾಹು, ಬುಧ ಅಥವಾ ಶನಿಗ್ರಹದ ದೋಷವಿದ್ದರೆ, ಬೆಳ್ಳಿ ಉಂಗುರ ಧರಿಸಿ, ಇದರಿಂದ ನಿಮ್ಮ ಜಾತಕದ ಎಲ್ಲಾ ದೋಷಗಳು ಪರಿಹಾರ ಆಗುತ್ತದೆ. ಬದುಕಿನಲ್ಲಿ ಪಾಸಿಟಿವಿಟಿ ಬರುತ್ತದೆ. ಗ್ರಹಗಳ ಶಾಂತಿಯಿಂದ ನಿಮ್ಮ ಬದುಕಿನ ಎಲ್ಲಾ ದುಃಖಗಳು ಮುಗಿಯುತ್ತದೆ. ಹಣಕಾಸಿನ ವಿಷಯದಲ್ಲಿ ತೊಂದರೆಯಲ್ಲಿ ಇರುವವರು ಬೆಳ್ಳಿ ಉಂಗುರವನ್ನು ಧರಿಸಿ. ಆರ್ಥಿಕವಾಗಿ ನಿಮ್ಮ ಅದೃಷ್ಟ ಬದಲಾಗುತ್ತದೆ.. ಹಣ ಗಳಿಸಲು ಹೆಚ್ಚಿನ ಅವಕಾಶಗಳು ಸಿಗುತ್ತದೆ.
ಬೆಳ್ಳಿ ಉಂಗುದ ಧರಿಸುವುದರಿಂದ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಬಡ್ತಿ ಪಡೆಯುತ್ತೀರಿ. ಕೆಲಸ ಇಲ್ಲದೆ ಇರುವವರಿಗೆ ಬೆಳ್ಳಿ ಉಂಗುರ ಧರಿಸುವುದರಿಂದ ಒಳ್ಳೆಯ ಕೆಲಸ ಸಿಗುತ್ತದೆ.. ವಿದ್ಯಾರ್ಥಿಗಳಿಗೂ ಬೆಳ್ಳಿ ಉಂಗುರ ಧರಿಸುವುದು ಒಳ್ಳೆಯದು.. ಬೆಳ್ಳಿ ಉಂಗುರ ಧರಿಸುವುದರಿಂದ ನಿಮ್ಮ ಜೀವನದ 90% ಸಮಸ್ಯೆಗಳು ದೂರವಾಗುತ್ತದೆ. ಗಂಡ ಹೆಂಡತಿ ನಡುವಿನ ಮನಸ್ತಾಪ ಕೊನೆಯಾಗುತ್ತದೆ. ಇದರಿಂದ ನಿಮ್ಮ ನಡುವೆ ಪ್ರೀತಿ ಬೆಳೆಯುತ್ತದೆ. ಇದನ್ನು ಓದಿ..Business Idea: ಪ್ರತಿ ದಿನವೂ ಗ್ರಾಹಕರು ಹುಡುಕಿಕೊಂಡು ಬರುವ ಈ ಬಿಸಿನೆಸ್ ಆರಂಭಿಸಿ, ಲಕ್ಷ ಲಕ್ಷ ಗಳಿಸಿ. ಯಾವುದು ಗೊತ್ತೇ ಆ ಉದ್ಯಮ?
Comments are closed.