News: ಹೆಂಡತಿ ಗರ್ಭಿಣಿ, ಆದಳು, ಆಸೆ ತೀರಿಸಲು ಆಗಲಿಲ್ಲ, ಅದಕ್ಕಾಗಿ ಮಗಳ ಮೇಲೆ ಕಣ್ಣು ಹಾಕಿದ, ಪೊದೆಗೆ ಕರೆದುಕೊಂಡು ಹೋದ, 8 ತಿಂಗಳ ಬಳಿಕ ಏನಾಯ್ತು ಗೊತ್ತೇ?
News: ಈಗಿನ ಕಾಲದಲ್ಲಿ ನಾವು ಊಹಿಸಿಕೊಳ್ಳಲು ಕೂಡ ಕಷ್ಟ ಎನ್ನಿಸುವಂಥ ಹಲವು ಘಟನೆಗಳು ನಡೆದು ಹೋಗುತ್ತಿದೆ, ಅಂಥ ಘಟನೆಗಳ ಬಗ್ಗೆ ಕೇಳಿದರೆ ನಮಗೆ ಆಶ್ಚರ್ಯ ಅನ್ನಿಸೋದು ಖಂಡಿತ. ಈಗೆಲ್ಲಾ ದೊಡ್ಡವರು, ಚಿಕ್ಕವರು, ತಮ್ಮ ಸ್ವಂತ ಮಕ್ಕಳು ಎನ್ನುವುದನ್ನು ನೋಡದೆ ಗಂಡಸರಿಂದ ದೌರ್ಜನ್ಯಗಳು ನಡೆಯುತ್ತಿದೆ. ಇಂಥ ಘಟನೆಗಳು ಬೆಳಕಿಗೆ ಬಂದಾಗ ಕೋಪವು ಬರುತ್ತದೆ.
ಸಮಾಜದ ಈ ಸ್ಥಿತಿ ಮುಂದೆ ಯಾವ ಕೆಟ್ಟ ಮಟ್ಟಕ್ಕೆ ತಲುಪುತ್ತದೆ ಎಂದು ಅನ್ನಿಸುವುದು ಕೂಡ ನಿಜ. ಇತ್ತೀಚೆಗೆ ಇಂಥದ್ದೊಂದು ಘಟನೆ ಚಿತ್ತೂರು ಜಿಲ್ಲೆಯ, ಪಲಮನೇರು ಗ್ರಾಮದಲ್ಲಿ ನಡೆದಿದೆ. ಇಲ್ಲಿ ನಾಗರಾಜು ಎನ್ನುವ ವ್ಯಕ್ತಿ ತನ್ನ ಫ್ಯಾಮಿಲಿ ಜೊತೆಗೆ ವಾಸವಾಗಿದ್ದರು. ಆತನ ಹೆಂಡತಿ ಗರ್ಭಿಣಿಯಾದರು. ಅವನಿಗೆ ದೇಹದ ಆಸೆ ಇತ್ತು, ಅದನ್ನು ಪೂರೈಸಿಕೊಳ್ಳಲು, ಅವನು ಬೇರೆಯದೇ ದಾರಿ ಶುರುಹಚ್ಚಿಕೊಂಡ. ತನ್ನ ಸ್ವಂತ ಮಗಳನ್ನು ಪ್ರತಿದಿನ ಶಾಲೆಗೆ ಕರೆದುಕೊಂಡು ಹೋಗಿ, ವಾಪಸ್ ಕರೆತರುತ್ತಿದ್ದ. ಇದನ್ನು ಓದಿ..Business Idea: ಎಲ್ಲರೂ ತಿನ್ನುವ ಬಿರಿಯಾನಿ ಎಲೆ ಬಳಸಿಕೊಂಡು ಇದೊಂದು ಚಿಕ್ಕ ಬಿಸಿನೆಸ್ ಮಾಡಿ, 1 ಗಂಟೆ ದಿನಕ್ಕೆ ಸಾಕು- ಲಕ್ಷ ಲಕ್ಷ ಆದಾಯ. ಏನು ಗೊತ್ತೇ??
ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ಆಕೆಯ ಮೇಲೆ ತನ್ನ ಆಸೆಯನ್ನು ತೀರಿಸಿಕೊಳ್ಳುತ್ತಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ತಾಯಿಯನ್ನು ಮುಗಿಸುವುದಾಗಿ ಬೆದರಿಕೆ ಹಾಕಿದ್ದ. ಅದರಿಂದ ಮಗಳು ಭಯದಲ್ಲಿ ಸುಮ್ಮನಿದ್ದಳು. ತಂದೆ ನಿಜವಾಗಿಯೂ ತಾಯಿಯನ್ನು ಮುಗಿಸಿಬಿಡುತ್ತಾನೆ ಎಂದು ಭಯಪಟ್ಟಳು. ಇದನ್ನೇ ಬಳಸಿಕೊಂಡ ನಾಗರಾಜ್, ತನ್ನ ಮಗಳನ್ನು ಇಷ್ಟಬಂದ ಹಾಗೆ ಬಳಸಿಕೊಳ್ಳಲು ಶುರು ಮಾಡಿದ. ಸ್ಕೂಲ್ ಇಂದ ಮನೆಗೆ ಬರುವುದಕ್ಕಿಂತ ಮೊದಲು, ಜನರಿಲ್ಲದ ಜಾಗಕ್ಕೆ ಕರೆದುಕೊಂಡು ಹೋಗಿ ತನ್ನ ಆಸೆಗಳನ್ನು ಪೂರೈಸಿಕೊಳ್ಳುತ್ತಿದ್ದ.
ಕೆಲ ತಿಂಗಳುಗಳ ನಂತರ ಮಗಳಲ್ಲಿ ಆದ ಬದಲಾವಣೆಗಳನ್ನು ಗಮನಿಸಿ, ತಾಯಿ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದಾಗ, ಆಕೆ 8 ತಿಂಗಳ ಗರ್ಭಿಣಿ ಎಂದು ಗೊತ್ತಾಗಿದೆ. ತಾಯಿಗೆ ಇದರಿಂದ ಶಾಕ್ ಆಗಿತ್ತು, ಮಗಳನ್ನು ವಿಚಾರಿಸಿದಾಗ ನಡೆದಿದ್ದನ್ನು ತಿಳಿಸಿದ್ದಾಳೆ. ತಕ್ಷಣವೇ ನಾಗರಾಜುವನ್ನು ಬಂಧಿಸಿ, ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಅವನನ್ನು ಬಂಧಿಸಿದ್ದಾರೆ. ವಿಚಾರ ಗೊತ್ತಾಗಿ ಜನರಿಂದಲೂ ಅವನಿಗೆ ಗೂಸಾ ಸಿಕ್ಕಿದೆ. ಇದನ್ನು ಓದಿ..Kannada News: ಕೊನೆಗೂ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಫೈನಲ್ ಆಯ್ತಾ? ಬೊಮ್ಮಾಯಿ ಅಲ್ಲ, ಯತ್ನಾಳ್ ಅಲ್ಲ. ಮತ್ಯಾರು ಅಂತೇ ಗೊತ್ತೆ?
Comments are closed.