NTR vs Prabhas: ಆಂಧ್ರ ಪ್ರದೇಶದಲ್ಲಿ ಶುರುವಾಯ್ತು ಫ್ಯಾನ್ಸ್ ವಾರ್: ಎನ್ಟಿಆರ್ ಹಾಗೂ ಪ್ರಭಾಸ್ ಅಭಿಮಾನಿಗಳ ನಡುವೆ ಬಿಗ್ ಫೈಟ್. ಆಧಿಪುರುಷ್ ಕತೆ ಏನಾಗಲಿದೆ ಗೊತ್ತೇ?
NTR vs Prabhas: ನಟ ಪ್ರಭಾಸ್ (Prabhas) ಅವರ ಆದಿಪುರುಷ್ (Adipurush) ಸಿನಿಮಾ ಈಗ ಭಾರತ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಜೂನ್ 16ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರೊಮೋಷನ್ ಶುರುವಾಗಿದೆ. ಆದಿಪುರುಷ್ ಸಿನಿಮಾದ ಅದ್ಧೂರಿ ಪ್ರೀರಿಲಿಸ್ ಇವೆಂಟ್ ತಿರುಪತಿಯಯಲ್ಲಿ (Tirupati) ನಡೆಯಿತು, ಚಿನ್ನ ಜೀಯರ್ ಅವರು ಚೀಫ್ ಗೆಸ್ಟ್ ಆಗಿ ಬಂದಿದ್ದರು. ಈ ಇವೆಂಟ್ ಮುಗಿದ ಬಳಿಕ ಫ್ಯಾನ್ಸ್ ವಾರ್ ಶುರುವಾಗಿದೆ..
ಆದಿಪುರುಷ್ ಸಿನಿಮಾದ ಪ್ರೀರಿಲೀಸ್ ಇವೆಂಟ್ ಗೆ ಸುಮಾರು 1 ಲಕ್ಷ ಜನರು ಬಂದಿದ್ದರು, ಪ್ರಭಾಸ್ ಅವರ ಅಭಿಮಾನಿಗಳು ತಮ್ಮ ಮೆಚ್ಚಿನ ನಟನನ್ನು ನೋಡಿ ಸಂತೋಷಗೊಂಡಿದ್ದರು. ಆದರೆ ಕಾರ್ಯಕ್ರಮ ಮುಗಿದ ನಂತರ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ವಾರ್ ಶುರುವಾಗಿದೆ. ಇಲ್ಲಿ ಯಾವ ನಟನ ಸಿನಿಮಾದ ಪ್ರೀರಿಲಿಸ್ ಇವೆಂಟ್ ಗೆ ಹೆಚ್ಚು ಜನ ಬಂದಿದ್ದರು ಎನ್ನುವ ವಿಷಯಕ್ಕೆ ಈ ಜಗಳ ಶುರುವಾಗಿದೆ. ಇದನ್ನು ಓದಿ..Sumalatha: ಸೊಸೆಗೆ ಭರ್ಜರಿ ಉಡುಗೊರೆ ಕೊಟ್ಟ ಸುಮಲತಾ- ಅವೀವಾ ಗೆ ಕೊಟ್ಟ ವಜ್ರದ ಆಭರಣಗಳ ಬೆಲೆ ಎಷ್ಟು ಗೊತ್ತೇ?? ದೇವ್ರೇ ಇಷ್ಟೊಂದ??
ಜ್ಯೂನಿಯರ್ ಎನ್ಟಿಆರ್ (Jr NTR) ಹಾಗೂ ಪವನ್ ಕಲ್ಯಾಣ್ (Pawan Kalyan) ಅವರ ಅಭಿಮಾನಿಗಳು ಈ ಜಗಳಕ್ಕೆ ಬಂದಿದ್ದು, ಜ್ಯೂನಿಯರ್ ಎನ್ಟಿಆರ್ ಅವರ ಆಂಧ್ರವಾಲ ಸಿನಿಮಾ ಪ್ರೀರಿಲೀಸ್ ಇವೆಂಟ್ ಗೆ ಬರೋಬ್ಬರಿ 10 ಲಕ್ಷ ಜನ ಸೇರಿದ್ದರು, ಕಪಿಲ್ ಶರ್ಮ ಶೋನಲ್ಲಿ ಇದನ್ನು ಸ್ವತಃ ಜ್ಯೂನಿಯರ್ ಎನ್ಟಿಆರ್ ಅವರೇ ಹೇಳಿದ್ದರು. ಇದನ್ನು ಎನ್ಟಿಆರ್ ಅವರ ಫ್ಯಾನ್ಸ್ ನೆನಪು ಮಾಡಿಕೊಂಡಿದ್ದಾರೆ. ಇನ್ನು ಪವನ್ ಕಲ್ಯಾಣ್ ಹಾಗೂ ಮಹೇಶ್ ಬಾಬು (Mahesh Babu) ಅವರ ಫ್ಯಾನ್ಸ್ ಕೂಡ ಈ ಅಖಾಡಕ್ಕೆ ಬಂದಿದ್ದಾರೆ.
ಜ್ಯೂನಿಯರ್ ಎನ್ಟಿಆರ್ ಅವರ ಸಿನಿಮಾಗೆ ಅತಿಹೆಚ್ಚು ಜನ ಸೇರಿದ್ದು ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ತೆಲುಗಿನಲ್ಲಿ ಈ ಫ್ಯಾನ್ ವಾರ್ ಗಳು ನಡೆಯುವುದು ಒಂದು ರೀತಿ ಕಾಮನ್ ಆಗಿದೆ ಹೋಗಿದೆ. ಈಗ ನೆಟ್ಟಿಗರು ಈ ಫ್ಯಾನ್ ವಾರ್ ಗಳನ್ನೆಲ್ಲ ಬಿಟ್ಟು, ತೆಲುಗು ಸಿನಿಮಾಗಳನ್ನು ಸೆಲೆಬ್ರೇಟ್ ಮಾಡಿ ಎಂದು ಹೇಳುತ್ತಿದ್ದಾರೆ. ಇನ್ನುಮೇಲಾದರು ಈ ಫ್ಯಾನ್ ವಾರ್ ನಿಲ್ಲುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Sneha Reddy: ಅಲ್ಲೂ ಅರ್ಜುನ್ ಪತ್ನಿ ಅಗ್ರಿಮೆಂಟ್ ಗೆ ಒಪ್ಪಿದ ಬಳಿಕವೇ ಆಯಿತು ಮದುವೆ- ಮದುವೆಗೂ ಮುನ್ನ ನಡೆದ ಒಪ್ಪಂದ ಏನು ಗೊತ್ತೇ? ಇಂತವರು ಇರ್ತಾರ??
Comments are closed.