Abhishek Ambarish: ಅಭಿಷೇಕ್ ರವರ ಬೀಗರ ಊಟಕ್ಕೆ ಅದೆಷ್ಟು ಮಟನ್, ಚಿಕೆನ್ ಗೊತ್ತೇ? ತಿಳಿದರೆ ನೀವೇ ಊಟ ಮಾಡೋದು ಬಿಡ್ತೀರಾ. ಎಷ್ಟು ಟನ್ ಅಂತೇ ಗೊತ್ತೇ?
Abhishek Ambarish: ಅಂಬರೀಶ್ ಹಾಗು ಸುಮಲತಾ ಅವರ ಮಗ ಅಭಿಷೇಕ್ ಅಂಬರೀಶ್ ಅವರ ಮದುವೆ ಮಾಡೆಲ್ ಹಾಗೂ ಫ್ಯಾಶನ್ ಲೋಕದಲ್ಲಿ ಸಕ್ರಿಯವಾಗಿರುವ ಅವಿವಾ ಬಿದಪ ಅವರ ಜೊತೆಗೆ ಅದ್ಧೂರಿಯಾಗಿ ನಡೆದಿದೆ. ಅಭಿ ಅವಿವಾ ಮದುವೆ ಮತ್ತು ರಿಸೆಪ್ಶನ್ ಅದ್ಧೂರಿ ತನವನ್ನು ಎಲ್ಲರೂ ನೋಡಿದ್ದಾರೆ. ಈ ಮದುವೆಗೆ ಸ್ಯಾಂಡಲ್ ವುಡ್ ,ಟಾಲಿವುಡ್ ಹಾಗು ಕಾಲಿವುಡ್ ನ ಸಾಕಷ್ಟು ಕಲಾವಿದರು ಬಂದಿದ್ದರು..

ಸೂಪರ್ ಸ್ಟಾರ್ ರಜನಿಕಾಂತ್, ಮೆಗಾಸ್ಟಾರ್ ಚಿರಂಜೀವಿ, ನಟ ದರ್ಶನ್, ಸುದೀಪ್, ಯಶ್ ಎಲ್ಲರೂ ಬಂದಿದ್ದರು. ಇದೀಗ ಮದುವೆ, ರಿಸೆಪ್ಶನ್ ಎಲ್ಲವೂ ಮುಗಿದು, ಬೀಗರೂಟಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೀಗರೂಟ ಮಂಡ್ಯದ ಗಜ್ಜಲ ಗೆರೆಯಲ್ಲಿ ನಡೆಯಲಿದೆ. ಅಂಬಿ ಅವರ ಊರಿನಲ್ಲಿ ಬೀಗರೂಟದ ವ್ಯವಸ್ಥೆ ಮಾಡಲಾಗಿದ್ದು. ಇದನ್ನು ಓದಿ..RaviChandran: ರವಿಚಂದ್ರನ್ ರವರು ಯಾರಿಗೂ ಕಾಯುತ್ತಿರಲಿಲ್ಲ, ಆದರೆ ಆ ನಟಿಗೆ ಮಾತ್ರ ಕಾಯ್ದು, ಸಿನಿಮಾ ಮಾಡಿದ್ದರು, ಆ ನಟಿ ಯಾರು ಗೊತ್ತೇ??
ಸುಮಾರು 50 ಸಾವಿರ ಜನರು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಜೂನ್ 16ರ ಬೆಳಗ್ಗೆ 11 ಗಂಟೆ ವೇಳೆಗೆ ಊಟ ರೆಡಿ ಇರಲಿದ್ದು, ಅಂಬರೀಶ್ ಅವರಿಗೆ ಇಷ್ಟ ಆಗುವ ಹಾಗೆ ಅಪ್ಪಟ ಮಂಡ್ಯ ಶೈಲಿಯಲ್ಲಿ ಅಡುಗೆ ತಯಾರಾಗಲಿದೆ ಎಂದು ರಾಕ್ ಲೈನ್ ವೆಂಕಟೇಶ್ ಅವರು ತಿಳಿಸಿದ್ದಾರೆ. ಬೀಗರ ಊಟಕ್ಕೆ 7 ಟನ್ ಮಟನ್ ಹಾಗೂ 7 ಕೆಜಿ ಚಿಕನ್ ತಯಾರಿಸಲಾಗಿದೆ.
ಇನ್ನು ಬೀಗರೂಟದ ಮೆನು ಅಂಬಿ ಅವರಿಗೆ ಇಷ್ಟದ ಅಡುಗೆಗಳು ಇರಲಿದೆ, ಮಟನ್ ಕರಿ, ರಾಗಿ ಮುದ್ದೆ, ಬೋಟಿ ಗೊಜ್ಜು, ಕೈಮಾ, ಪಾಯಸ, ಚಿಕನ್ ಫ್ರೈ, ಕಬಾಬ್, ಗೀ ರೈಸ್, ಅನ್ನ ರಸಂ, ಬೀಡ, ಐಸ್‌ಕ್ರೀಂ ಇಷ್ಟು ಇರಲಿದ್ದು. ಬೀಗರೂಟಕ್ಕೆ ಬರುವ ಎಲ್ಲರನ್ನು ಬರಮಾಡಿಕೊಂಡು, ಮಾತನಾಡಿಸಲು ಅಭಿಷೇಕ್ ಅಂಬರೀಶ್, ಸುಮಲತಾ ಅಂಬರೀಶ್ ಹಾಗೂ ಅವರ ಕುಟುಂಬ, ಅವಿವಾ ಮತ್ತು ಅವರ ಕುಟುಂಬ ಇರಲಿದೆ.. ಇದನ್ನು ಓದಿ..Nithya menon: ಒಂದು ಕಾಲದ ಟಾಪ್ ನಟಿ ನಿತ್ಯ ರವರನ್ನು ಬಿಡದ ನಟ- ಆ ಹೀರೋ ಈಕೆಯನ್ನು ಕಂಡು ಮಾಡಿದ್ದೇನು ಗೊತ್ತೇ?? ಇಷ್ಟು ದಿವಸ ನಟಿ ಮುಚ್ಚಿಟ್ಟಿದ್ದು ಏನು ಗೊತ್ತೇ?