Astrology: ತಾಯಿ ಲಕ್ಷ್ಮಿ ದೇವಿಗೆ ಯಾವ ರಾಶಿಗಳು ಎಂದರೆ ಇಷ್ಟ ಗೊತ್ತೇ? ಇವರ ಜೀವನದಲ್ಲಿ ಅದೃಷ್ಟ, ಹಣದ ಕೊರತೆ ಇರುವುದೇ ಇಲ್ಲ.
Astrology: ಒಬ್ಬ ವ್ಯಕ್ತಿಯ ಜೀವನದಲ್ಲಿ ಲಕ್ಷ್ಮಿದೇವಿಯ ಕೃಪೆ ಸದಾ ಕಾಲ ಇರುತ್ತದೆ. ಆ ರಾಶಿಯವರು ಹಣಕಾಸಿನ ವಿಷಯದಲ್ಲಿ ಯಾವುದೇ ತೊಂದರೆ ಅನುಭವಿಸುವುದಿಲ್ಲ. ಈ ಕೆಲವು ರಾಶಿಗಳು ಲಕ್ಷ್ಮೀದೇವಿಗೆ ಇಷ್ಟವಾದ ರಾಶಿ ಆಗಿದೆ. ಲಕ್ಷ್ಮೀದೇವಿಯ ಅನುಗ್ರಹ ಒಂದಿದ್ದರೆ ಯಾವುದೇ ತೊಂದರೆ ಆಗುವುದಿಲ್ಲ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಈ ರಾಶಿಯ ಅಧಿಪತಿ ಶುಕ್ರಗ್ರಹ. ಸಂಪತ್ತು, ಸಂತೋಷ, ಧಾನ್ಯ ಸಂಕೇತ ಎಂದು ಹೇಳಲಾಗುತ್ತದೆ. ಈ ರಾಶಿ ಲಕ್ಷ್ಮೀದೇವಿಗೆ ಇಷ್ಟವಾದ ರಾಶಿಯಾಗಿದೆ. ಇವರು ಬದುಕಿನಲ್ಲಿ ಹಣಕಾಸಿನ ಸಮಸ್ಯೆ ಎದುರಿಸುವುದಿಲ್ಲ. ಹಾಗೂ ಎಲ್ಲಾ ಕಡೆ ಯಶಸ್ಸು ಪಡೆಯುತ್ತಾರೆ. ಇದನ್ನು ಓದಿ..Horoscope: ಶುರುವಾಯ್ತು ಗುರು ದೆಸೆ- ಇನ್ನು ಮುಂದೆ ನೀವು ಮುಟ್ಟಿದೆಲ್ಲಾ ಚಿನ್ನ- ಅಪಾರ ಹಣ, ಯಶಸ್ಸು, ಕೀರ್ತಿ ನಿಮ್ಮದಾಗುತ್ತದೆ.
ಕರ್ಕಾಟಕ ರಾಶಿ :- ಈ ರಾಶಿಯ ಅಧಿಪತಿ ಚಂದ್ರಗ್ರಹ, ಇವರ ರಾಶಿಯವರ ಮೇಲೆ ಲಕ್ಷ್ಮೀದೇವಿಯ ಪೂರ್ತಿ ಆಶೀರ್ವಾದ ಇರುತ್ತದೆ. ಇವರ ಮನೆಯಲ್ಲಿ ಎಂದಿಗೂ ಸಹ ಒಳ್ಳೆಯ ಸಂಪತ್ತು ಇರುತ್ತದೆ, ಸಮಾಜದಲ್ಲಿ ಅವರಿಗೆ ಒಳ್ಳೆಯ ಹೆಸರು ಸಿಗುತ್ತದೆ.
ಸಿಂಹ ರಾಶಿ :- ಈ ರಾಶಿಯ ಅಧಿಪತಿ ಸೂರ್ಯದೇವ, ಸೂರ್ಯ ಎಲ್ಲಾ ಗ್ರಹಗಳ ರಾಜ. ಸೂರ್ಯನಲ್ಲಿರುವ ಉತ್ಸಾಹ, ತೀಕ್ಷ್ಣತೆ, ನಿರ್ಣಯ ತೆಗೆದುಕೊಳ್ಳುವ ಪರಿಣಾಮ ಸಿಂಹ ರಾಶಿಯ ಮೇಲೆ ಇರುತ್ತದೆ. ಇವರ ಮೇಲೆ ಲಕ್ಷ್ಮೀದೇವಿಯ ಆಶೀರ್ವಾದ ಸಿಗುತ್ತದೆ.. ಇದನ್ನು ಓದಿ..Horoscope: ಮಿಥುನ ರಾಶಿಯಲ್ಲಿ ಶುರುವಾಗಿದೆ ಅದ್ಭುತ ಯೋಗ- ಇನ್ನು ಮುಂದೆ ಈ ರಾಶಿಗಳಿಗೆ ಅದೃಷ್ಟದಿಂದ ಹಣದ ಮಳೆ.
ತುಲಾ ರಾಶಿ :- ಈ ರಾಶಿಯ ಅಧಿಪತಿ ಶುಕ್ರಗ್ರಹ. ಶುಕ್ರಗ್ರಹವು ಐಶ್ವರ್ಯ ಮತ್ತು ಸಮೃದ್ಧಿಯ ಸಂಕೇತ ಎಂದು ಹೇಳುತ್ತಾರೆ. ಲಕ್ಷ್ಮೀದೇವಿಯ ಆಶೀರ್ವಾದ ನಿಮ್ಮ ಜೀವನದಲ್ಲಿ ಯಶಸ್ಸು ಬಂದಿತು.
ವೃಶ್ಚಿಕ ರಾಶಿ :- ಈ ರಾಶಿಯ ಅಧಿಪತಿ ಮಂಗಳ ಗ್ರಹ, ಈ ಗ್ರಹವನ್ನು ಎಲ್ಲಾ ಗ್ರಹಗಳ ಕಮಾಂಡರ್ ಎಂದು ಕರೆಯುತ್ತಾರೆ. ಮಂಗಳಗ್ರಹವು ಶೌರ್ಯ, ಧೈರ್ಯ ಹಾಗೂ ಶಕ್ತಿಯನ್ನು ಮಂಗಳ ಗ್ರಹದಿಂದ ಪಡೆಯುತ್ತಾರೆ. ಇವರ ಮೇಲು ಕೂಡ ಲಕ್ಷ್ಮೀದೇವಿಯ ಆಶೀರ್ವಾದ ಇಡೀ ಜೀವನ ಇರುತ್ತದೆ. ಲಕ್ಷ್ಮೀದೇವಿಯ ಆಶೀರ್ವಾದದಿಂದ ಇವರ ಜೀವನದಲ್ಲಿ ಯಶಸ್ಸು ಹಣ ಎಲ್ಲವೂ ಸಿಕ್ಕಿ ಉತ್ತುಂಗಕ್ಕೆ ಏರುತ್ತಾರೆ. ಇದನ್ನು ಓದಿ..Jobs: ನಿಮ್ಮದು PU ಅಥವಾ ಡಿಪ್ಲೋಮ ಆಗಿದೆಯೇ?? ಹಾಗಿದ್ದರೆ ಬಿಗ್ ಬಾಸ್ಕೆಟ್ ನಲ್ಲಿ ಖಾಲಿ ಇದೆ ಉದ್ಯೋಗ – ಇಂದೇ ಅರ್ಜಿ ಹಾಕಿ, ಕೆಲಸ ಪಡೆಯಿರಿ.
Comments are closed.