Neer Dose Karnataka
Take a fresh look at your lifestyle.

Srikkanth: ಈ ಬಾರಿ ವಿಶ್ವಕಪ್ ಯಾರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿದ ಶ್ರೀಕಾಂತ್- ಆಯ್ಕೆ ಮಾಡಿದ ತಂಡ ನೋಡಿ ಬೆರಗಾದ ನೆಟ್ಟಿಗರು.

Srikkanth: ಕ್ರಿಕೆಟ್ ನಲ್ಲಿ ಈ ವರ್ಷ ಎಲ್ಲರೂ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಮುಂದಿನ ಟೂರ್ನಿ ಏಕದಿನ ವಿಶ್ವಕಪ್ (ODI World Cup). ಈ ಬಾರಿ ಓಡಿಐ ವರ್ಲ್ಡ್ ಕಪ್ ಭಾರತದಲ್ಲೇ ನಡೆದಿದೆ, ಈ ಟೂರ್ನಿ ಶುರುವಾಗುವುದಕ್ಕೆ ಇನ್ನು 99 ದಿನಗಳು ಮಾತ್ರ ಉಳಿದಿದೆ. ಇದು ಭಾರತ ತಂಡಕ್ಕೆ ಬಹಳ ಮುಖ್ಯವಾದ ಟೂರ್ನಿ ಆಗಿದ್ದು, ಇದರಲ್ಲಿ ಗೆಲ್ಲಲೇಬೇಕು ಎನ್ನುವುದು ಟೀಮ್ ಇಂಡಿಯಾದ (Team India) ಮಹತ್ವಾಕಾಂಕ್ಷೆ. ಈಗ ಓಡಿಐ ವರ್ಲ್ಡ್ ಕಪ್ ನಲ್ಲಿ ಫೈನಲ್ಸ್ ತಲುಪಬಹುದಾದ ತಂಡಗಳು ಯಾವುವು ಎಂದು ಮಾಜಿ ಕ್ಯಾಪ್ಟನ್ ಕ್ರಿಸ್ ಶ್ರೀಕಾಂತ್ (Srikkanth) ಹೆಸರಿಸಿದ್ದಾರೆ.

srikkanth talks about next worldcup winners
srikkanth talks about next worldcup winners

1983ರಲ್ಲಿ ಭಾರತ ತಂಡ ಏಕದಿನ ವಿಶ್ವಕಪ್ ನಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು, ಆಗಿನ ಭಾರತ ತಂಡದಲ್ಲಿ ಇದ್ದ ಒಬ್ಬ ಆಟಗಾರ್ಸ್ ಕೃಷ್ಣಮಾಚಾರ್ ಶ್ರೀಕಾಂತ್ (Srikkanth). ಇವರು ಭಾರತ ತಂಡದ ಕ್ಯಾಪ್ಟನ್ ಆಗಿಯು ತಂಡವನ್ನು ಮುನ್ನಡೆಸಿದ್ದಾರೆ. ಇವರು ಈಗ ಮಾಧ್ಯಮದ ಎದುರು ಮಾತನಾಡಿದ್ದು, ಓಡಿಐ ವರ್ಲ್ಡ್ ಕಪ್ ನಲ್ಲಿ ಫೈನಲ್ಸ್ ಪ್ರವೇಶ ಮಾಡಬಹುದಾದ ತಂಡಗಳು ಯಾವುವು ಇರಬಹುದು ಎಂದು ತಂಡಗಳನ್ನು ಆರಿಸಿದ್ದಾರೆ. ಇದನ್ನು ಓದಿ..Army Jobs: 12 ನೇ ತರಗತಿ ಪಾಸ್ ಆಗಿರುವವರಿಗೆ ನೌಕಾ ಪಡೆಯಲ್ಲಿ ದೇಶ ಸಲ್ಲಿಸುವ ಅವಕಾಶ- ಅರ್ಜಿ, ಆಯ್ಕೆ ಪ್ರಕ್ರಿಯೆ ಕುರಿತು ಸಂಪೂರ್ಣ ಮಾಹಿತಿ.

ಕಳೆದ ಬಾರಿ ಓಡಿಐ ವರ್ಲ್ಡ್ ಕಪ್ ಪಂದ್ಯಾವಳಿ ನಡೆದಿದ್ದು ಇಂಗ್ಲೆಂಡ್ (England) ನಲ್ಲಿ, ಅಂದು ಇಂಗ್ಲೆಂಡ್ ವರ್ಸಸ್ ನ್ಯೂಜಿಲೆಂಡ್ (Eng vs NZ)ತಂಡಗಳ ನಡುವೆ ನಡೆದ ಫೈನಲ್ಸ್ ನಲ್ಲಿ ಇಂಗ್ಲೆಂಡ್ ತಂಡ ಗೆದ್ದಿತ್ತು, ಈಗ ಓಡಿಐ ವರ್ಲ್ಡ್ ಕಪ್ ಆವೃತ್ತಿಯ 12ನೇ ಸಾಲಿನ ವರ್ಲ್ಡ್ ಕಪ್ ಶುರುವಾಗಲಿದ್ದು, ಫೈನಲ್ಸ್ ತಲುಪುವ ತಂಡದ ಬಗ್ಗೆ ಶ್ರೀಕಾಂತ್ (Srikkanth) ಅವರು ಹೇಳಿದ್ದು ಹೀಗೆ.. “ಫೈನಲ್ಸ್ ತಲುಪುವ ಫೇವರೆಟ್ ತಂಡ ಟೀಮ್ ಇಂಡಿಯಾ ಆಗಿದೆ. ಹಾಗೆಯೇ ಆಸ್ಟ್ರೇಲಿಯಾ (Australia) ಹಾಗೂ ಇಂಗ್ಲೆಂಡ್ ತಂಡಗಳಲ್ಲಿ ಉತ್ತಮವಾದ ಆಟಗಾರರಿದ್ದಾರೆ..

ಆ ಎರಡು ತಂಡಗಳು ಕೂಡ ಫೈನಲ್ಸ್ ಗೆ ಪ್ರವೇಶ ಮಾಡಬಹುದು.. ಭಾರತದಲ್ಲಿ ಆಸ್ಟ್ರೇಲಿಯಾ ತಂಡ ಹೆಚ್ಚು ಪಂದ್ಯಗಳನ್ನಾಡಿದೆ, ಹಾಗಾಗಿ ಇಲ್ಲಿ ಆಸ್ಟ್ರೇಲಿಯಾ ತಂಡ ಉತ್ತಮ ಪ್ರದರ್ಶನ ನೀಡಬಹುದು. ಇಂಗ್ಲೆಂಡ್ ತಂಡ ಕೂಡ ಉತ್ತಮ ಪ್ರದರ್ಶನ ನೀಡುತ್ತದೆ. ಈ ಮೂರು ತಂಡಗಳ ಪೈಕಿ ಒಂದು ತಂಡ ಫೈನಲ್ಸ್ ಗೆಲ್ಲುವುದು ಖಚಿತ..” ಎಂದು ಹೇಳಿದ್ದಾರೆ ಕ್ರಿಸ್ ಶ್ರೀಕಾಂತ್ (Srikkanth). ಹಾಗೆಯೇ ಇಂಗ್ಲೆಂಡ್ ತಂಡದಲ್ಲಿ ಬಲಿಷ್ಠ ಓಪನರ್ ಗಳು ಇರುವುದರಿಂದ, ಇಂಗ್ಲೆಂಡ್ ಸ್ಟ್ರಾಂಗ್ ಟೀಮ್ ಆಗಿದೆ ಎಂದಿದ್ದಾರೆ. ಇದನ್ನು ಓದಿ..Financial tips: ನೀವು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬೇಕು ಎಂದರೆ, ಫಾಲೋ ಮಾಡಬೇಕಾದ ಸಲಹೆಗಳು.

ಇನ್ನು ಶ್ರೀಕಾಂತ್ ಅವರು ಆಸ್ಟ್ರೇಲಿಯಾ ತಂಡ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಅದಕ್ಕೆ ಕಾರಣ ಆಸ್ಟ್ರೇಲಿಯಾ ತಂಡದ ಬಹುತೇಕ ಆಟಗಾರರು ಐಪಿಎಲ್ (IPL) ನಲ್ಲಿ ಪಂದ್ಯಗಳನ್ನು ಆಡಿರುವುದರಿಂದ ಆಸ್ಟ್ರೇಲಿಯಾ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದ್ದಾರೆ ಶ್ರೀಕಾಂತ್ (Srikkanth). ಒಟ್ಟಿನಲ್ಲಿ ಓಡಿಐ ವರ್ಲ್ಡ್ ಕಪ್ ಮೇಲೆ ನೀರಿಕ್ಷೆಗಳು ಹೆಚ್ಚಿದ್ದು, ಏನಾಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Xtreme 160R 4V: ಹೆಚ್ಚು ಬೇಡ- ಕೇವಲ 14 ಸಾವಿರ ಖರ್ಚು ಮಾಡಿ ಬೈಕ್ ಮನೆಗೆ ತೆಗೆದುಕೊಂಡು ಹೋಗಿ- ಅದು ಹೀರೋ Xtreme 160R 4V ಬೈಕ್.

Comments are closed.