Horoscope: ಇಷ್ಟು ವರ್ಷ ಅನುಭವಿಸಿದ ಕಷ್ಟಗಳಿಗೆ ಕೊನೆಗೂ ಮುಕ್ತಿ- ಇನ್ನು ಎಂಟು ದಿನ ತಡೆದುಕೊಂಡರೆ ಈ ರಾಶಿಗಳಿಗೆ ರಾಜಯೋಗ.
Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಎಲ್ಲಾ ಗ್ರಹಗಳು ಕೂಡ ಒಂದೊಂದು ನಿರ್ದಿಷ್ಟ ಸಮಯದಲ್ಲಿ ತಮ್ಮ ಸ್ಥಾನ ಬದಲಾವಣೆ ಮಾಡುತ್ತದೆ. ಅದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಕೆಲವು ರಾಶಿಗಳಿಗೆ ಶುಭ ಫಲ ಸಿಕ್ಕರೆ, ಇನ್ನು ಕೆಲವು ರಾಶಿಗಳಿಗೆ ಅಶುಭಫಲ ಸಿಗುತ್ತದೆ. ಇನ್ನು ಎಂಟು ದಿನಗಳಲ್ಲಿ ಶುಕ್ರ ಗ್ರಹದ ಸ್ಥಾನ ಬದಲಾವಣೆ ಆಗಲಿದೆ..

ಜುಲೈ 7ರಂದು ಶುಕ್ರಗ್ರಹವು ಸಿಂಹ ರಾಶಿಯನ್ನು ಪ್ರವೇಶಿಸುತ್ತದೆ. ಶುಕ್ರನನ್ನು ಧೈರ್ಯ ಮತ್ತು ಶೌರ್ಯದ ಸಂಕೇತ ಎಂದು ಕರೆಯುತ್ತಾರೆ. ಇನ್ನು 8 ದಿನಗಳಲ್ಲಿ ಶುಕ್ರನು ಸಿಂಹ ರಾಶಿಗೆ ಪ್ರವೇಶ ಮಾಡಲಿದ್ದು, ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಇರಲಿದೆ, ಅದರಲ್ಲೂ 3 ರಾಶಿಗಳಿಗೆ ವಿಶೇಷ ಫಲ ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Astrology: ಈ ರಾಶಿಗಳಿಗೆ ಕೋಟ್ಯಧಿಪತಿಯಾಗುವ ಅವಕಾಶ- ರಾಹು ಕೇತು ಇಬ್ಬರು ಒಟ್ಟಿಗೆ ಅದೃಷ್ಟ ಕೊಡುತ್ತಾರೆ
ಮೇಷ ರಾಶಿ :- ಶುಕ್ರಗ್ರಹದ ಸ್ಥಾನ ಬದಲಾವಣೆ ಈ ರಾಶಿಯವರಿಗೆ ವಿಶೇಷ ಫಲ ನೀಡುತ್ತದೆ. ಈ ವೇಳೆ ಇನ್ನು ಮದುವೆ ಆಗಿಲ್ಲದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಈ ವೇಳೆ ನಿಮ್ಮ ಮನೆಯಲ್ಲಿ ಒಳ್ಳೆಯ ಕಾರ್ಯಗಳು ನಡೆಯುತ್ತದೆ. ಈ ಸಮಯದಲ್ಲಿ ನಿಮ್ಮ ಮನೆಯವರ ಪೂರ್ತಿ ಬೆಂಬಲ ನಿಮ್ಮ ಜೊತೆಗಿರುತ್ತದೆ.
ಸಿಂಹ ರಾಶಿ :- ಶುಕ್ರ ಗ್ರಹವು ಪ್ರವೇಶ ಮಾಡಲಿರುವುದು ಈ ರಾಶಿಗೆ, ಹಾಗಾಗಿ ಇವರಿಗೆ ಉತ್ತಮವಾದ ಫಲ ಸಿಗುತ್ತದೆ. ಈ ವೇಳೆ ನೀವು ಉದ್ಯೋಗದಲ್ಲಿ, ಕಚೇರಿಯಲ್ಲಿ ಯಶಸ್ಸು ಪಡೆಯುತ್ತೀರಿ. ಹಿರಿಯ ಅಧಿಕಾರಿಗಳಿಗೆ ನಿಮ್ಮ ಕೆಲಸ ಇಷ್ಟವಾಗಿ, ಮೆಚ್ಚುಗೆ ಸಿಗುತ್ತದೆ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಬರುತ್ತದೆ. ಇದನ್ನು ಓದಿ..Financial tips: ನೀವು ಕೋಟಿಗಟ್ಟಲೆ ಹಣ ಸಂಪಾದನೆ ಮಾಡಬೇಕು ಎಂದರೆ, ಫಾಲೋ ಮಾಡಬೇಕಾದ ಸಲಹೆಗಳು.
ಧನು ರಾಶಿ :- ಶುಕ್ರ ಗ್ರಹದ ಸ್ಥಾನ ಬದಲಾವಣೆ ಇಂದ, ಈ ರಾಶಿಯವರಿಗೆ ಶುಭ ಸಮಯ ಶುರುವಾಗುತ್ತದೆ. ಈ ವೇಳೆ ನಿಮ್ಮ ತಂದೆಯಿಂದ ಪೂರ್ತಿ ಬೆಂಬಲ ನಿಮಗೆ ಸಿಗುತ್ತದೆ. ನಿಮ್ಮ ಶಿಕ್ಷಕರ ಆಶೀರ್ವಾದ ಕೂಡ ಸಿಗುತ್ತದೆ, ಈ ವೇಳೆ ನಿಮ್ಮ ಧೈರ್ಯ ಮತ್ತು ಧೈರ್ಯ ಎರಡು ಕೂಡ ಹೆಚ್ಚಾಗುತ್ತದೆ. ಇದನ್ನು ಓದಿ..Law: ಹೆಂಡತಿಯರು ಪದೇ ಪದೇ ಕೋರ್ಟ್ ಮೆಟ್ಟಿಲು ಏರುತ್ತಿದ್ದಾರೆ, ಆದರೆ ಅದರಲ್ಲಿ ನಿಜಾಂಶದ ಶೇಕಡಾವಾರು ಲೆಕ್ಕಾಚಾರ ಕಂಡು ಶಾಕ್.