Neer Dose Karnataka
Take a fresh look at your lifestyle.

Shani Vakri: ಇನ್ನು ಮುಂದೆ ಈ ರಾಶಿಗಳಿಗೆ ಮುಟ್ಟಿದೆಲ್ಲಾ ಚಿನ್ನ- ಶನಿ ಮಹಾತ್ಮನನ್ನು ನೆನೆಯುತ್ತ ತಿಳಿಯಿರಿ- ನೀವೇ ರಾಜರು.

Shani Vakri: ಶನಿದೇವರು ಕರ್ಮಫಲದಾತ ಶನಿದೇವರು ಒಬ್ಬ ವ್ಯಕ್ತಿ ಮಾಡುವ ಕೆಲಸದ ಮೇಲೆ ಫಲ ನೀಡುತ್ತಾನೆ. ಒಬ್ಬ ವ್ಯಕ್ತಿಯ ಜಾತಕದಲ್ಲಿ ಶನಿದೇವ ಒಳ್ಳೆಯ ಸ್ಥಾನದಲ್ಲಿದ್ದರೆ, ಶನಿಯ ಕೃಪೇ ಇದ್ದರೆ ಆ ವ್ಯಕ್ತಿಯು ಜೀವನದಲ್ಲಿ ರಾಜನ ಹಾಗೆ ಬದುಕಬಹುದು, ಅತ್ಯುತ್ತಮ ಜೀವನ ಪಡೆಯಬಹುದು. ಈಗ ಶನಿದೇವರು ತನ್ನದೇ ಆದ ಕುಂಭ ರಾಶಿಯಲ್ಲಿದ್ದು, ಹಿಮ್ಮುಖ ಚಲನೆಯಲ್ಲಿದ್ದಾನೆ. ನವೆಂಬರ್ 4ರ ವರೆಗು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ವೇಳೆ ಮೂರು ರಾಶಿಗಳಿಗೆ ಶನಿದೇವರ ಕೃಪೆ ಸಿಗಲಿದ್ದು, ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಈ ವೇಳೆ ಶನಿದೇವರ ಕೃಪೆ ಮಿಥುನ ರಾಶಿಯವರಿಗೆ ಸಿಗುತ್ತದೆ, ಇದರಿಂದ ಶುಭ ಸಮಯ ಶುರುವಾಗಿದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲು ಲಾಭ ಪಡೆಯುತ್ತೀರಿ..ಬಹಳ ಸಮಯದಲ್ಲಿ ಅರ್ಧಕ್ಕೆ ನಿಂತಿದ್ದ ಕೆಲಸಗಳು ಈ ವೇಳೆ ಪೂರ್ತಿಯಾಗುತ್ತದೆ.. ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ. ಇದನ್ನು ಓದಿ..Astrology: ಇನ್ನು ಯಾರೇ ಬಂದರು ಈ ರಾಶಿಗಳನ್ನು ತಡೆಯೋಕೇ ಆಗಲ್ಲ- ಎಲ್ಲರೂ ಮಂಡಿ ಊರಲೆಬೇಕು- ಇವರೇ ಕಿಂಗ್.

ತುಲಾ ರಾಶಿ :- ಶನಿದೇವರ ಈ ರಾಶಿಯವರಿಗೆ ಮಂಗಳಕರ ಫಲಿತಾಂಶ ಸಿಗುತ್ತದೆ..ಮಕ್ಕಳಿಂದ ನೀವು ಒಳ್ಳೆಯ ಸುದ್ದಿ ಪಡೆಯುತ್ತೀರಿ. ಬದುಕಿನಲ್ಲಿ ನೆಮ್ಮದಿ ಹೆಚ್ಚಾಗುತ್ತದೆ. ಲವ್ ಲೈಫ್ ಚೆನ್ನಾಗಿರುತ್ತದೆ. ಈ ವೇಳೆ ಹಣಕಾಸಿನ ಲಾಭ ಉಂಟಾಗುತ್ತದೆ.

ಮಕರ ರಾಶಿ :- ಶನಿದೇವರ ಹಿಮ್ಮುಖ ಚಲನೆ ಇಂದ ಈ ರಾಶಿಯವರಿಗೆ ಹೆಚ್ಚು ಐಶ್ವರ್ಯ ಸಿಗುತ್ತದೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಬದುಕಿನಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅರ್ಧಕ್ಕೆ ನಿಂತಿದ್ದ ಕೆಲಸ ಪೂರ್ತಿಯಾಗುತ್ತದೆ. ಕೆಲಸ ಮಾಡುತ್ತಿರುವವರು ಬಡ್ತಿ ಮತ್ತು ಇನ್ಕ್ರಿಮೆಂಟ್ ಪಡೆಯುತ್ತೀರಿ.. ಇದನ್ನು ಓದಿ..Horoscope: ಬರುತ್ತಿದೆ ಶ್ರಾವಣ- ಮಹಾಶಿವನೇ ಬೆನ್ನಿಗೆ ನಿಂತು, ಈ ರಾಶಿಗಳಿಗೆ ಅದೃಷ್ಟದ ಜೊತೆ ಸಂಪತ್ತು ಕೊಡಲಿದ್ದಾನೆ.

Comments are closed.