Urvashi Rautela: ದೇಶವೇ ನಿಂತು ಹೋಗುವಂತೆ ಪುಷ್ಪ 2 ಸಿನೆಮಾದ ಐಟಂ ಸಾಂಗ್ ಗೆ ಸಂಭಾವನೆ ಕೇಳಿದ ಊರ್ವಶಿ- ಎಷ್ಟು ಎಂದು ತಿಳಿದರೆ ಊಟ ಬಿಡ್ತೀರಾ.
Urvashi Rautela: ನಟ ಅಲ್ಲು ಅರ್ಜುನ್ (Allu Arjun) ಅವರ ಪುಷ್ಪ (Pushpa) ಸಿನಿಮಾ ಎಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಪುಷ್ಪ ಸಿನಿಮಾ ಅಲ್ಲು ಅರ್ಜುನ್ ಅವರ ಕೆರಿಯರ್ ನಲ್ಲಿ ಅತಿಹೆಚ್ಚು ಹಣಗಳಿಕೆ ಮಾಡಿದ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅವರ ಪಾತ್ರ ಮತ್ತು ಅವರ ಮ್ಯಾನರಿಸಂ ಎಲ್ಲವೂ ಸಹ ಜನರಿಗೆ ಬಹಳ ಇಷ್ಟವಾಗಿತ್ತು.

ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಕುಮಾರ್ (Sukumar) ಅವರು ನಿರ್ದೇಶನ ಮಾಡಿದರು. ನಟಿ ರಶ್ಮಿಕಾ ಮಂದಣ್ಣc(Rashmika Mandamma) ಅವರು ಹೀರೋಯಿನ್ ಆಗಿ ನಟಿಸಿ, ಶ್ರೀವಲ್ಲಿ ಪಾತ್ರದಲ್ಲಿ ನಟಿಸಿ ಎಲ್ಲರ ಮನಗೆದ್ದಿದ್ದರು. ಇನ್ನು ಈ ಸಿನಿಮಾದಲ್ಲಿ ಉ ಅಂಟಾವ ಮಾವ ಹಾಡಲ್ಲಿ ನಟಿ ಸಮಂತಾ (Samantha) ಅವರು ಹೆಜ್ಜೆ ಹಾಕಿದ್ದು, ಎಲ್ಲೆಡೆ ವೈರಲ್ ಆಗಿತ್ತು.. ಇದನ್ನು ಓದಿ..Niharika Konidela: ನಟಿ ನಿಹಾರಿಕಾ ವಿರುದ್ಧ ಚೈತನ್ಯ (ಮಾಜಿ ಗಂಡ) ತಂದೆ ಮಾಡಿದ ಗಂಭೀರ ಆರೋಪ- ಇವರ ನಡುವಳಿಗೆ ಹೇಗಿತ್ತು ಅಂತೇ ಗೊತ್ತೆ? ಇಂತವರು ಇರ್ತಾರ?
ಈಗ ಪುಷ್ಪ2 (Pushpa2) ಸಿನಿಮಾ ಚಿತ್ರೀಕರಣ ಭರದಿಂದ ನಡೆಯುತ್ತಿದ್ದು, ಈ ಸಿನಿಮಾದ ಸ್ಪೆಷಲ್ ಹಾಡಿನಲ್ಲಿ ಯಾವ ಕಲಾವಿದೆ ನಟಿಸಬಹುದು ಎಂದು ಚರ್ಚೆ ಶುರುವಾಗಿತ್ತು, ಈಗ ಸಮಂತಾ ಅವರ ಬದಲಾಗಿ.. ಪುಷ್ಪ2 ಸಿನಿಮಾದಲ್ಲಿ ನಟಿ ಊರ್ವಶಿ ರೌಟೇಲ (Urvashi Rautela) ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕುತ್ತಾರೆ ಎನ್ನಲಾಗಿದೆ. ಊರ್ವಶಿ ರೌಟೇಲ (Urvashi Rautela) ಅವರು ಬಾಲಿವುಡ್ ನಟಿಯಾಗಿದ್ದರು ಅವರಿಗೆ ಅಷ್ಟೇನು ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಕ್ಕಿಲ್ಲ, ಕನ್ನಡದಲ್ಲಿ ಸಹ ಇವರು ನಟ ದರ್ಶನ್ ಅವರು ಐರಾವತ ಸಿನಿಮಾದಲ್ಲಿ ನಟಿಸಿದರು.
ಊರ್ವಶಿ (Urvashi Rautela) ಅವರು ತೆಲುಗಿನಲ್ಲಿ ವಾಲ್ಟರ್ ವೀರಯ್ಯ, ಏಜೆನ್ಟ್ ಸೇರಿದಂತೆ ಇನ್ನು ಕೆಲವು ಸಿನಿಮಾದಲ್ಲಿ ಸ್ಪೆಷಲ್ ಸಾಂಗ್ ಗಳಲ್ಲಿ ನಟಿಸಿದ್ದಾರೆ. ಇದೀಗ ಪುಷ್ಪ2 ಸಿನಿಮಾದಲ್ಲೂ ಅವರೇ ಹೆಜ್ಜೆ ಹಾಕುತ್ತಾರೆ ಎನ್ನಲಾಗಿದ್ದು, ಪುಷ್ಪ2 ಸಿನಿಮಾದ ಹಾಡಿಗೆ ದುಬಾರಿ ಸಂಭಾವನೆಯನ್ನೇ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಉರ್ವಶಿ ಅವರು ಡಿಮ್ಯಾಂಡ್ ಮಾಡುತ್ತಿರುವುದು ಎಷ್ಟು ಹಣ ಗೊತ್ತಾ? ಇದನ್ನು ಓದಿ..Nayanatara: ಬಿಗ್ ನ್ಯೂಸ್: ಜೈಲಿಗೆ ಹೋಗುತ್ತಾರಾ ನಯನತಾರ- ಕೇಸ್ ನಲ್ಲಿ ಹೊಸ ಟ್ವಿಸ್ಟ್, ಜೈಲು ಪಾಲಾಗೋದು ಗ್ಯಾರಂಟಿ ನಾ.
ಈಗ ಸಿಕ್ಕಿರುವ ಮಾಹಿತಿ ಪ್ರಕಾರ ಊರ್ವಶಿ ರೌಟೇಲ (Urvashi Rautela) ಅವರು ಪುಷ್ಪ2 ಸಿನಿಮಾದ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ಬರೋಬ್ಬರಿ 6 ರಿಂದ 7 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡುತ್ತಿದ್ದು, ನಿರ್ಮಾಪಕರು ಸಹ ಅವರು ಕೇಳಿದಷ್ಟು ಸಂಭಾವನೆ ಕೊಡೋದಕ್ಕೆ ಸಿದ್ಧವಾಗಿದ್ದಾರಂತೆ. ಈ ಸುದ್ದಿ ಈಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಒಂದು ಹಾಡಿಗೆ ಇಷ್ಟು ಕೋಟಿ ನಾ ಎಂದು ಶಾಕ್ ಆಗಿದ್ದಾರೆ. ಹೀಗೆ ಪುಷ್ಪ2 ಸಿನಿಮಾ ಒಂದಲ್ಲಾ ಒಂದು ವಿಚಾರದಿಂದ ಸದ್ದು ಮಾಡುತ್ತಲೇ ಇದೆ. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?