Horoscope: ಅನುಮಾನ ಪಡಬೇಡಿ, ಈ ಮೂರು ರಾಶಿಗಳು ಇರುವ ಕೆಲಸಗಳನ್ನು ಆರಂಭಿಸಿ- ಯಶಸ್ಸು ಖಚಿತ, ಹಣದ ಸುರಿಮಳೆಯಾಗಲಿದೆ.
Horoscope: ಸಿಂಹ ರಾಶಿಯ ಅಧಿಪತಿ ಸೂರ್ಯ ಗ್ರಹ, ಇದೀಗ ಸಿಂಹ ರಾಶಿಯ ವಿಶೇಷ ಸಂಯೋಗ ನಡೆದಿದೆ. ಗ್ರಹಗಳ ಸೇನಾಧಿಪತಿ ಎಂದು ಕರೆಯುವ ಮಂಗಳ ಮತ್ತು ವೈಭವದ ಗ್ರಹ ಎನ್ನುವ ಶುಕ್ರ ಈ ರಾಶಿಯಲ್ಲಿದ್ದಾರೆ. ಇದರಿಂದ ಕೆಲವು ರಾಶಿಯವರ ಜೀವನವೇ ಬದಲಾಗಲಿದ್ದು ಆ ರಾಶಿಗಳು ಯಾವುವು? ಅವುಗಳು ಪಡೆಯುವ ವಿಶೇಷ ಫಲಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಗ್ರಹಗಳ ಮೈತ್ರಿ ಇವರಿಗೆ ಶುಭ ಫಲ ನೀಡುತ್ತದೆ, ಈ ರಾಶಿಯ ಅಧಿಪತಿ ಮಂಗಳ ಹಾಗೂ ಈ ರಾಶಿಯ ಹಣಕಾಸಿನ ಮನೆಯಲ್ಲಿ ಬುದ್ಧಿಯ ಸ್ಥಾನದಲ್ಲಿದ್ದು, ಇದರಿಂದ ತ್ರಿಕೋನ ರಾಜಯೋಗ ಸೃಷ್ಟಿಯಾಗಿದೆ. ಈ ವೇಳೆ ನಿಮಗೆ ದಿಢೀರ್ ಧನಲಾಭವಾಗುತ್ತದೆ. ಬಹಳ ಸಮಯದಿಂದ ನಿಮ್ಮಿಂದ ದೂರವಿರುವ ಹಣ ನಿಮ್ಮ ಕೈಸೇರುತ್ತದೆ. ಈ ವೇಳೆ ಆಸ್ತಿ ವಾಹನ ಖರೀದಿ ಮಾಡುತ್ತೀರಿ. ಹಣಕಾಸಿನ ಸ್ಥಿತಿ ಮೊದಲಿಗಿಂತ ಚೆನ್ನಾಗಿರುತ್ತದೆ. ಪಾರ್ಟ್ನರ್ಶಿಪ್ ಬ್ಯುಸಿನೆಸ್ ಮಾಡುವವರಿಗೆ ಹೆಚ್ಜು ಲಾಭವಾಗುತ್ತದೆ. ದಾಂಪತ್ಯ ಜೀವನ ಮತ್ತು ಲವ್ ಲೈಫ್ ಬಗ್ಗೆ ಹುಷಾರಾಗಿರಿ. ಇದನ್ನು ಓದಿ..Tomato Rate: ರಾಜ್ಯ ಮಾಡದೆ ಇದ್ದರೇ ಏನು- ಟೊಮೊಟೊ ಬೆಲೆಗೆ ಕಡಿವಾಣ ಹಾಕಲು ಮೋದಿ ಎಂಟ್ರಿ- ಕೇಂದ್ರ ಏನು ಮಾಡುತ್ತಿದೆ ಗೊತ್ತೇ??
ವೃಷಭ ರಾಶಿ :- ಈ ರಾಶಿಗೂ ಅಧಿಪತಿ ಮಂಗಳ ಗ್ರಹ, ಈ ಜಾಟಕದವರ ಸಪ್ತಮ ಭಾವಕ್ಕೆ ಅಧಿಪತಿ ಶುಕ್ರ. ಈ ಎರಡು ಗ್ರಹಗಳ ಸಂಯೋಗದಿಂದ ನಿಮಗೆ ಲಾಭವಾಗುತ್ತದೆ, ಹಾಗೆಯೇ ತ್ರಿಕೋನ ರಾಜಯೋಗ ರೂಪುಗೊಳ್ಳುತ್ತದೆ. ಈ ವೇಳೆ ನಿಮಗೆ ದಿಢೀರ್ ಧನಲಾಭ ಉಂಟಾಗುತ್ತದೆ. ನಿಮ್ಮ ಹಣ ನಿಮ್ಮ ಕೈಸೇರುತ್ತದೆ. ಕೆಲಸ ಮಾಡುತ್ತಿರುವವರಿಗೆ ಆಫೀಸ್ ನಲ್ಲಿ ಎಲ್ಲರ ಬೆಂಬಲ ಸಿಗುತ್ತದೆ. ಹಾಗಾಗಿ ನಿಮ್ಮ ಕೆಲಸಗಳನ್ನು ಟೈಮ್ ಗಿಂತ ಮೊದಲೇ ಪೂರ್ತಿ ಮಾಡುತ್ತೀರಿ..ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗುತ್ತದೆ.
ಕರ್ಕಾಟಕ ರಾಶಿ :- ಈ ರಾಶಿಯವರಿಗೂ ಕೂಡ ಯೋಗಗಳ ಉತ್ತಮ ಫಲ ಸಿಗುತ್ತದೆ. ಶುಕ್ರ ನಿಮ್ಮ ರಾಶಿಯಲ್ಲಿದ್ದು, ಶುಕ್ರ ಲಾಭ ಮತ್ತು ಸುಖದ ಸಂಕೇತ ಆಗಿದ್ದಾನೆ.. ಮಂಗಳ ಮತ್ತು ಶುಕ್ರನ ಸಂಯೋಗವು ನಿಮಗೆ ಅದ್ಭುತ ಫಲ ನೀಡುತ್ತದೆ. ಆರ್ಥಿಕ ವಿಚಾರ ಅನುಕೂಲವಾಗುತ್ತದೆ. ಕೆಲಸ ಮಾಡುತ್ತಿರುವವರಿಗೆ ಜನರ ಪ್ರಭಾವ ಹೆಚ್ಚಾಗುತ್ತದೆ. ಕೆರಿಯರ್ ನಲ್ಲಿ ಹೆಚ್ಚು ಅವಕಾಶ ಸಿಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಹೆಚ್ಚು ಆರ್ಡರ್ಸ್ ಸಿಗುತ್ತದೆ. ಧನಲಾಭ ಉಂಟಾಗುತ್ತದೆ, ಹೊಸ ಬ್ಯುಸಿನೆಸ್ ಶುರು ಮಾಡುವುದಕ್ಕೆ ಇದು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Car Insurance: ಕಾರು ಖರೀದಿ ಮಾಡುವಾಗ ವಿಮೆ ಮಾರುತ್ತಾರೆ, ಆದರೆ ಈ ಚಿಕ್ಕ ಕೆಲಸ ಮಾಡಿ, ಸಾವಿರಾರು ರೂಪಾಯಿ ಉಳಿಯುತ್ತದೆ. ಏನು ಮಾಡಬೇಕು ಗೊತ್ತೇ?