Neer Dose Karnataka
Take a fresh look at your lifestyle.

Chanakya Neeti: ಮದುವೆ ಆಗಿ ತಪ್ಪಿಲ್ಲ ಆದರೆ ಅಪ್ಪಿ ತಪ್ಪಿನೂ ಈ ರೀತಿ ಹುಡುಗಿಯನ್ನು ಬೇಡ.

Chanakya Neeti: ಆಚಾರ್ಯ ಚಾಣಕ್ಯರು Chanakya) ತಮ್ಮ ಚಾಣಕ್ಯ ನೀತಿಯ (Chanakya Neeti) ಮೂಲಕ ಮನುಷ್ಯರ ಜೀವನಕ್ಕೆ ಸಂಬಂಧಿಸಿದ ಹಾಗೆ ಅನೇಕ ವಿಚಾರಗಳನ್ನು ತಿಳಿಸಿದ್ದಾರೆ. ಚಾಣಕ್ಯ ನೀತಿಯನ್ನು ತಿಳಿದರೆ, ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಚಾಣಕ್ಯರು ಮನುಷ್ಯನ ಬಹುತೇಕ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ್ದಾರೆ. ಮನುಷ್ಯರ ಜೀವನ ನೀತಿವಂತಿಕೆಯಿಂದ ಕೂಡಿದಳು ಚಾಣಕ್ಯ ನೀತಿ (Chanakya Neeti) ಸಹಾಯ ಮಾಡುತ್ತದೆ. ಮನುಷ್ಯರ ಜೀವನ ಬದಲಾಯಿಸಿಕೊಳ್ಳುವುದಕ್ಕೆ ಚಾಣಕ್ಯ ನೀತಿಯಲ್ಲಿ ಹಲವು ದಾರಿಗಳನ್ನು ತಿಳಿಸಿದ್ದಾರೆ..

ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರೆ ಮೊದಲಾಗಿ ಕೆಟ್ಟ ಜನರಿಂದ ದೂರವಿರಬೇಕು ಎಂದು ಹೇಳುತ್ತಾರೆ. ಇದಕ್ಕಾಗಿ ಕೆಲವು ಮಾರ್ಗಗಳನ್ನು ಸಹ ಸೂಚಿಸಿದ್ದಾರೆ. ಚಾಣಕ್ಯ ನೀತಿ (Chanakya Neeti) ಶಾಸ್ತ್ರದಲ್ಲಿ ಐಶ್ವರ್ಯ, ಹೆಂಡತಿ, ಸ್ನೇಹ, ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿ, ಪಾಲಿಸಬೇಕಾದ ಅಂಶಗಳನ್ನು ತಿಳಿಸಿದ್ದಾರೆ. ಒಬ್ಬ ವ್ಯಕ್ತಿಯ ಗುಣ, ಸ್ವಭಾವ, ಯೋಚನೆ ಮಾಡುವ ಶೈಲಿ, ಯಾವ ವೇಳೆ ಹೇಗೆ ವರ್ತನೆ ಮಾಡುತ್ತಾರೆ, ಇದೆಲ್ಲದರ ಬಗ್ಗೆಯೂ ಚಾಣಕ್ಯ ನೀತಿಯಲ್ಲಿ ತಿಳಿಸಿದ್ದಾರೆ. ಇದನ್ನು ಓದಿ..Fast Tag: ಗೂಗಲ್ ಪೇ ಅಥವಾ ಫೋನ್ ಪೇ ಗಳನ್ನೂ ಬಳಸಿ, ನಿಮ್ಮ ಫಾಸ್ಟ್ ಟ್ಯಾಗ್ ನಲ್ಲಿರುವ ಹಣವನ್ನು ಚೆಕ್ ಮಾಡಿ.

ಕೆಲವು ಮಹಿಳೆಯರನ್ನು ಯಾವುದೇ ಕಾರಣಕ್ಕೂ ನಂಬಬಾರದು ಎಂದು ಹೇಳುತ್ತಾರೆ ಚಾಣಕ್ಯ. ನೀತಿಶಾಸ್ತ್ರದಲ್ಲಿ ಬರೆದಿರುವುದು ಹೀಗೆ, ಕಳ್ಳತನ ಮಾಡುವವನಿಗೆ ಮುಖ್ಯವಾದ ಶತ್ರು ಚಂದ್ರ, ಕಳ್ಳತನ ಮಾಡುವುದಕ್ಕೆ ಕಳ್ಳನು ರಾತ್ರಿ ಸಮಯದಲ್ಲೇ ಯಾಕೆ ಬರುತ್ತಾನೆ, ಕತ್ತಲು ಇದ್ದರೆ ಅವನನ್ನು ಕಂಡು ಹಿಡಿಯಲು ಆಗುವುದಿಲ್ಲ (Chanakya Neeti) ..ಆದರೆ ಚಂದ್ರನ ಬೆಳಕು ಕತ್ತಲೆಯನ್ನು ದೂರ ಮಾಡುತ್ತದೆ. ಚಾಣಕ್ಯರ ಪ್ರಕಾರ, ಭ್ರಷ್ಟ ಸ್ವಭಾವದ, ಕೆಟ್ಟ ಸ್ವಭಾವಾದ ಹೆಣ್ಣನ್ನು ನಂಬಬಾರದು.

ಆಕೆ ನಂಬಿಕೆಗೆ ಅರ್ಹಳಲ್ಲ. ಆಕೆ ಯಾವಾಗಲೂ ಗಂಡಸರ ಕಡೆಗೆ ಆಕರ್ಷಣೆಗೆ ಒಳಗಾಗುತ್ತಾಳೆ. ಆ ರೀತಿ ಆದಾಗ ಆಕೆಗೆ ಅವಳ ಗಂಡನೆ ಶತ್ರು ಆಗುತ್ತಾನೆ. ಅವಳ ಗಂಡ ಆಕೆಯ ಕೆಟ್ಟ ಉದ್ದೇಶಕ್ಕೆ ಅಡ್ಡ ಬರುತ್ತಾನೆ ಎಂದು ಗಂಡನೇ ಆಕೆಗೆ ಶತ್ರು ಆಗಿರುತ್ತಾನೆ. ಮೊದಲನೆಯದಾಗಿ ಒಬ್ಬ ಹೆಣ್ಮನ್ನು ಆಕೆಯ ಸೌಂದರ್ಯ ಮಾತ್ರ ನೋಡಿ ನಂಬುವುದು ತಪ್ಪು (Chanakya Neeti) . ಬಾಹ್ಯ ಸೌಂದರ್ಯಕ್ಕಿಂಯ, ಆಕೆಯ ಗುಣ ಮುಖ್ಯ, ಮಹಿಳೆಯಲ್ಲಿ ಸಂಸ್ಕೃತಿ, ಶಿಕ್ಷಣ ಕೂಡ ಅಷ್ಟೇ ಮುಖ್ಯ ಆಗುತ್ತದೆ. ಇದನ್ನು ಓದಿ..Jobs: 8 ನೇ ಕ್ಲಾಸ್ ಮಾಡಿದ್ದರೆ ಸಾಕು, ಅಂಚೆ ಕಚೇರಿಯಲ್ಲಿ 63000 ಸಂಬಳ- ಅರ್ಜಿ ಹಾಕಿ ಕೆಲಸ ಗಿಟ್ಟಿಸಿಕೊಳ್ಳಿ.

ಧರ್ಮವನ್ನು ಕಡಿಮೆ ನಂಬುವ ಹೆಣ್ಣನ್ನು ಕೂಡ ನಂಬಬಾರದು. ಹಾಗೆಯೇ ಮಹಿಳೆಯಲ್ಲಿ ದುರಾಸೆಯ ಭಾವನೆ ಇರುವುದು ಕೂಡ ಕೆತ್ತದ್ದು, ಇದರಿಂದ ಮನೆಯಲ್ಲಿ ಶಾಂತಿ ನಾಶ ಆಗುವುದು ಮಾತ್ರವಲ್ಲದೆ ಇಡೀ ಕುಟುಂಬವೇ ನಾಶ್ಯವಾಹಬಹುದು. ಅಹಂಕಾರ ಪಡುವ ಹೆಣ್ಣಿನ ಮೇಲೆ ಸರಸ್ವತಿ ದೇವಿ ಮತ್ತು ಲಕ್ಷ್ಮೀದೇವಿ ಇಬ್ಬರು ಕೋಪ ಮಾಡಿಕೊಳ್ಳುತ್ತಾರೆ. ಅಹಂಕಾರ ಇರುವ ಹಣ್ಣು ಬುದ್ಧಿ ಮತ್ತು ಜ್ಞಾನವನ್ನು ಬಳಸುವುದಿಲ್ಲ.. ಇದು ಅವಳ ನಡವಳಿಕೆ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಹುಷಾರಾಗಿರಬೇಕು (Chanakya Neeti) . ಇದನ್ನು ಓದಿ..LIC Policy: ಕೇವಲ ದಿನಕ್ಕೆ 75 ರೂಪಾಯಿ ಹೂಡಿಕೆ ಮಾಡಿದರೆ. 14 ಲಕ್ಷದ ಲಾಭ ಪಡೆಯಬಹುದು.

Comments are closed.