Hostel Hudugaru: ಎಲ್ಲೆಡೆ ಸೂಪರ್ ಎಂಬ ಮಾತು ಕೇಳಿ ಬರುತ್ತಿದ್ದರೂ ಹಾಸ್ಟೆಲ್ ಹುಡುಗರು 10 ದಿನದ ಕಲೆಕ್ಷನ್ ಡೀಟೇಲ್ಸ್.
Hostel Hudugaru: ಸ್ಯಾಂಡಲ್ ವುಡ್ ನಲ್ಲಿ ಹಾಸ್ಟೆಲ್ ಹುಡುಗರ (Hostel Hudugaru) ಹವಾ ಜೋರಾಗಿದೆ. ಈ ಸಿನಿಮಾವನ್ನು ಎಲ್ಲಾ ಸಿನಿಪ್ರಿಯರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಬಹಳ ಸಮಯದ ನಂತರ ಹೊಸಬರ ಸಿನಿಮಾಗೆ ಈ ಮಟ್ಟಿಗೆ ಕ್ರೇಜ್ ಸೃಷ್ಟಿಯಾಗಿದ್ದು, ಎಲ್ಲೆಡೆ ಸೂಪರ್ ಹಿಟ್ ಟಾಕ್ ಪಡೆದುಕೊಂಡಿದೆ. ಬಿಡುಗಡೆಯಾಗಿ 10 ದಿನಗಳಿಗೆ ಹಾಸ್ಟೆಲ್ ಹುಡುಗರು (Hostel Hudugaru) ಬೇಕಾಗಿದ್ದಾರೆ ಸಿನಿಮಾದ ಕಲೆಕ್ಷನ್ ಎಷ್ಟಾಗಿದೆ ಗೊತ್ತಾ?
ಹಾಸ್ಟೆಲ್ ಹುಡುಗರು (Hostel Hudugaru) ಬೇಕಾಗಿದ್ದಾರೆ ಒಂದು ಸಂಪೂರ್ಣ ಯೂತ್ ಫುವ್ ಮೂವಿ ಆಗಿದ್ದು, ಹಾಸ್ಟೆಲ್ ಗಳಲ್ಲಿ ಹುಡುಗರ ವಿದ್ಯಾರ್ಥಿಗಳ ಜೀವನ ಹೇಗಿರುತ್ತದೆ. ಏನೆಲ್ಲ ಕೀಟಲೆ, ತರ್ಲೆ ತಮಾಷೆ ಇರುತ್ತದೆ ಎನ್ನುವುದನ್ನು ಅಚ್ಚುಕಟ್ಟಾಗಿ ತೋರಿಸಲಾಗಿದೆ. ಈಗಿನ ಯೂತ್ ಗಳಿಗೆ ಬಹಳ ಇಷ್ಟ ಅಗುವಂಥ ಸಿನಿಮಾ ಆಗಿದ್ದು, ಜುಲೈ 21ರಂದು ರಾಜ್ಯಾದ್ಯಂತ ಬಿಡುಗಡೆ ಆಯಿತು. ಇದನ್ನು ಓದಿ..PF Balance Check: ಮನೆಯಲ್ಲಿಯೇ ಕುಳಿತು ನಿಮ್ಮ PF ಬ್ಯಾಲೆನ್ಸ್ ಅನ್ನು ಚೆಕ್ ಮಾಡಿ- ಸುಲಭವಾದ ವಿಧಾನಗಳು.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru) ಸಿನಿಮಾಗೆ ಸ್ಯಾಂಡಲ್ ವುಡ್ ನ ಸ್ಟಾರ್ ಕಲಾವಿದರ ಸಪೋರ್ಟ್ ಸಿಕ್ಕಿದೆ. ನಟ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ನಟಿ ರಮ್ಯಾ ಇವರೆಲ್ಲರೂ ಗೆಸ್ಟ್ ರೋಲ್ ಮಾಡಿದ್ದಾರೆ. ಇನ್ನು ಸಿನಿಮಾ ಬಿಡುಗಡೆ ಆದಮೇಲೆ ಶಿವಣ್ಣ ಅವರ ಸಪೋರ್ಟ್ ಕೂಡ ಸಿಕ್ಕಿತು. ಈ ಸಿನಿಮಾ ಈಗ ಬಾಕ್ಸ್ ಆಫೀಸ್ ಧೂಳೆಬ್ಬಿಸುತ್ತಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಮತ್ತು ಮೂರನೇ ದಿನ ಸಿನಿಮಾ ಕಲೆಕ್ಷನ್ಸ್ ಜೋರಾಗಿದೆ.
ಹಾಗೆಯೇ ಮೊದಲ ದಿನಕ್ಕಿಂತ ಹೆಚ್ಚು ಶೋಗಳು ಎರಡನೇ ದಿನ ಮತ್ತು ಮೂರನೇ ದಿನ ಇದ್ದವು. ಹೀಗೆ ಶೋ ಹೆಚ್ಚಾಗಿ, ಜನರು ಕೂಡ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾವನ್ನು ಎಂಜಾಯ್ ಮಾಡಿ ನೋಡುತ್ತಿದ್ದಾರೆ. ಈ ವೇಳೆ ಸಿನಿಮಾದ 10 ದಿನದ ಕಲೆಕ್ಷನ್ ಎಷ್ಟಾಗಿದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, 10 ದಿನಗಳಲ್ಲಿ 12.5 ಕೋಟಿ ಹಣಗಳಿಕೆ ಮಾಡಿದೆ. ಸುಮಾರು 6.4 ಲಕ್ಷ ಟಿಕೆಟ್ ಗಳು ಸೇಲ್ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ..Second Hand Cars: ನೀವು 2nd ಹ್ಯಾಂಡ್ ಬೈಕ್ ಖರೀದಿ ಮಾಡುವ ಮುನ್ನ ಗಮನಿಸಬೇಕಾದ ಅಂಶಗಳೇನು ಗೊತ್ತೇ? ಮಿಸ್ ಮಾಡಿದರೆ ಟೋಪಿ ಹಾಕ್ತಾರೆ.
ಹೊಸಬರ ಸಿನಿಮಾಗೆ ಈ ಪರಿ ರೆಸ್ಪಾನ್ಸ್ ಸಿಕ್ಕಿರುವುದು ಅಪರೂಪ ಎಂದರೆ ತಪ್ಪಲ್ಲ. ಈ ಹಿಂದೆ ಅಪ್ಪು ಅವರ ಮೊದಲ ಸಿನಿಮಾಗೆ, ರಂಗಿತರಂಗ ಸಿನಿಮಾಗೆ ಇಂಥ ರೆಸ್ಪಾನ್ಸ್ ಸಿಕ್ಕಿತ್ತು ಎನ್ನಲಾಗಿದೆ. ಅದುಬಿಟ್ಟರೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (Hostel Hudugaru) ಸಿನಿಮಾಗೆ ಇಷ್ಟು ಬೇಡಿಕೆ ಶುರುವಾಗಿ, ಜನರು ಕೂಡ ಎಂಜಾಯ್ ಮಾಡುತ್ತಿದ್ದಾರೆ. ಇದನ್ನು ಓದಿ..CNG Car Mileage Tricks: ನಿಮ್ಮ ಕಾರಿನ ಮೈಲೇಜ್ ಕಡಿಮೆ ಬರುತ್ತಿದೆಯೇ- ಹಾಗಿದ್ದರೆ ಈ ಟ್ರಿಕ್ ಬಳಸಿ ದಿಡೀರ್ ಎಂದು ಜಾಸ್ತಿ ಮಾಡಿ
Comments are closed.