Neer Dose Karnataka
Take a fresh look at your lifestyle.

Loan Scheme: ಸಣ್ಣ ರೈತರಿಗೆ ಐದು ಲಕ್ಷ ರೂಪಾಯಿ ಸಹಾಯಧನ- ಬರದ ನಡುವೆ ಅರ್ಜಿ ಹಾಕಿದರೆ 5 ಲಕ್ಷ ಲಾಭ.

Loan Scheme: ನಮಸ್ಕಾರ ಸ್ನೇಹಿತರೇ ಯಾವುದೇ ಸರ್ಕಾರ ಬರಲಿ ಪ್ರತಿಯೊಂದು ಸರಕಾರಗಳ ಪ್ರಮುಖ ಆದ್ಯತೆ ಹಾಗೂ ಉದ್ದೇಶ ನಮ್ಮ ದೇಶದ ಬೆನ್ನೆಲುಬು ಆಗಿರುವಂತಹ ರೈತರ ಉದ್ಧಾರ ಆಗಿದೆ. ಅದರಲ್ಲೂ ಇವತ್ತಿನ ಲೇಖನಿಯಲ್ಲಿ ವಿಶೇಷವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಬಗ್ಗೆ ಮಾತನಾಡಲಿದ್ದೇವೆ. ಇದರಿಂದಾಗಿ ಸಣ್ಣ ರೈತರು ಹಾಗೂ ಕೂಲಿ ಕಾರ್ಮಿಕರು ಉತ್ತಮವಾದ ಲಾಭವನ್ನು ಪಡೆದುಕೊಳ್ಳುತ್ತಿರುವುದು ಮೆಚ್ಚ ಬೇಕಾಗಿದ್ದೆ.

ಯೋಜನೆಯ ಕಾರಣದಿಂದಾಗಿ ರೈತರು ಹಾಗೂ ಕೂಲಿ ಕಾರ್ಮಿಕರು ಕೇವಲ 2.5 ಲಕ್ಷ ರೂಪಾಯಿಗಳ ಹಣವನ್ನು ಪಡೆದುಕೊಳ್ಳಲು ಮಾತ್ರ ಅವಕಾಶ ನೀಡಲಾಗುತ್ತಿತ್ತು ಆದರೆ ಈಗ 5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಇದರಿಂದ ಬೇಕಾಗಿರುವಂತಹ ಹೊಲ ಕೊಟ್ಟಿಗೆಗಳಂತಹ ಕೃಷಿ ಸಂಬಂಧಿತ ವಸ್ತುಗಳನ್ನು ಖರೀದಿಸುವ ಹಾಗೂ ಕಟ್ಟಿಸುವ ಕೆಲಸವನ್ನು ಮಾಡಬಹುದಾಗಿದೆ.

ಈ ದಿನದ ಬಹು ಮುಖ್ಯವಾದ ಸುದ್ದಿ- ದಯವಿಟ್ಟು ಇದನ್ನು ಕೂಡ ಓದಿ. ನೀವು ಗೂಗಲ್ ಪೆ ಬಳಸುತ್ತಿದ್ದೀರಾ? ಹಾಗಿದ್ದರೆ ಗೂಗಲ್ ಕೊಡುತ್ತೆ ಸಾಲ. ನಿಮಿಷಗಳಲ್ಲಿ ನೇರ ಬ್ಯಾಂಕ್ ಖಾತೆಗೆ. G-pay Loan

Government is giving Loan up to 5 Lakh rupees to Farmers- Below is the complete details of this Loan Scheme.

ಈ ಹಣವನ್ನು ಯಾವುದಕ್ಕೆ ಬಳಸಿಕೊಳ್ಳಬಹುದಾಗಿದೆ?
ನರೇಗಾ ಯೋಜನೆ ಅಡಿಯಲ್ಲಿ ಪಡೆದುಕೊಳ್ಳುವಂತಹ ಈ ಸಾಲ ಸೌಲಭ್ಯದ ಮೂಲಕ ನೀವು ಕೃಷಿಹೊಂಡ, ಕುರಿ ಅಥವಾ ಮೇಕೆ ಕೊಟ್ಟಿಗೆ, ಎರೆಹುಳು ಗೊಬ್ಬರ ತೊಟ್ಟಿ, ಕೋಳಿ ಅಥವಾ ಹಂದಿ ಶೆಡ್ ನಿರ್ಮಾಣ, ತೋಟಗಾರಿಕೆ ಸೇರಿದಂತೆ ಇದಕ್ಕೆ ಸಂಬಂಧಪಟ್ಟಂತಹ ಕೆಲಸಗಳಲ್ಲಿ ಇದನ್ನು ಹೂಡಿಕೆ ಮಾಡಬಹುದಾಗಿದೆ. ಇದರ ಪ್ರಮುಖ ಯೋಜನೆ ಏನೆಂದರೆ ಕೃಷಿ ಮಾಡುವಂತಹ ರೈತರು ಕೇವಲ ಒಂದೇ ಬೆಳೆಯನ್ನು ಬೆಳೆಯುವ ಮೂಲಕ ಆರ್ಥಿಕ ಸಂಕಷ್ಟಕ್ಕೆ ಒಳಗಾಗದೆ ಇರಲಿ ಎನ್ನುವ ಕಾರಣಕ್ಕಾಗಿ ಈ ಹಣವನ್ನು ಬಳಸಿಕೊಂಡು ಕಮರ್ಷಿಯಲ್ ರೀತಿಯಲ್ಲಿ ಕೂಡ ಕೃಷಿಯನ್ನು ನಡೆಸಿ ಹಣವನ್ನು ಗಳಿಸಲಿ ಎನ್ನುವ ಕಾರಣಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯನ್ನು ಪಡೆಯೋದು ಯಾವ ರೀತಿಯಲ್ಲಿ?
ಈ ಯೋಜನೆ ಅಡಿಯಲ್ಲಿ ಹಣವನ್ನು (Loan Scheme) ಪಡೆದುಕೊಳ್ಳಲು ರೈತರು ಜಾಬ್ ಕಾರ್ಡ್ ಹೊಂದಿರಬೇಕಾಗುತ್ತದೆ. ಇದಕ್ಕಾಗಿ ನೀವು ಫಾರ್ಮ್ 1 ಅನ್ನು ಭರ್ತಿ ಮಾಡಬೇಕಾಗಿರುತ್ತದೆ. ಇದಕ್ಕಾಗಿ ನಿಮ್ಮ ಕುಟುಂಬದ ಸದಸ್ಯರಲ್ಲಿ ಯಾರು ೧೮ ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರುತ್ತಾರೋ ಅವರ ವೈಯಕ್ತಿಕ ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್, ಪಾಸ್ ಪೋರ್ಟ್ ಸೈಜ್ ಫೋಟೋ ಜೆರಾಕ್ಸ್ ಅನ್ನು ನೀಡಿ ಜಾಬ್ ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಗ್ರಾಮ ಪಂಚಾಯಿತಿಗೆ ಹೋಗಿ ಅಥವಾ ಮನೆಯ ಮೊಬೈಲ್ನಲ್ಲಿ ಮಿತ್ರ ಮೊಬೈಲ್ ಅಪ್ಲಿಕೇಶನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಬರಗಾಲದ ಸಂದರ್ಭದಲ್ಲಿ ಈ ಯೋಜನೆಯ ಮೂಲಕ ಬೇರೆ ರೀತಿಯ ಆರ್ಥಿಕವಾಗಿ ಬಲ ನೀಡುವಂತಹ ಕೆಲಸವನ್ನು ಮಾಡುವುದು ನಿಮಗೆ ಸಾಕಷ್ಟು ಸಹಕಾರಿಯಾಗಲಿದೆ.

ಇದನ್ನು ಕೂಡ ಓದಿ:- ದಿನೇ ದಿನೇ ಜನರು ಮುಗಿಬೀಳುತ್ತಿರುವ ಕಾರ್- ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ. ಭರ್ಜರಿ ಆಫರ್ ಘೋಷಿಸಿದ ಮಾರುತಿ. ಕಾರಿನ ಬೆಲೆ ಮೇಲೆ ಡಿಸ್ಕೌಂಟ್. buy Maruti Suzuki Celerio car

ಈ ಸಹಾಯ ಯಾರಿಗೆಲ್ಲ ಸಿಗಲಿದೆ?
ನರೇಗಾ ಯೋಜನೆ ಅಡಿಯಲ್ಲಿ 5 ಲಕ್ಷ ರೂಪಾಯಿಗಳವರೆಗು ಕೂಡ ವೈಯಕ್ತಿಕ ಕಾಮಗಾರಿಯನ್ನು ಮಾಡಿಕೊಳ್ಳಲು ಈ ಸಹಾಯ ಧನವನ್ನು ನೀಡಲಾಗುತ್ತದೆ. ಸಣ್ಣ ಹಾಗೂ ಅತಿ ಸಣ್ಣ ವರ್ಗದ ರೈತರಿಗೆ ಪ್ರಮುಖವಾಗಿ ಈ ಯೋಜನೆಯ ಮೂಲಕ ಸಾಲದ ಹಣವನ್ನು ನೀಡಲಾಗುತ್ತದೆ. ಇನ್ನು ಈ ಯೋಜನೆ ಅಡಿಯಲ್ಲಿ ಯಾರೆಲ್ಲಾ ಹಣವನ್ನು ಪಡೆಯಲು ಅರ್ಹರಾಗಿದ್ದಾರೆ ಎಂಬುದನ್ನು ನೋಡಿದರೆ, ಪರಿಶಿಷ್ಟ ಜಾತಿ/ಪಂಗಡ, ಅಲೆಮಾರಿ ಬುಡಕಟ್ಟು ಜನಾಂಗ, ಬಡತನದ ರೇಖೆಗಿಂತ ಕೆಳಗಿರುವಂತಹ ಸಂಸಾರಗಳು, ಮಹಿಳೆ ಕುಟುಂಬದ ಯಜಮಾನಿಯಾಗಿರುವಂತಹ ಕುಟುಂಬಗಳಿಗೆ, ವಿಕಲಾಂಗರಿಗೆ ಹಾಗೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಈ ಯೋಜನೆ ಅಡಿಯಲ್ಲಿ ಹಣವನ್ನು ನೀಡಲಾಗುತ್ತದೆ.

ಇದೇ ಕಾರಣಕ್ಕಾಗಿ ನರೇಗಾ ಯೋಜನೆ ಅಡಿಯಲ್ಲಿ ಸಿಗುವಂತಹ ಆರ್ಥಿಕ ಸಹಾಯದ ಮೂಲಕ ನೀವು ಯಾವ ಕ್ಷೇತ್ರದಲ್ಲಿ ಈ ಹಣವನ್ನು ಹೂಡಿಕೆ ಮಾಡಿ ಲಾಭವನ್ನು ಗಳಿಸಲು ಸಾಧ್ಯವಾಗುತ್ತದೆ ಎಂಬುದನ್ನು ಸರಿಯಾಗಿ ತಿಳಿದುಕೊಂಡು ಆ ಕ್ಷೇತ್ರಕ್ಕೆ ಹೋಗಿ ಹಣವನ್ನು ಹೂಡಿಕೆ ಮಾಡಿ ಒಂದೆರಡು ತಿಂಗಳುಗಳ ಕಾಲ ಚೆನ್ನಾಗಿ ಕೆಲಸ ಮಾಡಿ ಅದನ್ನು ಲಾಭಕ್ಕೆ ಪರಿವರ್ತನೆ ಮಾಡುವಂತಹ ಪ್ರಯತ್ನ ದಲ್ಲಿ ಕೂಡ ಆರ್ಥಿಕ ಸದೃಢತೆಯನ್ನು ಕಾಣಬಹುದಾಗಿದೆ.

Comments are closed.