Neer Dose Karnataka
Take a fresh look at your lifestyle.

Best Selling Car: ಇಡೀ ದೇಶದ ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಟಾದ ಈ ಕಾರು- ವಿಶೇಷತೆ, ಬೆಲೆಯ ಸಂಪೂರ್ಣ ಮಾಹಿತಿ.

Best Selling Car: ನಮಸ್ಕಾರ ಸ್ನೇಹಿತರೇ ಟಾಟಾ ಕಾರುಗಳು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಟಾಟಾ ಮೋಟಾರ್ಸ್(Tata motors) ಭಾರತೀಯರ ನಂಬಿಕೆಯ ಕಾರ್ ಆಗಿ ಕಳೆದ ಸಾಕಷ್ಟು ದಶಕಗಳಿಂದಲೂ ಕೂಡ ಭಾರತೀಯ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಪ್ರತಿಯೊಂದು ಸೆಗ್ಮೆಂಟ್ ನಲ್ಲಿ ಕೂಡ ಭಾರತೀಯ ಮಾರುಕಟ್ಟೆಗೆ ಸರಿಹೊಂದುವ ರೀತಿಯಲ್ಲಿ ಟಾಟಾ ಮೋಟರ್ಸ್ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ತನ್ನ ಪೋರ್ಟ್ಫೋಲಿಯೋಗಳನ್ನು ಸರಿಯಾದ ರೀತಿಯಲ್ಲಿ ಹೆಚ್ಚಿಸಿಕೊಂಡು ಬಂದಿದೆ.

ಈ ದಿನದ ಬಹು ಮುಖ್ಯವಾದ ಸುದ್ದಿ- ದಯವಿಟ್ಟು ಇದನ್ನು ಕೂಡ ಓದಿ. ನೀವು ಗೂಗಲ್ ಪೆ ಬಳಸುತ್ತಿದ್ದೀರಾ? ಹಾಗಿದ್ದರೆ ಗೂಗಲ್ ಕೊಡುತ್ತೆ ಸಾಲ. ನಿಮಿಷಗಳಲ್ಲಿ ನೇರ ಬ್ಯಾಂಕ್ ಖಾತೆಗೆ. G-pay Loan

Below is the one of the best selling car from TATA- Know the details of Tata Altroz here.

ಅದರಲ್ಲೂ ವಿಶೇಷವಾಗಿ ನಾವು ಮಾತನಾಡಲು ಹೊರಟಿರೋದು ಹ್ಯಾಚ್ಬ್ಯಾಕ್ ಸೆಗ್ಮೆಂಟ್ ನಲ್ಲಿ ಕಾಣಿಸಿಕೊಳ್ಳುವಂತಹ Tata Altroz ಕಾರಿನ ಬಗ್ಗೆ. Tata Altroz (Best Selling Car) ಕಾರನ್ನು ಈಗಾಗಲೇ ಸಾಕಷ್ಟು ಜನರು ಬುಕ್ ಮಾಡಿದ್ದಾರೆ ಆದರೆ ಅದು ಡೆಲಿವರಿ ಆಗುವಂತಹ ಸಮಯ ವೈಟಿಂಗ್ ಪೀರಿಯಡ್ ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಬಹುದು. ಡೀಸೆಲ್ ವೇರಿಯಂಟ್ ಆರು ವಾರಗಳಲ್ಲಿ ಡಿಲೆವರಿ ಆಗುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಪೆಟ್ರೋಲ್ ವೇರಿಯಂಟ್ ನಾಲ್ಕು ವಾರಗಳಲ್ಲಿ ಡಿಲೆವರಿ ಆಗುವಂತಹ ಸಾಧ್ಯತೆ ಇದೆ ಎಂಬುದಾಗಿ ಕಂಪನಿ ಮೂಲಗಳಿಂದ ತಿಳಿದುಬಂದಿದೆ.

ಇನ್ನು ಈ ಸಮಯ ರಾಜ್ಯದಿಂದ ರಾಜ್ಯಕ್ಕೆ ಬೇರೆ ಆಗಿರುತ್ತದೆ. Tata Altroz ಕಾರಿನ ಬೆಲೆಯ ಬಗ್ಗೆ ಮಾತನಾಡುವುದಾದರೆ ಡೀಸೆಲ್ ಹಾಗೂ ಪೆಟ್ರೋಲ್ ವೇರಿಯಂಟ್ ಗಳಿಗೆ 6 ರಿಂದ 10 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯನ್ನು ನಿರ್ಧರಿಸಲಾಗಿದೆ. CNG ವೇರಿಯಂಟ್ ಬಗ್ಗೆ ಮಾತನಾಡುವುದಾದರೆ 7 ಲಕ್ಷಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಪ್ರಾರಂಭವಾಗುತ್ತದೆ. Tata Altroz ಕಾರಿನಲ್ಲಿ ಸಾಕಷ್ಟು ವೇರಿಯಂಟ್ಗಳನ್ನು ಕೂಡ ನೀವು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ:- ದಿನೇ ದಿನೇ ಜನರು ಮುಗಿಬೀಳುತ್ತಿರುವ ಕಾರ್- ಗ್ರಾಹಕರ ಬೇಡಿಕೆ ಹೆಚ್ಚಾಗುತ್ತಿದ್ದಂತೆ. ಭರ್ಜರಿ ಆಫರ್ ಘೋಷಿಸಿದ ಮಾರುತಿ. ಕಾರಿನ ಬೆಲೆ ಮೇಲೆ ಡಿಸ್ಕೌಂಟ್. buy Maruti Suzuki Celerio car

ಮುಂದೆ ಮಾತಾಡಬೇಕಾಗಿರೋದು ಕಾರಿನ ಇಂಜಿನ್ ಅಂದರೆ ಪರ್ಫಾರ್ಮೆನ್ಸ್ ಡಿಸೈಡ್ ಮಾಡುವಂತಹ ಪ್ರಮುಖ ವಿಚಾರದ ಬಗ್ಗೆ. Tata Altroz ಕಾರಿನಲ್ಲಿ ನೀವು ಮೂರು ರೀತಿಯ ಎಂಜಿನ್ ಗಳನ್ನು ಕಾಣಬಹುದಾಗಿದೆ. 1.2 ಲೀಟರ್ naturally aspirated petrol engine. 1.2 ಲೀಟರ್ turbo petrol engine. 1.5 ಲೀಟರ್ diesel engine. Tata Altroz ಐದು ಸ್ಪೀಡ್ ಮಾನ್ಯುಯಲ್ ಹಾಗೂ ಆರು ಸ್ಪೀಡ್ ಡುಯಲ್ ಕ್ಲಚ್ ಟ್ರಾನ್ಸ್ ಮಿಷನ್ಗಳನ್ನು ಹೊಂದಿದೆ. Tata Altroz CNG ವೇರಿಯಂಟ್ ಬಗ್ಗೆ ಮಾತನಾಡುವುದಾದರೆ 1.2 ಲೀಟರ್ ನ್ಯಾಚುರಲಿ ಆಸ್ಪಿರೇಟೆಡ್ ಇಂಜಿನ್ ಅನ್ನು ಇದು ಹೊಂದಿದೆ.

Tata Altroz ಕಾರಿನ ಇನ್ನಷ್ಟು ವಿಶೇಷತೆಗಳ ಬಗ್ಗೆ ಗಮನಿಸುವುದಾದರೆ ಏಳು ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್, ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಕನೆಕ್ಟೆಡ್ ಕಾರ್ ಟೆಕ್ನಾಲಜಿ, ಕ್ರೂಸ್ ಕಂಟ್ರೋಲ್ ಹಾಗೂ ಸನ್ರೂಫ್ ಅನ್ನು ಕೂಡ ನೀವು ಈ ಕಾರಿನಲ್ಲಿ ಕಾಣಬಹುದಾಗಿದ್ದು ಇದರ ಮೈಲೇಜ್ ಬಗ್ಗೆ ಮಾತನಾಡುವುದಾದರೆ 18 ರಿಂದ 23 ಕಿಲೋಮೀಟರುಗಳ ಮೈಲೇಜ್ ಅನ್ನು ಇದನ್ನು ನೀಡುತ್ತದೆ. ಸುರಕ್ಷತೆಯ ವಿಚಾರದಲ್ಲಿ ಕೂಡ ಸಾಕಷ್ಟು ಮುಂಜಾಗ್ರತ ಕ್ರಮವನ್ನು ಇದರಲ್ಲಿ ವಹಿಸಲಾಗಿದ್ದು ಪ್ಯಾಸೆಂಜರ್ ಸೀಟ್ ಎದುರುಗಡೆ ಎರಡು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ. ಪಾರ್ಕಿಂಗ್ ಸೆನ್ಸರ್, ಮಕ್ಕಳಿಗಾಗಿ ವಿಶೇಷವಾದ ಸೀಟ್ ಸೆಟ್ಟಿಂಗ್ ಅನ್ನು ಕೂಡ ಇದು ಹೊಂದಿದೆ. ಮಾರುಕಟ್ಟೆಯಲ್ಲಿ ಈ ಕಾರು ಮಾರುತಿ ಸಂಸ್ಥೆಯ ಮತ್ತೊಂದು ಕಾರಾಗಿರುವಂತಹ ಬಲೆನೋ ಕಾರ್ ಸೇರಿದಂತೆ ಹುಂಡೈ ಐ 20 ಯ ರೀತಿಯ ಬೇರೆ ಕಾರುಗಳ ಜೊತೆ ಕೂಡ ಸ್ಪರ್ಧೆ ಮಾಡುವುದಕ್ಕೆ ಸಿದ್ಧವಾಗಿದೆ.

Tata Altroz ಕಾರಿಗೆ ದೇಶಾದ್ಯಂತ ಇರುವಂತಹ ಬೇಡಿಕೆ ನೋಡಿ ನೀವು ಅರ್ಥಮಾಡಿಕೊಳ್ಳಬಹುದು ಈ ಕಾರಿಗೆ ಎಷ್ಟು ಜನಪ್ರಿಯತೆ ಇದೆ ಹಾಗೂ ಆ ಜನಪ್ರಿಯತೆ ಇರುವುದಕ್ಕೆ ಈ ಕಾರು ಯಾವೆಲ್ಲ ವಿಶೇಷತೆಗಳನ್ನು ಹೊಂದಿರಬಹುದು ಎನ್ನುವುದನ್ನು. ಹೀಗಾಗಿ ಒಂದು ವೇಳೆ ನೀವು ಈ ಕಾರಿನ ಬಜೆಟ್ ಗೆ ಹೊಂದಿಕೊಂಡಿದ್ದರೆ ಖಂಡಿತವಾಗಿ ಖರೀದಿಸಬಹುದಾಗಿದೆ.

Comments are closed.