Personal Loan: ಕೇವಲ ಎರಡು ನಿಮಿಷದಲ್ಲಿ ನಿಮ್ಮ ಮೊಬೈಲ್ ನಿಂದ ನಿಮಗೆ ಸಿಗುತ್ತೆ 3 ಲಕ್ಷ ಪರ್ಸನಲ್ ಲೋನ್. ಪಡೆದುಕೊಳ್ಳುವುದು ಹೇಗೆ ಗೊತ್ತಾ?
Personal Loan: ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಒಂದಲ್ಲ ಒಂದು ಕಾರಣಕ್ಕಾಗಿ ಪರ್ಸನಲ್ ಲೋನ್(personal loan) ಅವಶ್ಯಕತೆ ಖಂಡಿತವಾಗಿ ಪ್ರತಿಯೊಬ್ಬರಿಗೂ ಕೂಡ ಇದ್ದೇ ಇರುತ್ತದೆ. ಅದರಲ್ಲೂ ವಿಶೇಷವಾಗಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ಇದರ ಅವಶ್ಯಕತೆ ಇರುತ್ತದೆ. ಆ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಕೂಡ ಅಂದುಕೊಂಡ ಹಾಗೆ ಸಾಲ ಅಥವಾ ಲೋನ್ ಸಿಗೋದಿಲ್ಲ. ಆದರೆ ನಿಮ್ಮ ಕಷ್ಟವನ್ನು ದೂರ ಮಾಡುವುದಕ್ಕಾಗಿ ಈಗ Paytm ಪರ್ಸನಲ್ ಲೋನ್ ಅನ್ನು ನಿಮಗೆ ನೀಡಲು ಹೊರಟಿದ್ದು ಬನ್ನಿ ಅದಕ್ಕೆಲ್ಲ ಏನು ಬೇಕಾಗುತ್ತದೆ ಯಾವ ರೀತಿಯಲ್ಲಿ ಲೋನ್ ಸಿಗುತ್ತದೆ ಎಂದು ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.
How to get Personal Loan in Paytm- Here is complete details and steps.
Paytm ಮೂಲಕ ಲೋನ್ ಪಡೆಯುವುದಕ್ಕಿಂತ ಮುಂಚೆ ನೀವು ನಿಮ್ಮ ಸಿಬಿಲ್ ಸ್ಕೋರ್ ಅನ್ನು ಚೆಕ್ ಮಾಡಬೇಕಾಗಿರುತ್ತದೆ. ಇದು ಸಂಸ್ಥೆಗಳು ನಿಮಗೆ ಲೋನ್ ನೀಡಬಹುದಾ ಇಲ್ವಾ ಅನ್ನೋದಕ್ಕೆ ಒಂದು ಮಾಪನದ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಇದಾದ ನಂತರ ಬೇಕಾಗಿರುವಂತಹ ಡಾಕ್ಯುಮೆಂಟ್ ಗಳನ್ನು ನಿಮ್ಮ ಬಳಿ ರೆಡಿ ಇಟ್ಕೊಳ್ಬೇಕು. Paytm ಅಪ್ಲಿಕೇಶನ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡುವ ಮೂಲಕ ನೀವು ಅಲ್ಲಿ ನಿಮ್ಮ ನಂಬರ್ ಅನ್ನು ದಾಖಲಿಸಿ ರಿಜಿಸ್ಟರ್ ಮಾಡಿಕೊಳ್ಳಬೇಕು. ಇದರಲ್ಲಿ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿ ಅಲ್ಲಿ ಪರ್ಸನಲ್ ಲೋನ್ ಗೆ ಅಪ್ಲಿಕೇಶನ್ ಹಾಕಬಹುದಾಗಿದೆ.
ಇದನ್ನು ಕೂಡ ಓದಿ: ಇನ್ನು ಜನರಿಗೆ ಹಬ್ಬ ಶುರು- ಆದೇಶಕ್ಕೆ ತಲೆಬಾಗಿದ ಬ್ಯಾಂಕ್ ಗಳು- ಗ್ಯಾರಂಟಿ ಇಲ್ಲದೆ ಹತ್ತು ಲಕ್ಷದ ವರೆಗೂ ಸಾಲ ಫಿಕ್ಸ್. — Loan
Paytm ಲೋನ್ ಪಡೆದುಕೊಳ್ಳಲು ಬೇಕಾಗಿರುವಂತಹ ಅಗತ್ಯವಾದ ಡಾಕ್ಯುಮೆಂಟ್ಗಳು
Paytm ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಬೇಕೆಂದರೆ ನಿಮ್ಮ ಬಳಿ ಕೆಲವೊಂದು ಡಾಕ್ಯೂಮೆಂಟ್ ಗಳು ಕೂಡ ಇರಬೇಕಾಗಿರುತ್ತದೆ. ಆ ಡಾಕ್ಯುಮೆಂಟ್ಗಳು ಯಾವುವು ಎಂದರೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್, ಲೋನ್ ಹಣವನ್ನು ಟ್ರಾನ್ಸ್ಫರ್ ಮಾಡಲು ಬ್ಯಾಂಕ್ ಅಕೌಂಟ್, ಇವೆಲ್ಲದರ ಜೊತೆಗೆ ಒಂದು ಸೆಲ್ಫಿ ಫೋಟೋವನ್ನು ಕೂಡ ನೀವು ನೀಡಬೇಕಾಗಿರುತ್ತದೆ.
Paytm ಪರ್ಸನಲ್ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳು. – Paytm Personal Loan Eligibility.
Paytm ಪರ್ಸನಲ್ ಲೋನ್ ಪಡೆದುಕೊಳ್ಳಲು ವಯಸ್ಸು 21 ದಾಟಿರಬೇಕು ಹಾಗೂ ಅವರು ಭಾರತೀಯ ನಾಗರಿಕರಾಗಿರಬೇಕು. ಸಿಬಿಲ್ ಸ್ಕೋರ್ 700 ಕ್ಕಿಂತ ಹೆಚ್ಚಾಗಿರಬೇಕು. ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಇತ್ಯಾದಿಗಳ KYC ಕಂಪ್ಲೀಟ್ ಆಗಿರಬೇಕು. ಆತನು ಮಾಡುತ್ತಿರುವಂತಹ ಕೆಲಸದ ಕ್ಷೇತ್ರದಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಅನುಭವವನ್ನು ಹೊಂದಿರಬೇಕು. ತಿಂಗಳ ಸಂಬಳ 12 ಸಾವಿರ ರೂಪಾಯಿಗಳಿಂದ ಹೆಚ್ಚಾಗಿರಬೇಕು. ಲೋನ್ ಗೆ ಅರ್ಜಿ ಸಲ್ಲಿಸಲು ಆತನ ಬಳಿ ಉತ್ತಮವಾದ ಇಂಟರ್ನೆಟ್ ಹಾಗೂ ಸ್ಮಾರ್ಟ್ ಫೋನ್ ಇರಬೇಕಾಗಿರುತ್ತದೆ. ಇನ್ನು ನಿಮ್ಮ ಆರು ತಿಂಗಳ ಕ್ರೆಡಿಟ್ ಸ್ಕೋರ್ ಕೂಡ ತುಂಬಾ ಚೆನ್ನಾಗಿರಬೇಕು ಅಂದ್ರೆ ನೀವು ಹಿಂದಿನ ಲೋನ್ ಅನ್ನು ಕಟ್ಟಿರಬೇಕು.
Paytm ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳುವುದು ಹೇಗೆ??- How to apply for Personal Loan.
Paytm ಅಪ್ಲಿಕೇಶನ್ ಅನ್ನು ಮೊದಲಿಗೆ ಡೌನ್ಲೋಡ್ ಮಾಡಿ ನಂತರ ನಿಮ್ಮ ಬ್ಯಾಂಕ್ ಅಕೌಂಟ್ ನ ನಂಬರ್ ಅನ್ನು ಅದಕ್ಕೆ ಲಿಂಕ್ ಮಾಡಬೇಕಾಗಿರುತ್ತದೆ. ಅಲ್ಲಿ ನಿಮಗೆ personal loan ಆಪ್ಷನ್ ಸಿಗುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು. ಇಲ್ಲಿ ಬೇರೆ ಬೇರೆ ರೀತಿಯ ಲೋನ್ಗಳ ಆಯ್ಕೆ ಇರುತ್ತದೆ ಅಲ್ಲಿ ನಿಮಗೆ ಯಾವ ರೀತಿಯಲ್ಲಿ ಆಯ್ಕೆ ಮಾಡಬೇಕು. ಇಲ್ಲಿ ಕೇಳಲಾಗುವಂತಹ ದಾಖಲೆ ಪತ್ರಗಳನ್ನು ಹಾಗೂ ವಿವರಗಳನ್ನು ನೀಡಿದ ನಂತರ ಅವರ ಟರ್ಮ್ ಹಾಗೂ ಕಂಡೀಶನ್ ಗಳಿಗೆ ನೀವು ಒಪ್ಪಿಕೊಳ್ಳಬೇಕು.
ನಂತರ ನೀವು ಮಾಡುವಂತಹ ಕೆಲಸದ ವಿವರ ಸಂಬಳ ಹಾಗೂ ಪ್ರತಿಯೊಂದು ಮಾಹಿತಿಗಳನ್ನು ಕೂಡ ಕೇಳಿದ ರೀತಿಯಲ್ಲಿ ನೀಡಬೇಕಾಗಿರುತ್ತದೆ. ನೀವು ಅರ್ಹವಾಗಿರುವ ಅಂತಹ ಕ್ರೆಡಿಟ್ ಲೋನ್ ಲಿಮಿಟ್ ನಮಗೆ ನೀಡಲಾಗುತ್ತದೆ ಹಾಗೂ ಪ್ರತಿಯೊಂದು ಟರ್ನ್ ಕಂಡೀಶನ್ ಗಳಿಗೆ ಒಪ್ಪಿಗೆ ನೀಡಿದ ನಂತರ ನೀವು ಸೆಲೆಕ್ಟ್ ಮಾಡುವಂತಹ ಲೋನ್ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಟ್ರಾನ್ಸ್ಫರ್ ಮಾಡಲಾಗುತ್ತದೆ. ನೀವು ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿದ ಐದು ನಿಮಿಷಗಳಲ್ಲಿಯೇ ಹಣ ನಿಮ್ಮ ಖಾತೆಗೆ ಸೇರುತ್ತದೆ.
ಯಾವುದೇ ಗ್ಯಾರಂಟಿ ಕೇಳದೆ 10 ಲಕ್ಷದ ವರೆಗೂ ಸಾಲ ಕೊಡಲು ಮುಂದಾದ SBI – ಹೀಗೆ ಮಾಡಿ ಸಾಕು, ನೇರವಾಗಿ ಖಾತೆಗೆ – Get Loan
Get Loan up to 50000: ದಿಡೀರ್ ಎಂದು ನಿಮಗೆ 50 ಸಾವಿರ ಸಾಲ ಬೇಕು ಎಂದರೆ, ಈ ಯೋಜನೆ ಬಳಸಿ. ಖಾತೆಗೆ ನೇರವಾಗಿ ಬೀಳುತ್ತದೆ. Get Loan
Comments are closed.