Neer Dose Karnataka
Take a fresh look at your lifestyle.

Get Loan: ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ- 50000 ನೇರವಾಗಿ ಬ್ಯಾಂಕ್ ಖಾತೆಗೆ- ಅರ್ಜಿ ಸಲ್ಲಿಸಿ, ಹೆಂಡತಿ ಅಥವಾ ಅಮ್ಮನ ಕೈಯಲ್ಲಿ ಅರ್ಜಿ ಹಾಕಿಸಿ.

Get Loan: ನಮಸ್ಕಾರ ಸ್ನೇಹಿತರೆ ನಮ್ಮ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲಿಂದ ವಿಶೇಷವಾಗಿ ಮಹಿಳೆಯರಿಗೆ ನೀಡುವಂತಹ ಸೌಲಭ್ಯಗಳನ್ನು ಹೆಚ್ಚಿಸಿದೆ ಎಂದು ಹೇಳಬಹುದಾಗಿದೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರಸ್ತುತಪಡಿಸಿರುವಂತಹ ಶ್ರಮಶಕ್ತಿ ಯೋಜನೆ(shrama Shakti scheme) ಬಗ್ಗೆ. ಈ ಯೋಜನೆಯ ಅಡಿಯಲ್ಲಿ ಯಾವೆಲ್ಲ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಅದಕ್ಕಾಗಿ ನೀವು ಲೇಖನಿಯನ್ನು ಸಂಪೂರ್ಣವಾಗಿ ಓದಬೇಕಾಗಿದೆ. (Get Loan)

ಸ್ನೇಹಿತರೆ ಒಂದು ವೇಳೆ ನಿಮಗೆ ಹಣದ ಅಗತ್ಯ ಇದ್ದರೇ, ಖಂಡಿತಾ ನೀವು ಈ ಸುದ್ದಿ ನೋಡಲೇಬೇಕು- ಯಾಕೆಂದರೆ, ನೀವು ದಿನ ನಿತ್ಯ ಬಳಸುವ ಫೋನ್ ಪೇ ನಲ್ಲಿ ಸುಮ್ಮನೆ ಅರ್ಜಿ ಹಾಕಿದರೆ, ಯಾವುದೇ ದಾಖಲೆ ಕೇಳದೆ ಸಾಲ ನೀಡುತ್ತಾರೆ. ಹೇಗೆ ಪಡೆಯಬೇಕು ಎಂಬುದನ್ನು ತಿಳಿಯಲು ಈ ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಚೆಕ್ಕ್ ಮಾಡಿ.

ಶ್ರಮಶಕ್ತಿ ಯೋಜನೆ 2023- Shrama Shakti Yojana Explained- Get Loan easily up to 50000

ರಾಜ್ಯ ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈ ಆರ್ಥಿಕ ವರ್ಷದಲ್ಲಿ ಮಹಿಳೆಯರಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಉದಾಹರಣೆಯಾಗಿ ಗೃಹಲಕ್ಷ್ಮಿ ಯೋಜನೆ(gruhalakshmi scheme) ಕೂಡ ಸಾಕಷ್ಟು ಯಶಸ್ವಿಯಾಗಿ ಕಂಡುಬರುತ್ತಿದೆ. ಅದರ ಜೊತೆಯಲ್ಲೇ ಈಗ ಶ್ರಮಶಕ್ತಿ ಯೋಜನೆ ಎನ್ನುವಂತಹ ಮತ್ತೊಂದು ಯೋಜನೆಯನ್ನು ಕೂಡ ರಾಜ್ಯ ಸರ್ಕಾರ ಪ್ರಾರಂಭ ಮಾಡಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳೋಣ.

ಶ್ರಮಶಕ್ತಿ ಯೋಜನೆ, ಸಾಕಷ್ಟು ಸುಲಭವಾಗಿದ್ದು ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕು ಎನ್ನುವಂತಹ ಮಹಿಳೆಯರಿಗೆ ಸರ್ಕಾರ ಆರ್ಥಿಕ ರೂಪದ ಸಹಾಯವನ್ನು (Get Loan) ಮಾಡಲು ಹೊರಟಿದೆ ಎಂದು ಹೇಳಬಹುದಾಗಿದೆ. ಕೇವಲ ನಾಲ್ಕು ಪ್ರತಿಶತ ಬಡ್ಡಿ ದರದಲ್ಲಿ ಮಹಿಳೆಯರು ಈ ಯೋಜನೆ ಅಡಿಯಲ್ಲಿ 50,000 ವರೆಗೂ ಕೂಡ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ವಿಶೇಷ ಎನ್ನುವಂತೆ ಐವತ್ತು ಸಾವಿರ ರೂಪಾಯಿ ಸಾಲವನ್ನು ಪಡೆದುಕೊಂಡರೆ ಮಹಿಳೆಯರು ಕೇವಲ 25 ಸಾವಿರ ರೂಪಾಯಿ ಸಾಲವನ್ನು ಮಾತ್ರ ಮೂರು ವರ್ಷಗಳ ಅವಧಿಯಲ್ಲಿ ತೀರಿಸಿದರೆ ಸಾಕು. ಉಳಿದ ಅರ್ಧ ಅಂಶ ಅಂದರೆ 25 ಸಾವಿರ ರೂಪಾಯಿ ಸಾಲವನ್ನು ಖುದ್ದಾಗಿ ಸರ್ಕಾರವೇ ತೀರಿಸುತ್ತದೆ ಎನ್ನುವುದನ್ನು ಕೂಡ ನೀವು ಇಲ್ಲಿ ತಿಳಿದುಕೊಳ್ಳಬಹುದು.

ಶ್ರಮಶಕ್ತಿ ಯೋಜನೆಯ ಮೂಲಕ ಸಾಲವನ್ನು ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು:

ಅಲ್ಪಸಂಖ್ಯಾತರಿಗೆ ಮಾತ್ರ ಈ ಯೋಜನೆ ಸೀಮಿತವಾಗಿದೆ‌. ಅರ್ಜಿಯನ್ನು ಸಲ್ಲಿಸುವವರು ಕರ್ನಾಟಕದ ನಿವಾಸಿಗಳಾಗಿರಬೇಕು ಹಾಗೂ ವಯಸ್ಸಿನ ಅರ್ಹತೆ 18 ವರ್ಷದಿಂದ 55 ವರ್ಷದ ಒಳಗೆ ಇರಬೇಕು. ಕುಟುಂಬದ ವಾರ್ಷಿಕ ಆದಾಯ 3.50 ಲಕ್ಷ ರೂಪಾಯಿಗಳನ್ನು ಮೀರಬಾರದು. ಕುಟುಂಬದಲ್ಲಿ ಯಾರೂ ಕೂಡ ರಾಜ್ಯ ಅಥವಾ ಕೇಂದ್ರ ಸರ್ಕಾರಿ ನೌಕರರು ಆಗಿರಬಾರದು. ಕಳೆದ ಐದು ವರ್ಷಗಳಲ್ಲಿ ಯಾವುದೇ ಕಾರಣಕ್ಕೂ ಕೂಡ ಯಾವುದೇ ಯೋಜನೆಯ ಫಲಾನುಭವಿಗಳು ಆಗಿರಬಾರದು.

ಶ್ರಮಶಕ್ತಿ ಯೋಜನೆಯ ಸಾಲದ ಹಣದಿಂದ ಯಾವೆಲ್ಲ ವ್ಯಾಪಾರಗಳನ್ನು ಮಾಡಬಹುದು

ಈ ಯೋಜನೆಯ ಮೂಲಕ ಸಿಗುವಂತಹ ಹಣದಿಂದ ಮಹಿಳೆಯರು ಚಿಕ್ಕ ಪುಟ್ಟ ವ್ಯಾಪಾರಗಳಾಗಿರುವಂತಹ ಟೈಲರಿಂಗ್, ಹೂವು ಹಣ್ಣುಗಳನ್ನು ಮಾರಾಟ ಮಾಡುವುದು ಮೀನು ಮಾಂಸಗಳನ್ನು ಮಾರಾಟ ಮಾಡುವುದನ್ನು ಕೂಡ ಮಾಡಬಹುದಾಗಿದೆ. ಹಾಲು ಅಥವಾ ಚಹಾ ಅಂಗಡಿಯ ವ್ಯಾಪಾರವನ್ನು ಕೂಡ ಪ್ರಾರಂಭಿಸುವಂತಹ ಹಣಕಾಸಿನ ನೆರವು ಈ ಯೋಜನೆ ಮೂಲಕ ನಿಮಗೆ ದೊರಕಲಿದೆ.

ಶ್ರಮಶಕ್ತಿ ಯೋಜನೆಯನ್ನು ಪಡೆಯಲು ಬೇಕಾಗಿರುವಂತಹ ದಾಖಲೆಗಳುDocuments required to get loan

ಮಹಿಳೆಯರಿಗೆ ಶ್ರಮಶಕ್ತಿ ಯೋಜನೆ ಅಡಿಯಲ್ಲಿ ಸಾಲವನ್ನು ಪಡೆದುಕೊಳ್ಳಲು ಯೋಜನಾ ವರದಿ ಬೇಕಾಗಿರುತ್ತದೆ. ಆದಾಯ ಸರ್ಟಿಫಿಕೇಟ್ ಜೊತೆಗೆ ಈ ಯೋಜನೆ ಅಲ್ಪಸಂಖ್ಯಾತ ಸಮುದಾಯದ ಮಹಿಳೆಯರಿಗೆ ಆಗಿರುವ ಕಾರಣದಿಂದಾಗಿ ಅಲ್ಪಸಂಖ್ಯಾತ ಸರ್ಟಿಫಿಕೇಟ್ ಕೂಡ ಬೇಕಾಗಿರುತ್ತದೆ. ಆಧಾರ್ ಕಾರ್ಡ್ ಜೊತೆಗೆ ಬ್ಯಾಂಕ್ ಅಕೌಂಟ್ ಪಾಸ್ ಬುಕ್ ಜೆರಾಕ್ಸ್ ಕೂಡ ಬೇಕಾಗಿರುತ್ತದೆ.

ಶ್ರಮಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ವಿಧಾನವನ್ನು ತಿಳಿಯೋಣ ಬನ್ನಿ

ಮೊದಲಿಗೆ ಈ ಯೋಜನೆಯ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಹೋಗಬೇಕಾಗಿರುತ್ತದೆ. ಅಲ್ಲಿ ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಂತಹ ಆಪ್ಷನ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ನಿಮ್ಮ ಮೊಬೈಲ್ ನಂಬರ್ ಅನ್ನು ನಮೂದಿಸಿದ ನಂತರ OTP ಜನರೇಟ್ ಆಗುತ್ತದೆ ಅಲ್ಲಿ ನೀವು ಅದನ್ನು ಸಬ್ಮಿಟ್ ಮಾಡಬೇಕು. ಈ ಪ್ರಕ್ರಿಯೆಯನ್ನು ಮುಗಿಸಿದ ನಂತರ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ತುಂಬ ಬೇಕಾಗುತ್ತದೆ. ಅಗತ್ಯವಿರುವಂತಹ ಡಾಕ್ಯುಮೆಂಟ್ಗಳನ್ನು ಸಬ್ಮಿಟ್ ಮಾಡಿದ ನಂತರ ಅಪ್ಲೈ ಮಾಡಬೇಕು. ಈ ಮೂಲಕ ನೀವು ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಪೂರೈಸಿದಂತಾಗುತ್ತದೆ ಹಾಗೂ ನಿಮ್ಮ ಅರ್ಜಿ ಪ್ರಕ್ರಿಯೆಯನ್ನು ಗಮನಿಸಿದ ನಂತರ ಸರಿಯಾಗಿದ್ದರೆ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.

ಪೈಪೋಟಿ ನೀಡಲು ಬಂತು Phone pe- ಐದು ನಿಮಿಷದಲ್ಲಿ ಲಕ್ಷ ಲಕ್ಷ ಲೋನ್ ಫಿಕ್ಸ್. ಯಾವುದೇ ಗ್ಯಾರಂಟಿ ಕೂಡ ಬೇಡPhone Pe Loan

Comments are closed.