Instant Personal Loan: ಲೋನ್ ಕೊಡಲು ಮುಂದಾದ ಕಂಪನಿ- ಅತಿ ಸುಲಭವಾಗಿ ಕೊಡುತ್ತೆ 50000. ದಿಡೀರ್ ಎಂದು ಲೋನ್ ಪಡೆಯಿರಿ.
Instant Personal Loan: ನಮಸ್ಕಾರ ಸ್ನೇಹಿತರೆ ನಮ್ಮಲ್ಲಿ ಸಾಕಷ್ಟು ಜನರಿಗೆ ಕೆಲವೊಂದು ಸಂದಿಗ್ಧ ಪರಿಸ್ಥಿತಿಗಳಲ್ಲಿ ಆರ್ಥಿಕ ಸಹಾಯದ ಅಗತ್ಯವಿರುತ್ತದೆ. ಇನ್ನು ಹಣದ ಆಗುತ್ತಿದೆ ಇದರಿಂದ ಕೆಲವೊಂದು ಬ್ಯಾಂಕುಗಳು ಕೂಡಲೇ ಹಣ ನೀಡದೆ ಇರಬಹುದು ಅಥವಾ ನೀಡುವುದಕ್ಕೆ ಸಾಧ್ಯವಾಗದೇ ಇರಬಹುದು. ಹಣದ ಮಹತ್ವ ಏನು ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಅದಕ್ಕಾಗಿ ಇಂತಹ ಸಂದಿಗ್ಧ ಪರಿಸ್ಥಿತಿಗಳಿಂದ ಹೊರಬರುವುದಕ್ಕಾಗಿ 50,000 ರೂಪಾಯಿಗಳ ವರೆಗೂ ಕೂಡ ಯಾವ ರೀತಿಯಲ್ಲಿ ಸುಲಭವಾಗಿ ಪರ್ಸನಲ್ ಲೋನ್(personal loan) ಪಡೆದುಕೊಳ್ಳಬಹುದು ಅನ್ನೋದನ್ನ ಇವತ್ತಿನ ಲೇಖನಿಯಲ್ಲಿ ನಿಮಗೆ ಹೇಳಲು ಹೊರಟಿದ್ದೇವೆ.
ಹೌದು ಮಿಡಲ್ ಕ್ಲಾಸ್ ಫ್ಯಾಮಿಲಿ ಗಳಿಗೆ ಕೆಲವೊಮ್ಮೆ ಯಾರಿಗಾದರೂ ಆರೋಗ್ಯ ಸಮಸ್ಯೆ ಇದೆ ಎಂದಾಗ ಕೂಡಲೇ ಹಣ ಸಿಗುವುದಿಲ್ಲ ಆ ಸಂದರ್ಭದಲ್ಲಿ ನಿಮ್ಮ ಅವಶ್ಯಕತೆಗಳನ್ನು Fatakapay ಆನ್ಲೈನ್ ಲೋನ್ ಅಪ್ಲಿಕೇಶನ್ ಮೂಲಕ ತೀರಿಸಿಕೊಳ್ಳಬಹುದಾಗಿದೆ. ಈ ಅಪ್ಲಿಕೇಶನ್ ಮೂಲಕ ನೀವು ಸುಲಭ ರೂಪದಲ್ಲಿ ನಿಮಗೆ ಬೇಕಾದ ಆರ್ಥಿಕ ಸಹಾಯವನ್ನು ಲೋನ್ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.
ನಿಮಗೆ 50000 ಸಾವಿರ ಹಣ ಸಾಕಾಗಲ್ಲ ಎಂದರೆ, ಒಂದು ವೇಳೆ ನಿಮಗೆ ಗ್ಯಾರಂಟಿ ಇಲ್ಲದೆ ನಿಮಗೆ 3 ಲಕ್ಷ ಸಾಲ ಬೇಕು ಎಂದಲ್ಲಿ, ಈ ಲೇಖನದ ಕೊನೆಯಲ್ಲಿ ಇರುವ ಲಿಂಕ್ ನಲ್ಲಿ ಎಲ್ಲಾ ಮಾಹಿತಿ ನೀಡಲಾಗಿದೆ. ಐದೇ ಐದು ನಿಮಿಷದಲ್ಲಿ ನಿಮಗೆ 3 ಲಕ್ಷ ಲೋನ್ ಸಿಗುತ್ತದೆ. ಅದು ಮೊಬೈಲ್ ನಿಂದ ಅರ್ಜಿ ಹಾಕಿದರೆ ಸಾಕು.
Fatakapay ಅಪ್ಲಿಕೇಶನ್ ನಲ್ಲಿ ಎಷ್ಟು ಹಣ ಸಿಗುತ್ತೆ?? – Here is how you can get Instant Personal Loan.
Fatakapay ಅಪ್ಲಿಕೇಶನ್ ನಲ್ಲಿ ನೀವು ಸುಲಭ ರೂಪದಲ್ಲಿ ನಿಮ್ಮ ಅಗತ್ಯದ ಸಂದರ್ಭದಲ್ಲಿ ಹಣವನ್ನು ಪಡೆದುಕೊಳ್ಳಬಹುದಾಗಿದ್ದು ಇದರಲ್ಲಿ ನೀವು 50,000 ವರೆಗೂ ಕೂಡ ಹಣವನ್ನು (Instant Personal Loan) ಪಡೆದುಕೊಳ್ಳಬಹುದು. ಇದರಲ್ಲಿ ನೀವು ಹೆಚ್ಚಿನ ಪ್ರಮಾಣದ ದಾಖಲೆ ಪತ್ರಗಳನ್ನು ನೀಡುವುದು ಹಾಗೂ ದೊಡ್ಡ ಮಟ್ಟದ ಪ್ರಕ್ರಿಯೆಗಳಿಗೆ ಒಳಗಾಗುವ ಅಗತ್ಯ ಇಲ್ಲ. ಸುಲಭ ರೂಪದಲ್ಲಿ ಪರ್ಸನಲ್ ಲೋನ್ ಅನ್ನು ಪಡೆದುಕೊಳ್ಳಬಹುದು.
Fatakapay ನಲ್ಲಿ ಪರ್ಸನಲ್ ಲೋನ್ ಪಡೆದುಕೊಳ್ಳೋಕೆ ಬೇಕಾಗಿರುವ ಅರ್ಹತೆಗಳು
ಈ ಅಪ್ಲಿಕೇಶನ್ ಮೂಲಕ ಪರ್ಸನಲ್ ಲೋನ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವಂತಹ ವ್ಯಕ್ತಿಯ ವಯಸ್ಸು 18 ವರ್ಷ ಆಗಿರಬೇಕು. ಒಂದು ವೇಳೆ ನೀವು ಚಿಕ್ಕ ಪುಟ್ಟ ವ್ಯಾಪಾರಗಳನ್ನು ಮಾಡ್ತಾ ಇದ್ರೆ ನೀವು ಈ ಲೋನ್ ಪಡೆದುಕೊಳ್ಳಬಹುದು. ಒಂದು ವೇಳೆ ಸರ್ಕಾರಿ ಅಥವಾ ಪ್ರೈವೇಟ್ ಕೆಲಸವನ್ನು ಮಾಡ್ತಾ ಇದ್ರೆ ಆ ಸಂದರ್ಭದಲ್ಲಿ ಕೂಡ ನೀವು ಲೋನ್ ಪಡೆದುಕೊಳ್ಳಬಹುದು. ಪರ್ಸನಲ್ ಲೋನ್ (Instant Personal Loan) ಪಡೆದುಕೊಳ್ಳುವಂತಹ ವ್ಯಕ್ತಿಯ ವಯಸ್ಸು 60 ಮೀರಬಾರದು. ಇನ್ನು ನೀವು ನಿಮ್ಮ ಕೆಲಸದಿಂದ ಪಡೆಯುವಂತಹ ಸಂಬಳದ ಬಗ್ಗೆ ಕೂಡ ಪೂರ್ಣ ಮಾಹಿತಿ ನೀಡಬೇಕು ಹಾಗೂ ಇದಕ್ಕಾಗಿ ನಿಮ್ಮ ಬ್ಯಾಂಕ್ ಸ್ಟೇಟ್ ಮೆಂಟ್ ನೀಡಬೇಕು. ಎಲ್ಲಕ್ಕಿಂತ ಪ್ರಮುಖವಾಗಿ ಈ ಪರ್ಸನಲ್ ಲೋನ್ ಸಿಗುವುದು ಕೂಡ ಸಿಬಿಲ್ ಸ್ಕೋರ್(CIBIL Score) ಚೆನ್ನಾಗಿ ಇರುವವರಿಗೆ.
Fatakapay ಅಪ್ಲಿಕೇಶನ್ ನಲ್ಲಿ ಲೋನ್ ಗೆ ಅರ್ಜಿ ಸಲ್ಲಿಸುವುದು ಹೇಗೆ?
ಮೊದಲಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ Fatakapay ಅಪ್ಲಿಕೇಶನ್ ಗೆ ನಿಮ್ಮ ಮೊಬೈಲ್ ನಂಬರ್ ಅನ್ನು ಹಾಕಿ ಓಟಿಪಿ ಜನರೇಟ್ ಮಾಡಿ ಲಾಗಿನ್ ಆಗಿ. ಹೋಂ ಪೇಜ್ ನಲ್ಲಿ ಸಿಗುವಂತಹ ಪರ್ಸನಲ್ ಲೋನ್ ಆಯ್ಕೆಯನ್ನು ಕ್ಲಿಕ್ ಮಾಡಬೇಕಾಗುತ್ತದೆ ಹಾಗೂ ಅಲ್ಲಿ ಕೇಳಲಾಗುವಂತಹ ಪ್ರತಿಯೊಂದು ವಿವರಗಳನ್ನು ಹಾಗೂ ದಾಖಲೆಗಳನ್ನು ಕೂಡ ನೀವು ಸರಿಯಾದ ರೀತಿಯಲ್ಲಿ ತುಂಬಬೇಕಾಗುತ್ತದೆ. ಇನ್ನು ಇಲ್ಲಿ 50,000 ರೂಪಾಯಿ ಗಳವರೆಗೂ ಕೂಡ ನಿಮಗೆ ಬೇಕಾದ ಅಮೌಂಟ್ ಅನ್ನು ಹಾಕಬಹುದಾಗಿದೆ. ಎಲ್ಲ ಪ್ರಕ್ರಿಯೆಯಾದ ನಂತರ ಕಂಪನಿಯಿಂದ ನಿಮ್ಮ ದಾಖಲೆಗಳನ್ನು ಹಾಗೂ ವಿವರಗಳನ್ನು ಪರಿಶೀಲಿಸಲಾಗುತ್ತದೆ ಹಾಗೂ ಅರ್ಧ ಗಂಟೆಯ ಒಳಗೆ ನಿಮ್ಮ ಖಾತೆಗೆ ನೇರವಾಗಿ ನಿಮ್ಮ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
Fatakapay ಅಪ್ಲಿಕೇಶನ್ ನಲ್ಲಿ ನೀವು ಸುಲಭವಾಗಿ ಹಣದ ಅಗತ್ಯತೆ ಇದ್ದಾಗ 50,000 ವರೆಗೂ ಕೂಡ ಪರ್ಸನಲ್ ಲೋನ್ ಪಡೆದುಕೊಳ್ಳುವ ಮೂಲಕ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದ್ದು ಇದೊಂದು ನಿಮಗೆ ಸುಲಭ ಉಪಾಯ ಎಂದು ಹೇಳಬಹುದಾಗಿದೆ. ಇನ್ನು ಸಾಲ ಪಡೆದುಕೊಳ್ಳುವ ಸಂದರ್ಭದಲ್ಲಿ ನೀವು ಪ್ರತಿ ತಿಂಗಳು ಎಷ್ಟು ಹಣವನ್ನು ಕಟ್ಟುತ್ತೀರಿ ಎನ್ನುವಂತಹ ಆಯ್ಕೆಯನ್ನು ಕೂಡ ನೀವೇ ಮಾಡಬಹುದಾಗಿದೆ
Comments are closed.