Neer Dose Karnataka
Take a fresh look at your lifestyle.

Personal loan: ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ರೂ ಕೂಡ ಅತಿ ಸುಲಭವಾಗಿ ಲಕ್ಷ ಲಕ್ಷ ಪಡೆಯಿರಿ- ಗ್ಯಾರಂಟಿ ಬೇಡ, ಅರ್ಜಿ ಹಾಕಿ ಸಾಕು.

Personal loan: ನಮಸ್ಕಾರ ಸ್ನೇಹಿತರೆ ಇಂದಿನ ಸಮಯದಲ್ಲಿ ಯಾರಿಗೆ ಬೇಕಾದರೂ ಕೂಡ ಸಾಲದ ಅಗತ್ಯತೆ ಯಾವಾಗ ಬೇಕಾದರೂ ಕೂಡ. ಇನ್ನು ಪ್ರತಿಯೊಂದು ಬ್ಯಾಂಕಿಂಗ್ ಸಂಸ್ಥೆಗಳು ಕೂಡ ನಿಮಗೆ ತಿಳಿದಿರಬಹುದು ಕಡಿಮೆ ಸಿಬಿಲ್ ಸ್ಕೋರ್ ಇರುವಂತಹ ವ್ಯಕ್ತಿಗಳಿಗೆ ಯಾವುದೇ ಕಾರಣಕ್ಕೂ ಕೂಡ ಸುಲಭ ರೂಪದಲ್ಲಿ ಪರ್ಸನಲ್ ಲೋನ್ ನೀಡುವುದು ಅಸಾಧ್ಯವೇ ಸರಿ ಎಂದು ಹೇಳಬಹುದು. ಯಾಕೆಂದ್ರೆ ಈ ಲೋನ್ ಗಳು ಅಸುರಕ್ಷಿತ ಲೋನ್ ಎಂಬುದಾಗಿ ಕರೆಯಲಾಗುತ್ತದೆ ಯಾಕೆಂದರೆ ಯಾವುದೇ ರೀತಿಯ ಸೆಕ್ಯೂರಿಟಿ ಅಥವಾ ಗ್ಯಾರಂಟಿಯನ್ನು ಈ ಲೋನ್ ನಲ್ಲಿ ಸಾಲ ಪಡೆಯುವ ಗ್ರಾಹಕರು ನೀಡುವುದಿಲ್ಲ. ಆದರೆ ಇವತ್ತಿನ ಲೇಖನಿಯಲ್ಲಿ ಸಿವಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ಲೋನ್ ಪಡೆದುಕೊಳ್ಳುವಂತಹ ವಿಧಾನಜ ಬಗ್ಗೆ ನಿಮಗೆ ಹೇಳುವುದಕ್ಕೆ ಹೊರಟಿದ್ದೇವೆ.

ಹೀಗಾಗಿ ಯಾವುದೇ ಬ್ಯಾಂಕಿಂಗ್ ಸಂಸ್ಥೆಗಳಲ್ಲಿ ಹೋಗಿ ನೀವು ಸಾಲವನ್ನು ಪಡೆದುಕೊಳ್ಳಬೇಕು ಎನ್ನುವ ನಿರ್ಧಾರವನ್ನು ಮಾಡಿದರೆ ನಿಮ್ಮ ಸಿಬಿಲ್ ಸ್ಕೋರ್ ಚೆನ್ನಾಗಿರಬೇಕು. ಅದರ ಮೇಲೆಯೆ ನಿಮಗೆ ನೀಡಲಾಗುವಂತಹ ಸಾಲದ ಬಗ್ಗೆ ಬ್ಯಾಂಕಿನವರು ನಿರ್ಧಾರ ಮಾಡುತ್ತಾರೆ. ಕೇವಲ ಇಷ್ಟು ಮಾತ್ರವಲ್ಲದೇ ಸಾಕಷ್ಟು ಡಾಕ್ಯುಮೆಂಟುಗಳನ್ನು ಕೂಡ ನೀವು ನೀಡಬೇಕಾಗಿರುತ್ತದೆ. ಒಂದು ವೇಳೆ ನೀವು ಕಡಿಮೆ ಸಿವಿಲ್ ಸ್ಕೋರ್ ಇರುವಂತಹ ಸಾಲಕೆ ಅಪ್ಲೈ ಮಾಡುವುದಾದರೆ ಅಷ್ಟೆಲ್ಲ ಡಾಕ್ಯುಮೆಂಟ್ ಗಳನ್ನು ನೀಡಬೇಕಾದ ಅಗತ್ಯ ಕೂಡ ಇರುವುದಿಲ್ಲ. ಹಾಗಿದ್ರೆ ಬನ್ನಿ ಈ ವಿಧಾನದ ಲೋನ್ ಪಡೆದುಕೊಳ್ಳುವಂತಹ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.

Explore the convenient process of getting an instant personal loan through PhonePe's user-friendly platform
Explore the convenient process of getting an instant personal loan through PhonePe’s user-friendly platform

ಲೋ ಸಿಬಿಲ್ ಸ್ಕೋರ್ ಲೋನ್ ಅಂದ್ರೆ ಏನು?- Low cibil score loan

ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ ನೆಗೆಟಿವ್ ಆಗಿದ್ರೆ ಅಥವಾ ಝೀರೋ ಆಗಿದ್ರೆ ಆ ಸಂದರ್ಭದಲ್ಲಿ ನೀವು ಅದನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಲೋನ್ ಪಡೆದುಕೊಂಡು ಸರಿಯಾದ ಸಮಯದಲ್ಲಿ ಕಟ್ಟುವ ಮೂಲಕವೇ ಅದನ್ನು ಹೆಚ್ಚಿಸಬಹುದಾಗಿದೆ. ಹೀಗಾಗಿ ನೀವು ಈ ಮೂಲಕ ಕಡಿಮೆ ಸಿಬಿಲ್ ಸ್ಕೋರ್ ಇದ್ರು ಕೂಡ ನಿಮಗೆ ಬೇಕಾಗಿರುವಂತಹ ಅಗತ್ಯ ಸಾಲವನ್ನು ಸುಲಭ ರೂಪದಲ್ಲಿ ಹಾಗೂ ಅತ್ಯಂತ ವೇಗವಾಗಿ ಪಡೆದುಕೊಳ್ಳಬಹುದಾಗಿದೆ. ಈ ವಿಧಾನದ ಮೂಲಕ ನೀವು ನಿಮ್ಮ ನೆಗೆಟಿವ್ ಆಗಿರುವಂತಹ ಕ್ರೆಡಿಟ್ ಸ್ಕೋರ್ ಅನ್ನು ಪಾಸಿಟಿವ್ ಮಾಡಬಹುದಾಗಿದೆ.

ಇದನ್ನು ಕೂಡ ಓದಿ: Personal Loan: ಅರ್ಜೆಂಟ್ ಇದೆ, ಯಾರು ದುಡ್ಡು ಕೊಟ್ಟಿಲ್ಲ ಎಂದಾಗ ಗ್ಯಾರಂಟಿ ಇಲ್ಲದೆ 50000 ಲೋನ್ ಪಡೆಯಿರಿ.

ಈ ಲೋನಿನ ಲಾಭಗಳು.

  1. ಯಾವುದೇ ವ್ಯಕ್ತಿ ಈ ಮೂಲಕ ಅಗತ್ಯ ಆಗಿರುವಂತಹ ಲೋನ್ ಹಣವನ್ನು ಪಡೆದುಕೊಳ್ಳಬಹುದಾಗಿದೆ.
  2. ಮನೆಯಲ್ಲಿ ನೀವು ಕುಳಿತುಕೊಂಡೆ, ಈ ಲೋನ್ ಪಡೆದುಕೊಳ್ಳಬಹುದು.
  3. ಈ ಮೂಲಕ ನಿಮ್ಮ ಕಡಿಮೆ ಆಗಿರುವ ಸಿಬಿಲ್ ಸ್ಕೋರ್ ಅನ್ನು ಪಾಸಿಟಿವ್ ಮಾಡಬಹುದಾಗಿದೆ.
  4. ಬೇರೆ ಕಡೆಯಿಂದ ಲೋನ್ ಪಡೆದುಕೊಳ್ಳಲು ಕಷ್ಟವಾಗುತ್ತಿದ್ದರೆ ಈ ಸುಲಭ ವಿಧಾನದ ಮೂಲಕ ನೀವು ಲೋನ್ ಪಡೆದುಕೊಳ್ಳಬಹುದು.
  5. ಲೋನ್ ಪಡೆದುಕೊಳ್ಳುವುದರಿಂದ ಹಿಡಿದು ಕಟ್ಟುವವರೆಗೂ ಕೂಡ ಇದು ಸಂಪೂರ್ಣವಾಗಿ ಡಿಜಿಟಲ್ ಮಾಧ್ಯಮದ ಮೂಲಕ ನಡೆಯುತ್ತದೆ.
  6. ಯಾವುದೇ ರೀತಿಯ ಉದ್ಯೋಗವನ್ನು ಹೊಂದಿರುವಂತಹ ವ್ಯಕ್ತಿಗಳು ಈ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದೆ.
  7. ಪ್ರತಿ ತಿಂಗಳ ಕಂತಿನ ರೂಪದಲ್ಲಿ ಹಣವನ್ನು ಕಟ್ಟಬಹುದಾಗಿದೆ ಹಾಗೂ ಮೊದಲ ಸಾಲವನ್ನು ಕಟ್ಟಿದ ನಂತರ ಕೂಡಲೇ ಬೇಕಾದರೂ ಕೂಡ ಇನ್ನೊಂದು ಸಾಲಕ್ಕೆ ಅಪ್ಲೈ ಮಾಡಬಹುದು.
  8. ಯಾವುದೇ ಓಡಾಟ ಇಲ್ಲದೆ ಸಾವಿರ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.

ಈ ಲೋನ್ ಪಡೆದುಕೊಳ್ಳುವುದಕ್ಕೆ ಇರಬೇಕಾಗಿರುವ ಅರ್ಹತೆಗಳು- Eligibility to get Loan

  1. ಅರ್ಜಿ ಸಲ್ಲಿಸುವಂತಹ ವ್ಯಕ್ತಿಗಳ ವಯಸ್ಸು 21ರಿಂದ 65 ವರ್ಷಗಳ ನಡುವೆ ಇರಬೇಕು ಹಾಗೂ ಅವರು ಭಾರತೀಯ ನಾಗರಿಕರಾಗಿರಬೇಕು.
  2. ಅರ್ಜಿ ಸಲ್ಲಿಸುವವರ ಬಳಿ ಲೋಕಲ್ ಅಡ್ರೆಸ್ ಪ್ರೂಫ್ ಇರ್ಬೇಕು.
  3. ಅರ್ಜಿಯನ್ನು ಸಲ್ಲಿಸುವವರು ತಮ್ಮ ನಂಬರ್ ಅನ್ನು ಆಧಾರ್ ಕಾರ್ಡ್ ಗೆ ಲಿಂಕ್ ಮಾಡಿರಬೇಕು.
  4. ಅರ್ಜಿ ಸಲ್ಲಿಸುವವರ ಬಳಿ ಸೇವಿಂಗ್ ಖಾತೆ ಇರಬೇಕು.

ಈ ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು- Documents required to get Loan

  1. ಅಡ್ರೆಸ್ ಪ್ರೂಫ್ ಹಾಗೂ ಗುರುತುಪತ್ರ ರೂಪದಲ್ಲಿ ಆಧಾರ್ ಕಾರ್ಡ್ ಇರಬೇಕು.
  2. ನಿಮ್ಮ ಸಿಬಿಲ್ ಸ್ಕೋರ್ ಹಿಸ್ಟರಿ ಯನ್ನು ನೋಡೋದಕ್ಕೆ ಪಾನ್ ಕಾರ್ಡ್ ಇರಬೇಕು.
  3. ಲೋನ್ ಅಪ್ಲಿಕೇಶನ್ ಮೂಲಕ ಲೋನ್ ಪಡೆದುಕೊಳ್ಳುವ ಕಾರಣಕ್ಕಾಗಿ ನೀವು ಸೆಲ್ಫಿಯನ್ನು ಕೂಡ ನೀಡಬೇಕಾಗಿರುತ್ತದೆ.
  4. ಆಧಾರ್ ಕಾರ್ಡ್ ವೆರಿಫಿಕೇಷನ್ ಗಾಗಿ ಓಟಿಪಿ ಬೇಕಾಗಿರುತ್ತದೆ.
  5. ಯಾವುದೇ ರೀತಿಯ ಲೋನ್ಗಾಗಿ ಪ್ರಥಮವಾಗಿ ನಿಮ್ಮ ಬ್ಯಾಂಕ್ ಸ್ಟೇಟ್ ಮೆಂಟ್ ಅನ್ನು ನೀಡಬೇಕು.

ಈ ಲೋನ್ಗಾಗಿ ಅಪ್ಲೈ ಮಾಡುವ ವಿಧಾನ- How to apply for a Loan

  1. ಈ ರೀತಿಯ ಲೋನ್ ನೀಡುವಂತಹ ಅಪ್ಲಿಕೇಶನ್ ಅನ್ನು ನೀವು ಈಗಾಗಲೇ ತಿಳಿದಿರುತ್ತೀರಿ ಅದನ್ನು ಡೌನ್ಲೋಡ್ ಮಾಡಿ, ಅಕೌಂಟ್ ಕ್ರಿಯೇಟ್ ಮಾಡಬೇಕು.
  2. ಇದಕ್ಕಾಗಿ ನೀವು ನಿಮ್ಮ ಬೇಸಿಕ್ ಡೀಟೇಲ್ಸ್ ಅನ್ನು ನೀಡಿದರೆ ಸಾಕು.
  3. ಇದಾದ ನಂತರ KYC ಅಪ್ಡೇಟ್ ಮಾಡುವುದಕ್ಕಾಗಿ ಅಲ್ಲಿ ನಿಮ್ಮ ಪಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಸ್ಟೇಟ್ಮೆಂಟ್ ಅನ್ನು ಅಪ್ಲೋಡ್ ಮಾಡಬೇಕಾಗಿರುತ್ತದೆ.
  4. ಲೋನ್ ಅಪ್ಲಿಕೇಶನ್ ನಲ್ಲಿ ನೀವು ನಿಮ್ಮ ಆಫರ್ ಲೋನ್ ಅನ್ನು ಕಾಣಬಹುದಾಗಿದೆ.
  5. Apply Now ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ನೀವು ಬೇಕಾಗಿರುವ ಹಣವನ್ನು ಅಪ್ಲಿಕೇಶನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ನೀವು ಲೋನ್ ಗೆ ಸಂಬಂಧಪಟ್ಟಂತಹ ಪ್ರತಿಯೊಂದು ಡಾಕ್ಯುಮೆಂಟ್ಗಳನ್ನು ಸಬ್ಮಿಟ್ ಮಾಡಬೇಕು.
  6. ಎಲ್ಲಾ ಡಾಕ್ಯೂಮೆಂಟ್ ಗಳನ್ನು ಹಾಗೂ ವಿವರಗಳನ್ನು ವೆರಿಫೈ ಮಾಡಿದ ನಂತರ ಕೆಲವು ನಿಮಿಷಗಳಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ನಿಮ್ಮ ಹಣ ವರ್ಗಾವಣೆ ಆಗುತ್ತದೆ.

ಯಾವ ಅಪ್ಲಿಕೇಶನ್ಗಳ ಮೂಲಕ ಈ ಸಾಲವನ್ನು ಪಡೆದುಕೊಳ್ಳಬಹುದು?

Lenditt Loan App: Lenditt ಲೋನ್ ಅಪ್ಲಿಕೇಶನ್ ಗಳ ಮೂಲಕ ನೀವು ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೂ ಕೂಡ ನಿಮಿಷಗಳಲ್ಲಿ ಲೋನ್ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಉದ್ಯೋಗಿಯಾಗಿದ್ದು ಹಾಗೂ ನಿಮಗೆ ಪ್ರತಿ ತಿಂಗಳು 20 ಸಾವಿರ ರೂಪಾಯಿ ಸಂಬಳ ಸಿಗುತ್ತಿದೆ ಎಂದಾದಲ್ಲಿ ಹತ್ತರಿಂದ ಐವತ್ತು ಸಾವಿರ ರೂಪಾಯಿಗಳ ಲೋನ್ ಅನ್ನು ಸುಲಭವಾಗಿ ಇಲ್ಲಿ ಪಡೆದುಕೊಳ್ಳಬಹುದು. ಇದನ್ನು ಕೂಡ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಂಡು ಲೋನ್ ಪಡೆದುಕೊಳ್ಳಬಹುದಾಗಿದೆ.

mPokket Loan App: ಈ ಅಪ್ಲಿಕೇಶನ್ ನಲ್ಲಿ ನೀವು ಕೇವಲ ಮೂರು ಹಂತಗಳನ್ನು ಪಾಲಿಸುವ ಮೂಲಕ ಲೋನ್ ಪಡೆದುಕೊಳ್ಳಬಹುದಾಗಿದೆ. ಈ ಅಪ್ಲಿಕೇಶನ್ ಮೂಲಕ ಕೂಡ ಕಡಿಮೆ ಸಿಬಿಲ್ ಸ್ಕೋರ್ ಮೂಲಕ ನೀವು 500 ರೂಪಾಯಿಗಳಿಂದ ಪ್ರಾರಂಭಿಸಿ ರೂ. 30000 ವರೆಗೆ ಲೋನ್ ಪಡೆದುಕೊಳ್ಳಬಹುದು. ಈ ಹಣವನ್ನು ಕಟ್ಟೋದಕ್ಕೆ ನಿಮಗೆ ನಾಲ್ಕು ತಿಂಗಳ ಸಮಯಾವಕಾಶವನ್ನು ಕೂಡ ನೀಡಲಾಗುತ್ತದೆ.

moneyView Loan App: moneyView ಲೋನ್ ಅಪ್ಲಿಕೇಶನ್ ನಲ್ಲಿ ನೀವು 10 ಲಕ್ಷ ರೂಪಾಯಿಗಳ ವರೆಗೂ ಸಾಲವನ್ನು ಪಡೆದುಕೊಳ್ಳಬಹುದು. ಈ ಸಾಲದ ಮೇಲೆ 16 ರಿಂದ 39 ಪ್ರತಿಶತ ವಾರ್ಷಿಕ ಬಡ್ಡಿದರವನ್ನು ನೀವು ನೀಡಬೇಕಾಗಿರುತ್ತದೆ. ಮೂರು ತಿಂಗಳಿಂದ ಪ್ರಾರಂಭಿಸಿ ಐದು ವರ್ಷಗಳವರೆಗೆ ಈ ಲೋನ್ ಅಡಿಯಲ್ಲಿ ನೀವು ಸಾಲವನ್ನು ಮರುಪಾವತಿ ಮಾಡುವುದಕ್ಕೆ ಸಮಯ ಅವಕಾಶವನ್ನು ನೀಡಲಾಗುತ್ತದೆ. ಈ ಅಪ್ಲಿಕೇಶನ್ ಅನ್ನು ಕೂಡ ನೀವು ಅಪ್ಲಿಕೇಶನ್ ಸ್ಟೋರ್ ನಲ್ಲಿ ಪಡೆದುಕೊಳ್ಳಬಹುದು.

Comments are closed.